Demolish Illegal Structures: ಮಾರ್ಚ್ ೨೨ ವರೆಗೆ ಅಕ್ರಮ ಕಟ್ಟಡ ನೆಲಸಮ ಮಾಡದೇ ಇದ್ದರೆ ಸರಕಾರದಿಂದ ಕ್ರಮ !

ಮುಂಬಯಿದಿಂದ ೫ ಕಿಲೋಮೀಟರ್ ದೂರದಲ್ಲಿರುವ ಉತ್ತನ ಪ್ರದೇಶದಲ್ಲಿ ಒಂದು ಸರಕಾರಿ ಜಾಗದಲ್ಲಿ ಅಕ್ರಮವಾಗಿ ಹಜರತ್ ಸಯ್ಯದ್ ಬಾಲೆಶಾಹ ಪೀರ ದರ್ಗಾ ಕಟ್ಟಿರುವ ಆರೋಪವಿದೆ. ೭೦ ಸಾವಿರ ಅಡಿಯಲ್ಲಿ ೧೦೦ ಅಡಿಯ ದರ್ಗಾ ಅಕ್ರಮವಾಗಿ ಕಟ್ಟಲಾಗಿದೆ.

ISIS : ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕರಿಂದ ಪುಣೆ, ಮುಂಬಯಿ ಸಹಿತ ಗುಜರಾತಿನ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಪೋಟದ ಷಡ್ಯಂತ್ರ !

ಭಾರತದಲ್ಲಿ ಜಿಹಾದಿ ಭಯೋತ್ಪಾದಕರ ಬೇರುಗಳು ಎಷ್ಟು ಆಳವಾಗಿ ಪಸರಿಸಿದೆ, ಈ ಘಟನೆಯಿಂದ ತಿಳಿದು ಬರುತ್ತದೆ. ಈ ಭಯೋತ್ಪಾದನೆಯನ್ನು ತಡೆಯುವುದಕ್ಕಾಗಿ ಸರಕಾರ ದಿಟ್ಟ ಹೆಜ್ಜೆ ಇಡುವುದು ಅವಶ್ಯವಾಗಿದೆ!

Kalaram Temple Notice Withdrawn : ಹಿಂದೂ ಜನಜಾಗೃತಿ ಸಮಿತಿಯ ರಮೇಶ ಶಿಂದೆ ಇವರು ಪೊಲೀಸರ ಪಕ್ಷಪಾತ ಭಹಿರಂಗಪಡಿಸುತ್ತಲೆ ಶ್ರೀ ಕಾಳಾರಾಮ ದೇವಸ್ಥಾನಕ್ಕೆ ನೀಡಿರುವ ನೋಟಿಸ್ ಪೋಲಿಸರಿಂದ ಹಿಂಪಡೆ !

ದೇವಸ್ಥಾನದ ಮೇಲೆ ಕ್ರಮ; ಆದರೆ ನೂರಾರು ದೂರಿನ ನಂತರ ಕೂಡ ಮಸೀದಿ ಮೇಲಿನ ಬೋಂಗಾದ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ, ಇದು ಪೊಲೀಸರ ಪಕ್ಷಪಾತ ಅಲ್ಲವೇ ?

Temple Robbery: ನ್ಯೂ ಪನ್ವೇಲ್‌ನ ಅಯ್ಯಪ್ಪ ದೇಗುಲದ ಕಾಣಿಕೆ ಪೆಟ್ಟಿಗೆ ಧ್ವಂಸ !

ಸೆಕ್ಟರ್ 13ರಲ್ಲಿರುವ ಅಯ್ಯಪ್ಪ ದೇವಸ್ಥಾನಕ್ಕೆ ನುಗ್ಗಿ ಅಲ್ಲಿದ್ದ 8 ಕಾಣಿಕೆ ಪೆಟ್ಟಿಗೆಗಳನ್ನು ಒಡೆದು 40 ಸಾವಿರ ರೂಪಾಯಿ ನಗದು ಕಳ್ಳತನ ಮಾಡಲಾಗಿದೆ. ಈ ಕಳ್ಳರು ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂಬಯಿಯಲ್ಲಿ ಬಾಂಗ್ಲಾದೇಶಿ ದರೋಡೆಕೋರ ಮುಖಂಡ ಸಹಿತ ೬ ಮತಾಂಧರ ಬಂಧನ !

ಬಾಂಗ್ಲಾದೇಶದಿಂದ ನಡೆಯುವ ನುಸುಳುವಿಕೆ ಮೇಲೆ ಭಾರತ ಸರಕಾರ ಎಂದು ನಿಯಂತ್ರಣ ಪಡೆಯುವುದು ?

