ಜೀವನದಲ್ಲಿ ಎಲ್ಲ ಕಾರ್ಯಗಳು ಸಂಕಲ್ಪದಿಂದಲೇ ಸಿದ್ಧಿಸುತ್ತವೆ! – ಸ್ವಾಮಿ ಶಿವಜ್ಞಾನಾನಂದ ಸರಸ್ವತಿ ಮಹಾರಾಜರು, ತ್ರ್ಯಂಬಕೇಶ್ವರ, ನಾಸಿಕ.
ಆಶ್ರಮಕ್ಕೆ ಬಂದ ನಂತರ ನನಗೆ ಸಾಧಕರ ದರ್ಶನವಾಯಿತು. ಸಾಧಕರ ದರ್ಶನವೆಂದರೆ ದಿವ್ಯ ಆತ್ಮದ ದರ್ಶನವಾಗಿದೆ. ನಾವು ಯಾತ್ರೆಗೆ ಹೋದಂತೆ, ಜೀವನವೂ ಒಂದು ಯಾತ್ರೆಯೇ ಆಗಿದೆ.