ಕೋಪರಗಾಂವ್ (ಅಹಲ್ಯಾನಗರ) ಇಲ್ಲಿನ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳಿಂದ ನಮಾಜ ಮಾಡಿಸಿದರು !

ಒಬ್ಬನೇ ವಿದ್ಯಾರ್ಥಿಯೂ ನಮಾಜಪಠಣಕ್ಕೆ ವಿರೋಧಿಸದಿರುವುದು ಇದು ವಿದ್ಯಾರ್ಥಿಗಳಿಗೆ ಹಿಂದೂ ಧರ್ಮ ಶಿಕ್ಷಣ ಆವಶ್ಯಕತೆಯೆಷ್ಟು ಎನ್ನುವುದು ಗಮನಕ್ಕೆ ಬರುತ್ತದೆ !

ಪುಣೆ ಜಿಲ್ಲೆಯ ರಾಜಗಡದಲ್ಲಿರುವ ಕುಡಿಯುವ ನೀರು ಕಲುಷಿತ !

ರಾಜಗಡ ಕೋಟೆಯ ಕೆರೆಗಳಲ್ಲಿ ಸಾಕಷ್ಟು ನೀರಿದೆ; ಆದರೆ ಸ್ವಚ್ಛತೆಯ ಕೊರತೆಯಿಂದ ನೀರು ಕಲುಷಿತವಾಗುತ್ತಿದೆ. ಕೋಟೆಯ ಮೇಲೆ ಕುಡಿಯುವ ನೀರಿನ ಕೊರತೆ ನಿರ್ಮಾಣವಾಗಿದೆ.

ಸಾತಾರಾ (ಜಿಲ್ಲೆ ಸಂಭಾಜಿನಗರ) ಇಲ್ಲಿನ ಮಾಜಿ ಸರಪಂಚ ಫಿರೋಜ ಪಟೇಲ ಇವರು 40 ರಿಂದ 50 ಗೂಂಡಾಗಳೊಂದಿಗೆ ಸೇರಿ ಮಹಿಳೆಯರ ಬಟ್ಟೆ ಹರಿದು ನಿರ್ದಯವಾಗಿ ಹಲ್ಲೆ

ಇಲ್ಲಿನ ಸತಾರಾ ಪ್ರದೇಶದಲ್ಲಿ ಫೆಬ್ರುವರಿ 24ರ ರಾತ್ರಿ ಎಂ.ಐ.ಟಿ. ವಿಶ್ವವಿದ್ಯಾಲಯದ ಹಿಂದೆ ಸಹೋದರಿ- ಸಹೋದರ ಮನೆಯ ಮುಂದೆ ನಡೆದಾಡುತ್ತಿದ್ದರು.

ವಿಶೇಷ ತನಿಖಾ ತಂಡದಿಂದ ಜರಾಂಗೆ ಪಾಟೀಲ ಇವರ ಮೇಲಿನ ಆರೋಪಗಳ ವಿಶೇಷ ತನಿಖಾ ದಳದಿಂದ ವಿಚಾರಣೆ! – ಮುಖ್ಯಮಂತ್ರಿ ಏಕನಾಥ್ ಶಿಂಧೆ

ಜರಾಂಗೆ ಪಾಟೀಲರು ಮರಾಠಾ ಮೀಸಲಾತಿ ವಿಷಯದಲ್ಲಿ ಮಾಡಿರುವ ಬೇಡಿಕೆಯನ್ನು ಸರಕಾರವು ಒಪ್ಪಿಕೊಂಡಿದೆ. ಮರಾಠಾ ಸಮಾಜಕ್ಕೆ ಶೇ.10 ರಷ್ಟು ಮೀಸಲಾತಿ ನೀಡಲಾಗಿದೆ. ಬೇರೆ ಯಾವುದೇ ಸಮಾಜದ ಮೇಲೆ ಅನ್ಯಾಯ ಮಾಡಲಾಗಿಲ್ಲ.

ಪುಣೆ ಮೂಲದ ವೇತಾಳ ಗುಡ್ಡದ ಮೇಲೆ ನಶೆಯ ಗುಂಗಿನಲ್ಲಿರುವ ಯುವತಿಯ `ವಿಡಿಯೋ’ ಸಾಮಾಜಿಕ ಮಾಧ್ಯಮದಲ್ಲಿ ವೈರಲ್

ಇಂದಿನ ಬಹುಸಂಖ್ಯಾತ ಯುವ ಪೀಳಿಗೆಯ ಅಮಲು ಪದಾರ್ಥಗಳ ಜಾಲದಲ್ಲಿ ಸಿಲುಕಿದೆ. ತನಿಖಾ ದಳ ಮತ್ತು ಭದ್ರತಾ ಇಲಾಖೆ ಮಾದಕ ವಸ್ತುಗಳ ಅಕ್ರಮ ಕಳ್ಳಸಾಗಣೆ ನಿಲ್ಲಿಸಲು ಪ್ರಯತ್ನ ಮಾಡುತ್ತಿವೆ

1939 ರಲ್ಲಿ, ಇಂದಿನ ಪಾಕಿಸ್ತಾನದ ಸುಕ್ಕೂರ್ ನಗರದಲ್ಲಿ 40 ಸಾವಿರ ಹಿಂದೂಗಳ ಹತ್ಯಾಕಾಂಡ ನಡೆದಿತ್ತು!

