Ratan Tata : ಖ್ಯಾತ ಉದ್ಯಮಿ ರತನ್ ಟಾಟಾ ನಿಧನ; ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ! – ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಘೋಷಣೆ

ಖ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ನಿನ್ನೆ ರಾತ್ರಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಮುಂಬಯಿನ ಬ್ರಿಚ್‌ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 11.30 ಸುಮಾರಿಗೆ ಅವರು ಕೊನೆಯುಸುರೆಳೆದರು.

Triambakeshwar Muslims Arrested : ತ್ರಯಂಬಕೇಶ್ವರದಿಂದ ಕೇರಳದ 10 ಮುಸಲ್ಮಾನರು ವಶಕ್ಕೆ !

ಕೇರಳದ ಮುಸಲ್ಮಾನರು ಹಿಂದೂಗಳ ತೀರ್ಥಕ್ಷೇತ್ರಗಳಲ್ಲಿ ಏನು ಮಾಡುತ್ತಿದ್ದರು ?, ಇದರ ತನಿಖೆ ನಡೆಸಿ ಸತ್ಯ ಹೊರಬರಬೇಕು !

‘ಇಶಾ ಫೌಂಡೇಶನ್’ ಆಶ್ರಮದ ಮೇಲೆ ದಾಳಿ ನಡೆಸಿದಂತೆ, ಚರ್ಚ್ ಮತ್ತು ಮದರಸಾಗಳ ಮೇಲೆ ‌ಯಾವಾಗ ದಾಳಿ ನಡೆಸುತ್ತೀರಿ ?

ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ಒಂದು ಅರ್ಜಿಯ ವಿಚಾರಣೆ ನಡೆದ ಬಳಿಕ ಸದ್ಗುರು ಜಗ್ಗಿ ವಾಸುದೇವ ಇವರ ಕೊಯಂಬತ್ತೂರಿನಲ್ಲಿನ `ಇಶಾ ಫೌಂಡೇಶನ್’ ಆಶ್ರಮದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಮಹಾತ್ಮ ಗಾಂಧಿಯವರ ಸೂಚನೆಯಂತೆ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿರಿ ! – ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್

ಕಾಂಗ್ರೆಸ್‌ಗೆ ಮಹಾತ್ಮಾ ಗಾಂಧಿ ಬಗ್ಗೆ ಗೌರವವಿಲ್ಲ. ಮಹಾತ್ಮಾ ಗಾಂಧಿಯನ್ನು ಕಾಂಗ್ರೆಸ್ ಗೌರವಿಸುತ್ತಿದ್ದರೆ, ಅದು ಇಲ್ಲಿಯವರೆಗೆ ಅವರ ಸೂಚನೆಯಂತೆ ಕ್ರಮವನ್ನು ತೆಗೆದುಕೊಂಡಿರುತ್ತಿತ್ತು.

ಮಹಾರಾಷ್ಟ್ರ ಸರಕಾರದಿಂದ ಗೋವನ್ನು ‘ರಾಜ್ಯಮಾತೆ-ಗೋಮಾತೆ’ ಎಂದು ಮಾನ್ಯತೆ !

ಗೋವನ್ನು ‘ರಾಜ್ಯಮಾತೆ-ಗೋಮಾತೆ’ ಎಂದು ಘೋಷಿಸುವಾಗ ಗೋಹತ್ಯೆ ತಡೆಯಲು ಸರಕಾರವು ಕಠಿಣ ಕ್ರಮಗಳನ್ನು ಕೈಕೊಳ್ಳಬೇಕು !

Har Ghar Durga : ಮಹಾರಾಷ್ಟ್ರದಲ್ಲಿ ಸಪ್ಟೆಂಬರ್ ೩೦ ರಿಂದ ‘ಹರ ಘರ್ ದುರ್ಗಾ’ ಅಭಿಯಾನಕ್ಕೆ ಚಾಲನೆ ! – ಮಂಗಲ ಪ್ರಭಾತ ಲೋಢಾ, ಕೌಶಲ್ಯ ಅಭಿವೃದ್ಧಿ ಸಚಿವ

ನರಾಧಮರಿಗೆ ಪಾಠ ಕಲಿಸುವ ಪ್ರತಿಯೊಂದು ಮನೆಯಲ್ಲಿ ದುರ್ಗಾ ಇರಬೇಕು, ಇದೇ ಈ ಅಭಿಯಾನದ ಉದ್ದೇಶ !

ವಕ್ಫ್ ಬೋರ್ಡ್ ಮಸೂದೆಗೆ ‘ಗುಲ್ಶನ್ ಫೌಂಡೇಶನ್‌’ನ ಬೆಂಬಲ ಆದರೆ ತೃಣಮೂಲ ಕಾಂಗ್ರೆಸ್‌ನ ವಿರೋಧ !

ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ವಾಗ್ವಾದ

Anti-Hindu ‘Samco Trading App’ : ಯೂಟ್ಯೂಬ್‌ನಲ್ಲಿ ಜಾಹೀರಾತಿನ ಮೂಲಕ ‘ಸ್ಯಾಮ್ಕೋ ಟ್ರೇಡಿಂಗ್ ಆ್ಯಪ್’ನಿಂದ ಹಿಂದೂ ಧರ್ಮದ ಅವಮಾನ !

ಯಾವುದೇ ಜಾಹೀರಾತು ಮಾಡಲು ಪ್ರತಿ ಬಾರಿಯೂ ಹಿಂದೂ ಧರ್ಮವನ್ನೇ ಉಪಯೋಗಿಸಲಾಗುತ್ತದೆ. ಇದು ಖೇದಕರವಾಗಿದೆ ! ಹಿಂದೂಗಳು ಸಂಘಟಿತರಾಗಿಲ್ಲದೇ ಇರುವುದರ ಪರಿಣಾಮವಾಗಿದೆ !

‘ಒಸಾಮಾ ಬಿನ್ ಲಾಡೆನ್ ಆತ್ಮಚರಿತ್ರೆ ಓದಿ ಅಂತೆ !’ – ಜಿತೇಂದ್ರ ಆವ್ಹಾಡ್ ಇವರ ಪತ್ನಿ

ಕೆಲವು ವರ್ಷಗಳ ಹಿಂದೆ ಎನ್‌ಕೌಂಟರ್‌ನಲ್ಲಿ ಹತಳಾದ ಜಿಹಾದಿ ಭಯೋತ್ಪಾದಕಿ ಇಶ್ರತ್ ಜಹಾನ್ ಅವರ ಕುಟುಂಬವನ್ನು ಜಿತೇಂದ್ರ ಆವ್ಹಾಡ್ ಭೇಟಿಯಾಗಿ ಸಾಂತ್ವನ ಹೇಳಿದ್ದರು