ಪನವೇಲ( ರಾಯಗಡ ಜಿಲ್ಲೆ)- ರೈಲು ನಿಲ್ದಾಣ ಪ್ರದೇಶದಲ್ಲಿ ಭಗವಾ ಧ್ವಜ ಹಚ್ಚಲು ಧರ್ಮಾಂಧರ ತೀವ್ರ ವಿರೋಧ!

ರೈಲ್ವೆ ನಿಲ್ದಾಣದ ಹೊರಗಿನ ಪ್ರದೇಶದಲ್ಲಿ ಭಗವಾ ಧ್ವನ ಹಚ್ಚಲು ಧರ್ಮಾಂಧ ಮುಸಲ್ಮಾನರು ಬೃಹತ ಪ್ರಮಾಣದಲ್ಲಿ ಹಿಂದೂಗಳನ್ನು ವಿರೋಧಿಸಿದರು.

ಕಾನೂನು ವಿಭಾಗದ 4 ವಿದ್ಯಾರ್ಥಿಗಳ ಅರ್ಜಿಯನ್ನು ಮುಂಬೈ ಉಚ್ಚನ್ಯಾಯಾಲಯ ತಿರಸ್ಕರಿಸಿದೆ.

ರಾಜ್ಯ ಸರಕಾರವು ಶ್ರೀ ರಾಮಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ನಿಮಿತ್ತದಿಂದ ಘೋಷಿಸಿರುವ ಸಾರ್ವಜನಿಕ ರಜೆಯ ಆದೇಶದ ವಿರುದ್ಧ ಕಾನೂನು ವಿಭಾಗದ ನಾಲ್ವರು ವಿದ್ಯಾರ್ಥಿಗಳು ಮುಂಬೈ ಉಚ್ಚನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು.

ದೇಶದ 4 ಕೋಟಿ ಜನರಿಗೆ ಗಟ್ಟಿಮುಟ್ಟಾದ ಮನೆಗಳನ್ನು ನೀಡಲು ಸಾಧ್ಯವಾಯಿತು ! – ನರೇಂದ್ರ ಮೋದಿ, ಪ್ರಧಾನಿ

ಕಾರ್ಮಿಕರಿಗಾಗಿ ನಿರ್ಮಿಸಿರುವ ಮನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ಸೊಲ್ಲಾಪುರದಲ್ಲಿ 350 ಎಕರೆ ವಿಸ್ತೀರ್ಣ, 834 ಕಟ್ಟಡಗಳು, 30 ಸಾವಿರ ಫ್ಲಾಟ್‌ಗಳೊಂದಿಗೆ ಅಸಂಘಟಿತ ಮತ್ತು ಬೆಸ ಕಾರ್ಮಿಕರಿಗಾಗಿ ದೇಶದ ಅತಿದೊಡ್ಡ ಕಾರ್ಮಿಕ ಕಾಲೋನಿ ನಿರ್ಮಿಸಲಾಗಿದೆ. ಈ ಕಾಲೋನಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಆಗಿನ ಕೇಂದ್ರ ಸಚಿವಾಲಯದ ನಿರ್ಧಾರದ ಪ್ರಕಾರ, 25 ರಾಜ್ಯಗಳಲ್ಲಿ ಪ್ರತ್ಯೇಕ ಮಹಿಳಾ ಪೊಲೀಸ್ ಠಾಣೆಗಳು ಅಸ್ತಿತ್ವದಲ್ಲಿ !

2012 ರಲ್ಲಿ ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ-ಹತ್ಯೆಯ ನಂತರ, ಅಂದಿನ ಕೇಂದ್ರ ಸಚಿವಾಲಯವು ರಾಜ್ಯದ ಪ್ರತಿ ನಗರ ಮತ್ತು ಜಿಲ್ಲೆಗಳಲ್ಲಿ ಪ್ರತ್ಯೇಕ ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ನಿರ್ಧರಿಸಿತ್ತು.

ಚಲನಚಿತ್ರಗಳನ್ನು ಉತ್ತೇಜಿಸಲು ರಾಜ್ಯ ಸರಕಾರ ಶೀಘ್ರದಲ್ಲೇ ಹೊಸ ಚಲನಚಿತ್ರ ನೀತಿಯನ್ನು ಜಾರಿಗೆ ತರಲಿದೆ ! – ಅವಿನಾಶ್ ಢಾಕಣೆ, ವ್ಯವಸ್ಥಾಪಕ ನಿರ್ದೇಶಕ, ‘ಫಿಲಂ ಸಿಟಿ’

ದೇಶದಲ್ಲಿ ಅನೇಕ ಚಲನಚಿತ್ರೋತ್ಸವಗಳು ನಡೆಯುತ್ತವೆ; ಆದರೆ ಪುಣೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಂತೆ ಒಂದೇ ಒಂದು ಚಲನಚಿತ್ರೋತ್ಸವವಿದೆ. ಇಂತಹ ಮಹೋತ್ಸವಗಳು ಯುವಕರಿಗೆ ಸ್ಪೂರ್ತಿದಾಯಕವಾಗಿದೆ.

