ತಾಜಮಹಲ್‌ನ ಸಂದರ್ಭದಲ್ಲಿ, ಮುಸಲ್ಮಾನ ಪಕ್ಷದಿಂದ ನ್ಯಾಯಾಲಯದಲ್ಲಿ ಆಪಾದಿತ ಸಾಕ್ಷ್ಯ ಸಲ್ಲಿಕೆ !

ತಾಜಮಹಲ್ ತೇಜೋಮಹಾಲಯವಾಗಿದೆ. ಇಲ್ಲಿ ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ಪೂಜೆ ಮತ್ತು ಜಲಾಭಿಷೇಕ ಮಾಡಲು ಅನುಮತಿಗಾಗಿ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

ಉತ್ತರಪ್ರದೇಶದಲ್ಲಿನ ಪ್ರತಿಯೊಂದು ಆಹಾರ ಪದಾರ್ಥದ ಅಂಗಡಿಯ ಮೇಲೆ ಅಂಗಡಿ ಮಾಲೀಕನ ಹೆಸರು ಬರೆಯುವುದು ಕಡ್ಡಾಯ !

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಇಂತಹ ನಿರ್ಣಯ ತೆಗೆದುಕೊಳ್ಳಬಹುದಾದರೆ ಇತರ ರಾಜ್ಯದ ಮುಖ್ಯಮಂತ್ರಿಗಳಿಗೆ ಏಕೆ ಸಾಧ್ಯವಿಲ್ಲ ? ಅವರಿಗೆ ಜನರ ಆರೋಗ್ಯದ ಬಗ್ಗೆ ಕಾಳಜಿಯಿಲ್ಲವೇ ?

ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ತಿರುಪತಿಯ ಪ್ರಸಾದವನ್ನು ಸೇವಿಸಿದ್ದ ಭಕ್ತರಿಗೆ ಪ್ರಾಯಶ್ಚಿತ್ತ ಮಾಡುವ ಅವಕಾಶ !

ವಿದ್ವತ್ ಪರಿಷತ್ ಆದಷ್ಟು ಬೇಗನೆ ಪ್ರಾಯಶ್ಚಿತ ಹವನಕ್ಕಾಗಿ ಪತ್ರವನ್ನು ಪ್ರಸಾರ ಮಾಡಲಿದೆ ಎಂದರು.

ಕಾನಪೂರ (ಉತ್ತರ ಪ್ರದೇಶ)ರೈಲ್ವೆ ಹಳಿಯ ಮೇಲೆ ಸಿಲಿಂಡರ್ ಪತ್ತೆ

ಇದು ‘ರೈಲ್ವೆ ಜಿಹಾದ್’ ಆಗಿದ್ದು ಎಲ್ಲಿಯವರೆಗೆ ಜಿಹಾದಿ ಮನಃಸ್ಥಿತಿ ಇರುತ್ತದೆಯೋ, ಅಲ್ಲಿಯವರೆಗೆ ದೇಶದಲ್ಲಿ ಈ ರೀತಿಯ ಜಿಹಾದ್ ನಡೆಯುತ್ತಲೇ ಇರುತ್ತದೆ. ಜಿಹಾದಿ ಮನಃಸ್ಥಿತಿಯನ್ನು ನಾಶಮಾಡಲು ಭಾರತವು ಚೀನಾದ ನೀತಿಯನ್ನು ಅನುಸರಿಸಬೇಕು!

ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಬೆಳಗಿನ ಜಾವ ಆರತಿಯ ವೇಳೆ ‘ಶಾರ್ಟ್ ಸರ್ಕ್ಯೂಟ್‌’ನಿಂದ ಬೆಂಕಿ

– ಇಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಮುಂಜಾನೆ 4.30ಕ್ಕೆ ಮಂಗಳಾರತಿಯ ವೇಳೆ ‘ಶಾರ್ಟ್ ಸರ್ಕ್ಯೂಟ್’ ನಿಂದ ಬೆಂಕಿ ಕಾಣಿಸಿಕೊಂಡಿದೆ. ದೇವಾಲಯದ ಪ್ರದೇಶದಲ್ಲಿ ನಿಯೋಜಿಸಿದ್ದ ಅಗ್ನಿಶಾಮಕ ದಳದ ತಂಡವು ಈ ಬೆಂಕಿಯನ್ನು ಹತೋಟಿಗೆ ತಂದಿದೆ.