ನವಿಮುಂಬಯಿ: ೮ ಬಾಂಗ್ಲಾದೇಶ ನಾಗರೀಕರ ವಿರುದ್ಧ ದೂರು ದಾಖಲು !

ಅಕ್ರಮವಾಗಿ ಭಾರತದಲ್ಲಿ ವಾಸಿಸುವ ಬಾಂಗ್ಲಾದೇಶ ನಾಗರೀಕರ ಉಪಸ್ಥಿತಿ ಪೊಲೀಸರಿಗೆ ಲಚ್ಚಸ್ಪದ ! ಇಂತಹ ಪೊಲೀಸರು ಜನರನ್ನು ಹೇಗೆ ರಕ್ಷಿಸುವರು ?

Charges of Espionage: ಪಾಕಿಸ್ತಾನಿ ಗುಪ್ತಚರರಿಗೆ ಗೌಪ್ಯ ಮಾಹಿತಿ ನೀಡಿದವನ ಬಂಧನ !

ಪಾಕಿಸ್ತಾನಿ ಗುಪ್ತಚರರಿಗೆ ನಿರ್ಬಂಧಿತ ಪ್ರದೇಶಗಳಲ್ಲಿ ಸೂಕ್ಷ್ಮ ಮಾಹಿತಿಯನ್ನು ಒದಗಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಉಗ್ರ ನಿಗ್ರಹ ದಳವು 31 ವರ್ಷದ ‘ಸ್ಟ್ರಕ್ಚರಲ್ ಫ್ಯಾಬ್ರಿಕೆಟರ್’ನನ್ನು ಮಜಗಾಂವ್ ಹಡಗುಕಟ್ಟೆಯಿಂದ ಬಂಧಿಸಿದೆ.

Illegal Beef smuggling: ಓತುರ್‌(ಪುಣೆ ಜಿಲ್ಲೆ)ನಿಂದ 1 ಸಾವಿರದ 500 ಕೆಜಿ ಗೋಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮತಾಂಧನ ಬಂಧನ !

ಜುನ್ನಾರ್ ತಾಲೂಕಿನ ಓತೂರಿನಲ್ಲಿ ದನದ ಮಾಂಸ ಸಾಗಾಟ ಪ್ರಕರಣದಲ್ಲಿ ನಾಸಿರ್ ಶೇಖ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ

Dress Code Implemented: ಸತಾರಾ ಜಿಲ್ಲೆಯ 32 ಕ್ಕೂ ಹೆಚ್ಚು ದೇವಾಲಯಗಳಲ್ಲಿ ಆದರ್ಶ ಡ್ರೆಸ್ ಕೋಡ್ ಜಾರಿ ! – ಸುನಿಲ್ ಘನವಟ್, ಸಮನ್ವಯಕರು, ಮಹಾರಾಷ್ಟ್ರ ಮಂದಿರ ಮಹಾಸಂಘ

ಸಭೆಯಲ್ಲಿ ಜಿಲ್ಲೆಯ 32ಕ್ಕೂ ಹೆಚ್ಚು ದೇವಸ್ಥಾನಗಳ ಧರ್ಮದರ್ಶಿಗಳು ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಆದರ್ಶ ವಸ್ತ್ರ ಸಂಹಿತೆ ಅಳವಡಿಸಲು ನಿರ್ಧರಿಸಿದ್ದಾರೆ

ಸನಾತನದ ದೇವದ್ (ಪನ್ವೇಲ್)ನಲ್ಲಿರುವ ಆಶ್ರಮದಲ್ಲಿ ಪ.ಪೂ. ಭಕ್ತರಾಜ ಮಹಾರಾಜ್ ಮತ್ತು ಪ.ಪೂ. ರಮಾನಂದ ಮಹಾರಾಜರ ಗುರುಪಾದುಕೆಯ ಆಗಮನ !

ಆಶ್ರಮದಲ್ಲಿ ಹಣತೆ, ಸಾತ್ವಿಕ ರಂಗೋಲಿಗಳು, ತೋರಣ ಮುಂತಾದವುಗಳ ಅಲಂಕಾರ ಹಾಗೂ ಸಾಧಕರು ಭಾವದಿಂದ ಮಾಡಿದ ಪೂಜೆಸಿದ್ಧತೆಯಿಂದ ದೊಡ್ಡ ಹಬ್ಬದಂತೆ ದರ್ಶನ ಸಮಾರಂಭದಲ್ಲಿ ಸಾಧಕರು ಭಾವತೀತರಾದರು !