೧೪ ರಿಂದ ೧೮ ವಯೋಮಾನದ ಶೇ. ೨೫ ಯುವಕರಿಗೆ ಮಾತೃಭಾಷೆಯಲ್ಲಿನ ೨ ತರಗತಿಯ ಪಾಠ ಓದಲು ಬರಲ್ಲ ! – ಸಮೀಕ್ಷೆ

‘ಯುಅಲ್ ಸ್ಟೇಟಸ್ ಆಫ್ ಎಜುಕೇಶನಲ್ ರಿಪೋರ್ಟ್’ ಅಂದರೆ ‘ಅಸರ್’ನ ‘ಬಿಯಾಂಡ್ ಬೇಸಿಕ್ಸ್’ ಹೆಸರಿನ ೨೦೨೩ ರಲ್ಲಿನ ಸಮೀಕ್ಷೆಯ ವರದಿಯಿಂದ ಗ್ರಾಮೀಣ ಪ್ರದೇಶದಲ್ಲಿನ ೧೦ ನೆಯ ತರಗತಿಯ ನಂತರ ಕಲಾವಿಭಾಗಕ್ಕೆ ಪ್ರವೇಶ ಪಡೆಯುವಲ್ಲಿ ವಿದ್ಯಾರ್ಥಿಗಳಿಗೆ ವಲುವು ಇರುವುದು ಬೆಳಕಿಗೆ ಬಂದಿದೆ.

ದೇವಸ್ಥಾನದಲ್ಲಿ ನಡೆದ ಅವ್ಯವಹಾರ ಪ್ರಕರಣಗಳ ‘ಸಿಐಡಿ’ ತನಿಖೆ ನಡೆಸಲಿ !

‘ಸದ್ಗುರು ಬಾಳುಮಾಮಾ ದೇವಸ್ಥಾನ ಸಂರಕ್ಷಕ ಕೃತಿ ಸಮಿತಿ’ ಹಾಗೂ ‘ಮಹಾರಾಷ್ಟ್ರ ದೇವಸ್ಥಾನ ಮಹಾಸಂಘ’ದ ವತಿಯಿಂದ ಇಲ್ಲಿನ ಕ್ರಾಂತಿ ಚೌಕದಲ್ಲಿ ಜನವರಿ 17ರಂದು ಬಾಳುಮಾಮಾ ದೇವಸ್ಥಾನ ಸಂರಕ್ಷಕ ಆಂದೋಲನ ಕಾರ್ಯಕ್ರಮವು ಉತ್ಸಾಹದ ವಾತಾವರಣದಲ್ಲಿ ನಡೆಯಿತು.

ಪುಣೆಯ ಕೇಡಗಾವ್ (ದೌಂಡ್ ತಾ.) ನಲ್ಲಿ 2 ಅಪ್ರಾಪ್ತ ಹಿಂದೂ ಹುಡುಗಿಯರು ಕ್ರೈಸ್ತ ಧರ್ಮಕ್ಕೆ ಮತಾಂತರ !

ಪಂಡಿತಾ ರಮಾಬಾಯಿ ಮುಕ್ತಿ ಮಿಷನ್ ಅನಾಥ ಆಶ್ರಮ, ಕೇಡಗಾಂವ್ (ದೌಂಡ್ ತಾ.) ಈ ಸಂಸ್ಥೆಯಿಂದ ‘ಹಿಂದೂ ಖಾಟಿಕ್’ಆಗಿರುವ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿರುವುದು ಬೆಳಕಿಗೆ ಬಂದಿದೆ.

ಪಾಟಲಿಪುತ್ರ ಎಕ್ಸ್ ಪ್ರೆಸ್ ನಲ್ಲಿ ಮತಾಂಧನಿಂದ 9 ವರ್ಷದ ಬಾಲಕಿಯೊಂದಿಗೆ ಅಸಭ್ಯ ವರ್ತನೆ !

ಕಾಮುಕ ಮತಾಂಧ ! ಸಮಾಜದಲ್ಲಿ ಎಲ್ಲೆಡೆ ಕಾಮುಕತೆ ಹೆಚ್ಚಿಸಿದ್ದರಿಂದ ಈ ಬಗ್ಗೆ ಎಚ್ಚರವಿರಲಿ !

ಮುಂಬಯಿನ ‘ಬಾರ್ಬೆಕ್ಯೂ ನೇಷನ್’ ರೆಸ್ಟೋರೆಂಟ್‌ನಲ್ಲಿ ಸಸ್ಯಾಹಾರದಲ್ಲಿ ಇಲಿ ಪತ್ತೆ!

ಪ್ರಯಾಗರಾಜ್‌ನ ರಾಜೀವ್ ಶುಕ್ಲಾ ಅವರು ಜನವರಿ 8 ರಂದು ಮುಂಬಯಿನ ‘ಬಾರ್ಬೆಕ್ಯೂ ನೇಷನ್’ ಎಂಬ ರೆಸ್ಟೋರೆಂಟ್‌ನಿಂದ ಸಸ್ಯಾಹಾರಿ ಆಹಾರವನ್ನು ಆರ್ಡರ್ ಮಾಡಿದ್ದಾರೆ; ಆದರೆ ಅದರಲ್ಲಿ ಸತ್ತ ಇಲಿ ಪತ್ತೆಯಾಗಿದೆ.