ಉತ್ತರ ಪ್ರದೇಶದ ರಾಮಪುರ ಮತ್ತು ಶ್ರಾವಸ್ತಿಯಲ್ಲಿ 8 ಗೋಸಾಗಾಟಗಾರರ ಬಂಧನ !

ರಾಮಪುರ ಮತ್ತು ಶ್ರಾವಸ್ತಿಯಲ್ಲಿ ಗೋಸಾಗಾಟಗಾರರನ್ನು ಸೆರೆಹಿಡಿಯುವ ವೇಳೆ ನಡೆದ ಘರ್ಷಣೆಯಲ್ಲಿ ಗೋಸಾಗಾಟಗಾರರು ಗಾಯಗೊಂಡರು. ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಸಪ್ತಪದಿ ಮತ್ತು ಇತರ ವಿಧಿಗಳ ಆಗದೆ ಹಿಂದೂ ವಿವಾಹ ಕಾನೂನು ರೀತಿ ಸಮ್ಮತವಲ್ಲ ! – ಅಲಹಾಬಾದ ಉಚ್ಚ ನ್ಯಾಯಾಲಯ

‘ಸಪ್ತಪದಿ’ ಮತ್ತು ಇತರ ವಿಧಿಗಳು ನಡೆಯದೆ ಹಿಂದೂ ವಿವಾಹ ಕಾನೂನು ರೀತಿ ಸಮ್ಮತವಿಲ್ಲ, ಎಂದು ಮಹತ್ವಪೂರ್ಣ ನಿರೀಕ್ಷಣೆಯನ್ನು ಅಲಹಾಬಾದ ಉಚ್ಚ ನ್ಯಾಯಾಲಯವು ನಮೂದಿಸಿದೆ.

ಉತ್ತರಪ್ರದೇಶದಲ್ಲಿನ ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ AI ನ ಶಿಕ್ಷಣ !

ಉತ್ತರಪ್ರದೇಶದಲ್ಲಿನ ೧೬ ಸಾವಿರದ ೫೧೩ ಮದರಸಾಗಳಲ್ಲಿ ಕಲಿಯುತ್ತಿರುವ ೧೩ ಲಕ್ಷ ೯೨ ಸಾವಿರ ವಿದ್ಯಾರ್ಥಿಗಳಿಗೆ AI ನ(ಆರ್ಟಿಫಿಶಿಯಲ್ ಇಂಟಿಲಿಜನ್ಸ್) ವಿಷಯದ ಶಿಕ್ಷಣ ನೀಡಲಾಗುವುದು.

ಪ್ರಪಂಚದಲ್ಲಿ ಕೇವಲ ಒಂದೇ ಧರ್ಮವಿದೆ ಅದೆಂದರೆ ಸನಾತನ ಧರ್ಮ ! – ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಈ ಪ್ರಪಂಚದಲ್ಲಿ ಒಂದೇ ಒಂದು ಧರ್ಮವಿದೆ ಅದೆಂದರೆ ‘ಸನಾತನ ಧರ್ಮ.‘ ಎಲ್ಲಾ ಇತರ ಪಂಥಗಳು ಮತ್ತು ಉಪಾಸನಾ ಪದ್ಧತಿಗಳು ಇದೆ. ಸನಾತನ ಧರ್ಮವು ಮಾನವೀಯತೆಯ ಧರ್ಮವಾಗಿದೆ. ಸನಾತನ ಧರ್ಮಕ್ಕೆ ಧಕ್ಕೆ ಬಂದರೆ, ಸಂಪೂರ್ಣ ಜಗತ್ತಿನಲ್ಲಿ ಮನುಕುಲಕ್ಕೆ ಸಂಕಷ್ಟ ಬರುವುದು

ದೇವರಿಯಾ (ಉತ್ತರಪ್ರದೇಶ)ದಲ್ಲಿ ಭೂವಿವಾದ; ಒಂದೇ ಕುಟಂಬದ ೫ ಜನ ಸೇರಿ ೬ ಜನರ ಕೊಲೆ

ಮನೆಗೆ ನುಗ್ಗಿ ಒಂದೇ ಕುಟಂಬದ ಪತಿ-ಪತ್ನಿ, ೨ ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇವರ ಕತ್ತು ಕೊಯ್ದು ಗುಂಡು ಹಾರಿಸಿ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕುಟಂಬದ ೮ ವರ್ಷದ ಹುಡುಗ ಗಂಭೀರವಾಗಿ ಗಾಯಗೊಂಡಿದ್ದಾನೆ.

ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಇವರಿಂದ ರಾಮ ಮಂದಿರ ಆಂದೋಲನದಲ್ಲಿ ಸಾವನ್ನಪ್ಪಿದ ಕಾರಸೇವಕರಿಗಾಗಿ ಶ್ರಾದ್ಧ !

