Muslims Attack Hindu Wedding Procession : ಮುಝಫ್ಫರ್‌ನಗರ (ಉತ್ತರ ಪ್ರದೇಶ)ದಲ್ಲಿ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮದುವೆಯ ಮೆರವಣಿಗೆಯ ಮೇಲೆ ದಾಳಿ: 12 ಮಂದಿ ಗಾಯ

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಸರಕಾರವಿದ್ದರೂ ಮತಾಂಧ ಮುಸಲ್ಮಾನರ ದುರಹಂಕಾರ ಕಡಿಮೆಯಾಗಿಲ್ಲ. ಇಂತಹವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ!

Sambhal Police Public Warning : ಜುಮ್ಮಾ ವರ್ಷಕ್ಕೆ 52 ಬಾರಿ ಬರುತ್ತದೆ, ಆದರೆ ಹೋಳಿ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ. ಮುಸಲ್ಮಾನ ಸಮುದಾಕ್ಕೆ ಬುದ್ಧಿ ಹೇಳಿದ ಪೊಲೀಸ್ ಅಧಿಕಾರಿ ಅನುಜ್ ಚೌಧರಿ

ಹೋಳಿ ಹಿನ್ನೆಲೆಯಲ್ಲಿ ಸಂಭಲ್ ಜಿಲ್ಲೆಯಲ್ಲಿ ಶಾಂತಿ ಸಮಿತಿ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಮುಖ್ಯ ಪೊಲೀಸ್ ಅಧಿಕಾರಿ ಅನುಜ್ ಚೌಧರಿ ಕಠಿಣ ಶಬ್ದಗಳಲ್ಲಿ ಸೂಚನೆ ನೀಡಿದರು. ಈ ವರ್ಷ ಹೋಳಿ ಶುಕ್ರವಾರದಂದು ಬರುತ್ತಿದೆ.

Mohammed Shami Slammed : ರಂಜಾನ್‌ನಲ್ಲಿ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಪಾನೀಯ ಕುಡಿದಿದ್ದಕ್ಕೆ ಮೌಲಾನರಿಂದ ಟೀಕೆ

ವ್ಯಕ್ತಿ ಸ್ವಾತಂತ್ರ್ಯದ ಡಂಗುರ ಹೊಡೆಯುವವರು ಈಗ ಏಕೆ ಮೌನವಾಗಿದ್ದಾರೆ ?

HOLI Row In AMU : “ಅನುಮತಿ ಸಿಗಲಿ ಅಥವಾ ಸಿಗದಿದ್ದರೂ ಮಾರ್ಚ್ 10 ರಂದು ವಿಶ್ವವಿದ್ಯಾಲಯದಲ್ಲಿ ಹೋಳಿ ಆಡುತ್ತೇವೆ!” – ಅಖಿಲ ಭಾರತೀಯ ಕರಣಿ ಸೇನೆ

ಈದ್ ಆಚರಿಸಲು ಸಹ ಬಿಡುವುದಿಲ್ಲ! – ಮಾಜಿ ಮೇಯರ್ ಮತ್ತು ಭಾಜಪ ನಾಯಕಿ ಶಕುಂತಲಾ ಭಾರತಿ ಎಚ್ಚರಿಕೆ

ಉತ್ತರ ಪ್ರದೇಶದ ವಿಧಾನಸಭಾ ಪರಿಸರದಲ್ಲಿ ಪಾನ್ ಮಸಾಲಾ ಮತ್ತು ಗುಟ್ಖಾ ನಿಷೇಧ!

ಜನರನ್ನು ವಿಶೇಷವಾಗಿ ಯುವ ಪೀಳಿಗೆಯನ್ನು ವ್ಯಸನಿಗಳನ್ನಾಗಿ ಮಾಡುವ ಇಂತಹ ವಸ್ತುಗಳ ಉತ್ಪಾದನೆಗಳ ಮೇಲೆಯೇ ಸರಕಾರ ಏಕೆ ನಿಷೇಧಿಸುವುದಿಲ್ಲ?

ಉತ್ತರ ಪ್ರದೇಶದ ಕೌಶಂಬಿಯಿಂದ ಖಲಿಸ್ತಾನಿ ಭಯೋತ್ಪಾದಕನ ಬಂಧನ

ಜಿಹಾದಿ ಭಯೋತ್ಪಾದಕರಂತೆ, ಖಲಿಸ್ತಾನಿ ಭಯೋತ್ಪಾದಕರನ್ನು ಹದ್ದುಬಸ್ತಿನಲ್ಲಿಡಲು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ!