ಭಾರತ ಸ್ವತಂತ್ರವಾಗುವ ಮೊದಲು ನೊವಾಖಾಲಿ, ಮೋಪ್ಲಾ ಮುಂತಾದ ಸ್ಥಳಗಳಲ್ಲಿ ಹಿಂದೂಗಳ ದೊಡ್ಡ ಪ್ರಮಾಣದಲ್ಲಿ ಹತ್ಯಾಕಾಂಡ ನಡೆದಿರುವುದು ನಮಗೆ ತಿಳಿದಿದೆ. ಆದರೆ 1939 ರಲ್ಲಿ ಸಿಂಧ್ ಪ್ರಾಂತ್ಯದ ಸುಕ್ಕೂರ್‌ನಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡವು ಇನ್ನೂ ಭಯಾನಕವಾಗಿತ್ತು.

ಭಾಜಪ ಶಾಸಕ ಟಿ.ರಾಜಾಸಿಂಹ ಇವರ ಹಿಂದೂ ಜನ ಆಕ್ರೋಶ ಆಂದೋಲನಕ್ಕೆ ಪೊಲೀಸರಿಂದ ಅನುಮತಿ ನಿರಾಕರಣೆ

ತೇಲಂಗಾಣಾದ ಭಾಜಪ ಶಾಸಕ ಟಿ. ರಾಜಾಸಿಂಹ ಇವರ ಫೆಬ್ರುವರಿ 25 ರಂದು ನಡೆಯಲಿದ್ದ ಹಿಂದೂ ಜನ ಆಕ್ರೋಶ ಆಂದೋಲನವನ್ನು ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಅದನ್ನು ರದ್ದುಗೊಳಿಸಲಾಗಿದೆ.

ಬುಲಢಾಣಾದಲ್ಲಿ ಮಹಾಪ್ರಸಾದದಿಂದ 500 ಕ್ಕೂ ಹೆಚ್ಚು ಜನರಿಗೆ ವಿಷಬಾಧೆ

ಜಿಲ್ಲೆಯ ಲೋಣಾರ ತಾಲೂಕಿನ ಸೋಮಠಾಣಾ ಗ್ರಾಮದಲ್ಲಿ ಫೆಬ್ರುವರಿ 20 ರಂದು ಏಕಾದಶಿ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಂತರ, ಎಲ್ಲಾ ಭಕ್ತರಿಗೆ ಊಟದಲ್ಲಿ ನವಣಕ್ಕಿ ಅನ್ನ ಮತ್ತು ಸಾಂಬಾರು ನೀಡಲಾಯಿತು

ಸಿಬ್ಬಂದಿಗಳು ಮನೆಯಿಂದ ಕೆಲಸ ಮಾಡುವುದರಿಂದ ವೈಯಕ್ತಿಕ ಮತ್ತು ಸಂಸ್ಥೆಯ ಬೆಳವಣಿಗೆಯು ಕುಂಠಿತವಾಗುತ್ತದೆ !

ಕೋರೋನಾ ಮಹಾಮಾರಿಯ ಕಾಲದಲ್ಲಿ ಅನೇಕ ಸಂಸ್ಥೆಗಳು ತಮ್ಮ ನೌಕಾರರಿಗೆ ಮನೆಯಿಂದ ಕೆಲಸ ಮಾಡುವ ಸೌಲಭ್ಯ ಒದಗಿಸಿದ್ದವು. ಅನೇಕ ಕಂಪನಿಗಳಲ್ಲಿ ಈ ಸೌಲಭ್ಯವು ಇಂದಿಗೂ ಮುಂದುವರೆದಿದೆ.

ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಇವರಿಂದ ಸನಾತನ ಸಂಸ್ಥೆಗೆ ಆಶೀರ್ವಾದ !

ತಮಿಳುನಾಡಿನಲ್ಲಿರುವ ಕಾಂಚಿ ಕಾಮಕೋಟಿಯ ಮಠವು ೨ ಸಾವಿರದ ೫೦೦ ವರ್ಷಗಳಿಗಿಂತಲೂ ಪುರಾತನದ್ದಾಗಿದ್ದು, ಜಗದ್ಗುರು ಶಂಕರಾಚಾರ್ಯರು ಕಳೆದ ೨ ವರ್ಷಗಳಿಂದ ಧರ್ಮಪ್ರಚಾರವನ್ನು ಮಾಡುತ್ತಿದ್ದಾರೆ.