ರಾಮಮಂದಿರ ಆಂದೋಲನದ ಸಮಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿರುವ ಕಾರ ಸೇವಕರಿಗಾಗಿ ಶಾಂತಿ ಅನುಷ್ಠಾನ ಮತ್ತು ಶ್ರಾದ್ಧ ಮಾಡುವರು. ಅವರು ಅಕ್ಟೋಬರ್ ೧೦ ರಂದು ಅಯೋಧ್ಯೆಗೆ ಹೋಗುವರು ಅಲ್ಲಿ ೨೦ ದಿನ ವಾಸ ಮಾಡುವವರು.

ಬಲಾತ್ಕಾರ ತಡೆಯುವುದಕ್ಕಾಗಿ ದೇಶದಲ್ಲಿ ಶರಿಯತ್ ಕಾನೂನು ಜಾರಿಗೊಳಿಸಿ ! – ಸಮಾಜವಾದಿ ಪಕ್ಷದ ಶಾಸಕ ಎಸ್. ಟಿ. ಹಸನ್

ಇಲ್ಲಿಯ ಸಮಾಜವಾದಿ ಪಕ್ಷದ ಶಾಸಕ ಎಸ್. ಟಿ. ಹಸನ್ ಇವರು ದೇಶದಲ್ಲಿನ ಬಲಾತ್ಕಾರದ ಘಟನೆಗಳನ್ನು ತಡೆಯುವದಕ್ಕಾಗಿ ಶರಿಯತ್ ಕಾನೂನು ಜಾರಿಗೊಳಿಸಲು ಆಗ್ರಹಿಸಿದ್ದಾರೆ.

ಸೀತಾಪುರ (ಉತ್ತರ ಪ್ರದೇಶ) ಇಲ್ಲಿ ಪ್ರವಾದಿ ಮಹಮ್ಮದ ಪೈಗಂಬರ ಜನ್ಮದಿನದ ನಿಮಿತ್ತ ನಡೆಸಿದ ಮೆರವಣಿಗೆಯಲ್ಲಿ ಹಿಂದೂಗಳ ಮೇಲೆ ಕಲ್ಲು ತೂರಾಟ !

ಪ್ರವಾದಿ ಮಹಮ್ಮದರ ಜನ್ಮದಿನದ ನಿಮಿತ್ತದಿಂದ ಆಚರಿಸಲಾದ ಈದ್ ಸಂದರ್ಭದಲ್ಲಿ ದೇಶದ ವಿವಿಧ ಸ್ಥಳಗಳಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ. ಇಂತಹುದೇ ಒಂದು ಘಟನೆ ರಾಜ್ಯದ ಸೀತಾಪುರ ಜಿಲ್ಲೆಯಲ್ಲಿರುವ ಸದರಪುರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಬನವೀರಪುರ ಗ್ರಾಮದಲ್ಲಿ ನಡೆದಿದೆ.

ಝಾನ್ಸಿಯಲ್ಲಿನ ಹಿಂದೂ ವಿದ್ಯಾರ್ಥಿಗಳ ಮೇಲೆ ಕಾಶ್ಮೀರದಲ್ಲಿನ ಮುಸಲ್ಮಾನ ವಿದ್ಯಾರ್ಥಿಗಳಿಂದ ದೌರ್ಜನ್ಯ !

ಅಲ್ಲಿ ಅವರಿಗೆ ಥಳಿಸಿದ ನಂತರ ಬರುವಾಸಾಗರ ನವೋದಯ ವಿದ್ಯಾಲಯದಲ್ಲಿನ ಕಾಶ್ಮೀರಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಸ್ಥಳೀಯ ವಿದ್ಯಾರ್ಥಿಗಳು ಥಳಿಸಿದರು.

ಜ್ಞಾನವಾಪಿಯ ಸಮೀಕ್ಷೆ ನಿಲ್ಲಿಸುವುದಕ್ಕೆ ಮುಸಲ್ಮಾನ ಪಕ್ಷ ಸಲ್ಲಿಸಿದ್ದ ಬೇಡಿಕೆ ನ್ಯಾಯಾಲಯದಿಂದ ತಿರಸ್ಕಾರ

ಇಲ್ಲಿಯ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿಯ ಭಾರತೀಯ ಪುರಾತತ್ವ ಇಲಾಖೆಯಿಂದ ನಡೆಯುವ ಸಮೀಕ್ಷೆ, ವೈಜ್ಞಾನಿಕ ಸಮೀಕ್ಷೆ ನಿಲ್ಲಿಸಲು ಅಂಜುಮನ್ ಇಂತಜಾಮಿಯಾ ಮಸೀದಿ ಸಮಿತಿಯಿಂದ ಸಲ್ಲಿಸಿರುವ ಅರ್ಜಿ ನ್ಯಾಯಾಲಯ ತಿರಸ್ಕರಿಸಿದೆ.