ಕೌಶಾಂಬಿ (ಉತ್ತರಪ್ರದೇಶ)ಯಲ್ಲಿ ‘ತಿರಂಗಾ ಯಾತ್ರೆ’ಯಲ್ಲಿ ಉಚಿತವಾಗಿ ಸಿಗುವ ಪೆಟ್ರೋಲ್‍ಗಾಗಿ ಬಿಜೆಪಿ ಕಾರ್ಯಕರ್ತರಲ್ಲೇ ಹೊಡೆದಾಟ

ಭಾರತದಲ್ಲಿ ಎಲ್ಲಾ ರಾಜಕೀಯ ಪಕ್ಷದವರು ಯಾವುದಾದರೂ ಒಂದು ವಸ್ತುವನ್ನು ಉಚಿತವಾಗಿ ನೀಡುವ ಕೆಟ್ಟಅಭ್ಯಾಸ ಮಾಡಿರುವುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ.

ಕಡೆಗೂ ಕಾಶ್ಮೀರದಲ್ಲಿನ ಲಾಲ್ ಚೌಕದ ಘಂಟಾಘರನಲ್ಲಿ ಹಾರಾಡಿದ ರಾಷ್ಟ್ರಧ್ವಜ !

ಭಾರತೀಯರ ಸ್ವಾಭಿಮಾನ ಮತ್ತು ಗೌರವದ ಚಿಹ್ನೆಯಾಗಿರುವ ರಾಷ್ಟ್ರಧ್ವಜವನ್ನು ಅಲ್ಲಿ ಹಾರಾಡಿಸುವುದು ಕೇವಲ ಒಂದು ಕನಸಾಗಿತ್ತು

ಅವಿವಾಹಿತ ತರುಣಿಯರು ಕೇವಲ ಮಜಾ ಉಡಾಯಿಸಲು ಶಾರೀರಿಕ ಸಂಬಂಧವನ್ನು ಇಡುವವರೆಗೆ ಇನ್ನೂ ಭಾರತೀಯ ಸಮಾಜ ತಲುಪಿಲ್ಲ ! – ಮಧ್ಯಪ್ರದೇಶ ಉಚ್ಚ ನ್ಯಾಯಾಲಯ

ಭವಿಷ್ಯದಲ್ಲಿ ಇಂತಹ ಸ್ಥಿತಿ ಬರದಿರಲು ಸರಕಾರವು ಸಮಾಜಕ್ಕೆ ಸಾಧನೆಯನ್ನು ಕಲಿಸಿ ಅವರಲ್ಲಿ ಸಂಯಮ ಮತ್ತು ನೈತಿಕತೆಯನ್ನು ನಿರ್ಮಿಸಬೇಕಿದೆ !

‘ಆಗಸ್ಟ್ 14 ಈ ದಿನವನ್ನು `ವಿಭಜನಾ ವೇದನಾ ಸ್ಮೃತಿದಿನ’ ಎಂದು ಘೋಷಿಸಿ ಭಾರತವು ಧಾರ್ಮಿಕ ದ್ವೇಷವನ್ನು ಹರಡುತ್ತಿದೆ !'(ಅಂತೆ) – ಪಾಕ್ ಆರೋಪ

10 ಲಕ್ಷ ಹಿಂದೂಗಳ ಹತ್ಯೆ ಮತ್ತು ಹಿಂದೂ ಮಹಿಳೆಯರನ್ನು ಅತ್ಯಾಚಾರ ಮಾಡಿ ಪಾಕ್ ಈ ಸ್ವಾತಂತ್ರ್ಯವನ್ನು ಗಳಿಸಿದ್ದಾರೆ ಮತ್ತು ಅದನ್ನೇ ಭಾರತವು ತೋರಿಸಲು ಪ್ರಯತ್ನಿಸುತ್ತಿದೆ.