ಹಿಂದೂ ವಿವಾಹ ಒಂದು ಒಪ್ಪಂದದಂತೆ ಇರುವುವಿಲ್ಲ ! – ಅಲಹಾಬಾದ್ ಉಚ್ಚ ನ್ಯಾಯಾಲಯ

ಅಲಹಾಬಾದ ಉಚ್ಚ ನ್ಯಾಯಾಲಯವು ಇತ್ತೀಚೆಗೆ ಈ ಮಹತ್ವಪೂರ್ಣ ನಿರೀಕ್ಷಣೆ ನೊಂದಾಯಿಸಿದೆ. ನ್ಯಾಯಾಲಯವು, ಹಿಂದೂ ಪದ್ಧತಿಯಲ್ಲಿ ಆಗಿರುವ ವಿವಾಹವನ್ನು ಒಂದು ಒಪ್ಪಂದದಂತೆ ರದ್ದುಗೊಳಿಸಲಾಗುವುದಿಲ್ಲ ಅಥವಾ ವಿಸರ್ಜಿಸಲಾಗುವುದಿಲ್ಲ.

Floods: ಉತ್ತರಪ್ರದೇಶದಲ್ಲಿ ಧಾರಾಕಾರ ಮಳೆ ೨೧ ಜಿಲ್ಲೆಗಳ ೨೩೫ ಗ್ರಾಮಗಳು ಜಲ ಸಮಾಧಿ !

ಉತ್ತರಪ್ರದೇಶದಲ್ಲಿನ ಮಳೆಯಿಂದಾಗಿ ೨೧ ಜಿಲ್ಲೆಗಳಲ್ಲಿನ ೨೩೫ ಗ್ರಾಮಗಳು ಯಮುನಾ ನೀರಿನಲ್ಲಿ ಮುಳುಗಿವೆ. ಈ ಜಿಲ್ಲೆಯಲ್ಲಿನ ೪ ಲಕ್ಷ ಜನರಿಗೆ ನೆರೆಯಿಂದ ಅಪಾಯ ಎದುರಾಗಿದೆ.

Krishna Janmabhoomi Case: ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದಲ್ಲಿ ಮುಸ್ಲಿಂ ಪಕ್ಷಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ಆಘಾತ !

ಶ್ರೀ ಕೃಷ್ಣಜನ್ಮಭೂಮಿ ಪ್ರಕರಣದಲ್ಲಿ ಅಲಹಾಬಾದ ಉಚ್ಚ ನ್ಯಾಯಾಲಯದ ವಿಚಾರಣೆಯಕ್ಕೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.

‘ಭಾರತದಲ್ಲಿ ಇರಬೇಕಿದ್ದರೆ, ಖ್ವಾಜಾ ಖ್ವಾಜಾ ಎಂದು ಹೇಳಬೇಕು !’ (ಅಂತೆ)

ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ! ಹಿಂದೂ ಬಹುಸಂಖ್ಯಾತ ರಾಷ್ಟ್ರದಲ್ಲಿ ಅಲ್ಪಸಂಖ್ಯಾತ ಮತಾಂಧ ಮುಸ್ಲಿಮರು ಉದ್ಧಟರಾಗಿದ್ದಾರೆ. ಅವರಿಗೆ ಸರಕಾರ ತಕ್ಕ ಪಾಠ ಯಾವಾಗ ಕಲಿಸುವುದು ?

ಗಾಜಿಪುರದಲ್ಲಿ (ಉತ್ತರ ಪ್ರದೇಶ) ರೈಲ್ವೆ ಹಳಿ ಮೇಲೆ ಕಟ್ಟಿಗೆ ರಾಶಿ; ಇಂಜಿನ್‌ನೊಳಗೆ ನುಗ್ಗಿತು !

ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರಾತ್ರಿ ಗಾಜಿಪುರ ಘಾಟ್ ನಿಲ್ದಾಣದಿಂದ ಗಾಜಿಪುರಕ್ಕೆ ಬರುತ್ತಿದ್ದಾಗ ರಾತ್ರಿ 2.40 ರ ವೇಳೆಗೆ ರೈಲು ಹಳಿಯ ಮಧ್ಯದಲ್ಲಿ ಮರದ ತುಂಡು ನಿಲ್ಲಿಸಿರುವುದನ್ನು ನೋಡಿದ ಚಾಲಕನು ತುರ್ತು ಬ್ರೇಕ್ ಹಾಕಿದ್ದಾನೆ.