BJP MLC Mohit Beniwal Demand : ಮುಜಾಫ್ಫರ್‌ನಗರದ ಹೆಸರನ್ನು ಲಕ್ಷ್ಮೀನಗರ ಎಂದು ಬದಲಾಯಿಸಿ! – ಭಾಜಪ ಶಾಸಕ ಮೋಹಿತ್ ಬೇನಿವಾಲ್

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಹೆಸರನ್ನು ‘ಲಕ್ಷ್ಮೀನಗರ’ ಎಂದು ಬದಲಾಯಿಸಬೇಕೆಂದು ಭಾಜಪದ ಪ್ರಾದೇಶಿಕ ಉಪಾಧ್ಯಕ್ಷರಾದ ಶಾಸಕ ಮೋಹಿತ್ ಬೇನಿವಾಲ್ ಅವರು ವಿಧಾನ ಪರಿಷತ್ತಿನ ಬಜೆಟ್ ಅಧಿವೇಶನದಲ್ಲಿ ಆಗ್ರಹಿಸಿದ್ದಾರೆ.

Sambhal Yogi Adityanath Statement : ಸಂಭಲ್‌ನಲ್ಲಿ ಯಾವುದು ಹಿಂದೂಗಳದ್ದೋ ಅದು ಅವರಿಗೆ ಸಿಗಲೇಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಈ ವರ್ಷದ ಫೆಬ್ರವರಿ 26 ರಂದು ಮಹಾಶಿವರಾತ್ರಿಯಂದು 56 ವರ್ಷಗಳ ನಂತರ ಸಂಭಲ್‌ನ ಮುಚ್ಚಿದ್ದ ಶಿವಮಂದಿರದಲ್ಲಿ ಜಲಾಭಿಷೇಕ ಕಾರ್ಯಕ್ರಮ ನಡೆಯಿತು. ಒಂದು ದುರುದ್ದೇಶಪೂರಿತ ಪಿತೂರಿಯ ಭಾಗವಾಗಿ ಸಂಭಲ್‌ನ 68 ತೀರ್ಥಕ್ಷೇತ್ರಗಳು ಮತ್ತು 19 ಬಾವಿಗಳ ಗುರುತುಗಳನ್ನು ಅಳಿಸುವ ಪ್ರಯತ್ನ ಮಾಡಲಾಗಿತ್ತು.

ಅಬು ಅಜ್ಮಿಯನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿ, ಟ್ರೀಟ್‌ಮೆಂಟ್ ಮಾಡುತ್ತೇವೆ! – ಯೋಗಿ ಆದಿತ್ಯನಾಥ

ಇದನ್ನು ಕೇವಲ ಯೋಗಿ ಆದಿತ್ಯನಾಥ ಮಾತ್ರ ಹೇಳಬಲ್ಲರು, ಇತರರಿಗೆ ಆ ಧೈರ್ಯ ಇಲ್ಲ; ಏಕೆಂದರೆ ಯೋಗಿ ಆದಿತ್ಯನಾಥ ಒಬ್ಬ ಸಂತರಾಗಿದ್ದಾರೆ. ಅವರಿಗೆ ಸಾಧನೆಯ ಬಲವಿದೆ, ಈಶ್ವರನ ಮತ್ತು ಅವರ ಗುರುಗಳ ಆಶೀರ್ವಾದವಿದೆ.

ಉತ್ತರ ಪ್ರದೇಶದಲ್ಲಿ ಮತಾಂತರಕ್ಕಾಗಿ ಕ್ರೈಸ್ತ ಮಿಷನರಿಗಳ ತಂಡ ಸಕ್ರೀಯ !

ಮತಾಂತರದ ವಿರುದ್ಧ ಕೇಂದ್ರ ಸರಕಾರವು ಕಾನೂನು ರೂಪಿಸುವುದು ಅಪೇಕ್ಷಿತವಿದೆ; ಆದರೆ, ಇದುವರೆಗೆ ಆಗದ ಕಾರಣ ಇಂತಹ ಘಟನೆಗಳನ್ನು ತಡೆಯಲು ಅಡಚಣೆಗಳು ಬರುತ್ತಿವೆ. ಹಿಂದೂಗಳು ಕಾನೂನು ರೂಪಿಸಲು ಸರಕಾರದ ಮೇಲೆ ಒತ್ತಡ ಹೇರುವುದು ಅಗತ್ಯವಾಗಿದೆ!