ಮತ್ತೊಮ್ಮೆ ಭಾರತ ಮಾತೆಯ ಮಸ್ತಕದ ಮೇಲೆ ಹಿಂದೂ ರಾಷ್ಟ್ರದ ಕಿರೀಟವನ್ನು ತೊಡಿಸಲು ನಿಶ್ಚಯ ಮಾಡೋಣ ! – ಹಿಂದೂ ಜನಜಾಗೃತಿ ಸಮಿತಿ

ಶೌರ್ಯ ಹಾಗೂ ರಾಷ್ಟ್ರಭಕ್ತಿಭರಿತ ವಾತಾವರಣದಲ್ಲಿ ನೆರವೇರಿದ ಶೌರ್ಯಜಾಗೃತಿ ವ್ಯಾಖ್ಯಾನ !

75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯವರಿಂದ ಪಾಕಿಸ್ತಾನ ಮತ್ತು ಚೀನಾಕ್ಕೆ ಎಚ್ಚರಿಕೆ !

ಇದು ನವ ಭಾರತವಾಗಿದೆ, ಹಾಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲೆವು ! – ಪ್ರಧಾನಿ ಮೋದಿ

‘ಬಿಬಿಸಿ ಮರಾಠಿ’ಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವ್ಯಂಗ್ಯಚಿತ್ರ ಪ್ರಸಾರ ಮಾಡಿ ಹಿಂದೂಗಳನ್ನು ಧಾರ್ಮಿಕತೆಯ ಹೆಸರಲ್ಲಿ ಹಿಂಸಾಚಾರಿ ಎಂದು ತೋರಿಸಲಾಗಿದೆ !

ಬಿಬಿಸಿಯು ಇಂದಿನ ತನಕ ಹಿಂದೂಗಳ ಮೇಲೆ ಆಕ್ರಮಣ ಮಾಡುವ ಮತಾಂಧರ ಬಗ್ಗೆ ವ್ಯಂಗ್ಯಚಿತ್ರ ಏಕೆ ನಿರ್ಮಿಸಲಿಲ್ಲ ?

ಎಲ್ಲಿಯವರೆಗೂ ನಾವು ಚೀನಾದ ಮೇಲೆ ಅವಲಂಬಿಸಿರುತ್ತೇವೆಯೋ, ಅಲ್ಲಿಯವರೆಗೂ ಅದರ ಮುಂದೆ ಬಾಗಬೇಕಾಗುತ್ತದೆ ! – ಸರಸಂಘಚಾಲಕ ಡಾ. ಮೋಹನ ಭಾಗವತ

ಕೇಂದ್ರದ ಬಿಜೆಪಿ ಸರಕಾರವು ಸರಸಂಘಚಾಲಕರ ಈ ಹೇಳಿಕೆಯ ಕಡೆಗೆ ಗಾಂಭೀರ್ಯದಿಂದ ಗಮನಕೊಟ್ಟು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಪ್ರಯತ್ನಿಸಬೇಕು

ತಾಲಿಬಾನ್ ಎದುರು ಅಫ್ಘಾನಿಸ್ತಾನ ಸರಕಾರದ ಶರಣಾಗತಿ !

ಅಫ್ಘಾನಿಸ್ತಾನದ ರಾಷ್ಟ್ರಪತಿ ಅಶ್ರಫ ಗನಿ ಇವರು ರಾಜೀನಾಮೆಯನ್ನು ಕೊಟ್ಟಿರುವ ವಾರ್ತೆಯನ್ನು ಕೆಲವು ವಾರ್ತಾ ಸಂಸ್ಥೆಗಳು ನೀಡಿವೆ.

ಭಾರತ ಸಹಿತ 12 ದೇಶಗಳಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನಗೆ ‘ರಾಜ್ಯಕರ್ತ’ ಎಂದು ಮಾನ್ಯತೆ ಕೊಡಲು ವಿರೋಧ

ಕೇವಲ 12 ದೇಶಗಳು ಮಾತ್ರ ಏಕೆ ? ಜಗತ್ತಿನಾದ್ಯಂತದ ಎಲ್ಲಾ ದೇಶಗಳು ತಾಲಿಬಾನನನ್ನು ವಿರೋಧಿಸಿ ಅದರ ಆಡಳಿತ ಬಂದರೆ ಅಫ್ಘಾನಿಸ್ತಾನವನ್ನೂ ಸಹ ಬಹಿಷ್ಕರಿಸಬೇಕು.