ಡಾ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ‘ಯುಎಪಿಎ’ ಕಲಂ ತೆಗೆದು ಹಾಕಿದ್ದಕ್ಕೆ ಮುಂಬಯಿ ಉಚ್ಚನ್ಯಾಯಾಲಯದಲ್ಲಿ ಅರ್ಜಿ

ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಮತ್ತು ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್ ಅವರ ಖಂಡಪೀಠದ ಮುಂದೆ ಆಗಸ್ಟ್ 21 ರಂದು ಪ್ರಾಥಮಿಕ ವಿಚಾರಣೆ ನಡೆಯಿತು. ಈ ಅರ್ಜಿಯ ಮುಂದಿನ ವಿಚಾರಣೆ ಸೆಪ್ಟೆಂಬರ್ 23 ರಂದು ನಡೆಯಲಿದೆ.

ಡಾ. ದಾಭೋಲ್ಕರ್ ಮತ್ತು ಪನ್ಸಾರೆ ಹತ್ಯೆ ಪ್ರಕರಣಗಳಲ್ಲಿ ಸನಾತನ ಸಂಸ್ಥೆಯನ್ನು ಸಿಲುಕಿಸಲು ಅಂನಿಸ ಮತ್ತು ನಕ್ಸಲೀಯರ ಸಂಚು ! – ಸನಾತನ ಸಂಸ್ಥೆ

ಸನಾತನ ಸಂಸ್ಥೆಯ ವತಿಯಿಂದ ದಾದರ್ (ಮುಂಬಯಿ) ಮತ್ತು ಪುಣೆಯಲ್ಲಿ ‘ಅಂಧಶ್ರದ್ಧಾ ನಿರ್ಮೂಲನ ಕಿ ಛುಪಾ ಅರ್ಬನ್ ನಕ್ಸಲ್‌ವಾದ ?’ (ಅಂಧಶ್ರದ್ಧಾ ನಿರ್ಮೂಲನೆಯೋ ತೆರೆಮರೆಯ ನಗರ ನಕ್ಸಲರೋ) ಎಂಬ ವಿಷಯದ ಕುರಿತು ವಿಶೇಷ ಕಾರ್ಯಕ್ರಮ !

Insult Indian Flag: ಮಾಲಾಡ್ (ಮುಂಬಯಿ): ರಾಷ್ಟ್ರಧ್ವಜ ಕಿತ್ತ ನಾಝಿಯ ಅನ್ಸಾರಿ ವಿರುದ್ಧ ಪೊಲೀಸರಿಗೆ ದೂರು !

ಕೇವಲ ಆಗ್ರಹ ಬೇಡ, ಆ ಮಹಿಳೆಯ ಮೇಲೆ ಕ್ರಮ ಕೈಗೊಳ್ಳುವವರೆಗೆ ಸರಕಾರವನ್ನು ಬೆಂಬೆತ್ತಬೇಕು !

High Court Advocate: ಓವೈಸಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರೂ ನಾವು ಹಿಂದುತ್ವದ ಕಾರ್ಯ ಮಾಡುವೆವು ! – ನ್ಯಾಯವಾದಿ ಸಂಜೀವ್ ಪುನಾಳೆಕರ್, ಮುಂಬಯಿ ಹೈಕೋರ್ಟ್

ಓವೈಸಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರೂ ನಾವು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಮುಂಬಯಿ ಹೈಕೋರ್ಟ್‌ನ ನ್ಯಾಯವಾದಿ ಸಂಜೀವ್ ಪುನಾಳೆಕರ್ ಹೇಳಿದ್ದಾರೆ.

ಚಾರ್ಜ್ ಶೀಟ್ ತೆಗೆದುಕೊಳ್ಳಲು ಕಲ್ಯಾಣ ನ್ಯಾಯಾಲಯದಲ್ಲಿ ವಕೀಲರಿಂದ ನಿರಾಕರಣೆ !

ಸಮಾಜಕ್ಕೆ ಅಪಾಯಕಾರಿಯಾದ ಆರೋಪಿಗಳು ಹೊರಗೆ ಬರಬಾರದೆಂದು ಈ ನಿಲುವು ತಳೆದಿದ್ದೇವೆ !

ಜಗತ್ತಿನಲ್ಲಿ ಅರಾಜಕತೆ ಸೃಷ್ಟಿಸಿ ರಕ್ತಪಾತ ನಡೆಸುವ ಕಮ್ಯುನಿಸ್ಟ್ ಮತ್ತು ಜಿಹಾದಿಗಳ ಷಡ್ಯಂತ್ರ ! – ಅಭಿಜಿತ ಜೋಗ, ಪ್ರಸಿದ್ಧ ಲೇಖಕರು

ಡಾ. ದಾಭೋಲ್ಕರ್-ಪಾನಸರೆ ಹತ್ಯೆಯಲ್ಲಿ ಸನಾತನ ಸಂಸ್ಥೆಯನ್ನು ಸಿಲುಕಿಸುವ ಹಿಂದೆ ಅಂನಿಸ ಮತ್ತು ನಗರ ನಕ್ಸಲಿಸಂ ಕೈವಾಡ ! – ಚೇತನ ರಾಜಹಂಸ ,ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ

ಹಿಂದೂಗಳಿಗೆ 24 ಗಂಟೆ ಕೊಡಿ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸ್ಲಿಮರನ್ನು ಹೊರಗಟ್ಟುತ್ತೇವೆ ! – ಶಾಸಕ ನಿತೇಶ ರಾಣೆ, ಭಾಜಪ

ನಾನು ಶಾಸಕನಾಗಿ ಅಲ್ಲ, ಹಿಂದೂವಾಗಿ ನಿಮಗೆ (ಪೊಲೀಸರಿಗೆ) ಶಕ್ತಿ ನೀಡಲು ಬಂದಿದ್ದೇನೆ. ಇಂದು ಉಲ್ಲಾಸನಗರದಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ತಿಳಿದಿಲ್ಲ. ಉಲ್ಲಾಸನಗರದಲ್ಲಿ ಪ್ರತಿ ಮನೆಯಲ್ಲಿ 40-40 ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾ ಮುಸ್ಲಿಮರು ವಾಸಿಸುತ್ತಿದ್ದಾರೆ.

ನಾಸಿಕ್‌ನಲ್ಲಿ 300 ಜನರ ವಿರುದ್ಧ ದೂರು ದಾಖಲು; 20ಕ್ಕೂ ಹೆಚ್ಚು ಸಾಮಾಜ ಕಂಟಕರ ಬಂಧನ

ಸಕಲ್ ಹಿಂದೂ ಸಮಾಜದ ವತಿಯಿಂದ ಕರೆ ನೀಡಲಾದ ಬಂದ್ ವೇಳೆ ಅಂಗಡಿಗಳನ್ನು ಮುಚ್ಚುವ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಬಳಿಕ ಅದು ಕಲ್ಲು ತೂರಾಟಕ್ಕೆ ರೂಪಾಂತರವಾಯಿತು.

ಮಾಲವಣಿ (ಮುಂಬಯಿ ): ಮತಾಂಧ ಮುಸಲ್ಮಾನ ಕುಟುಂಬದಿಂದ ರಾಷ್ಟ್ರಧ್ವಜಕ್ಕೆ ವಿರೋಧ !

ವಿಭಜನೆಯ ಸಮಯದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದಲ್ಲಿನ ಎಲ್ಲಾ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಹೇಳಿದ್ದರು ; ಆದರೆ ಕಾಂಗ್ರೆಸ್ ಅವರ ಮಾತು ಕೇಳಲಿಲ್ಲ. ಅದರ ಪರಿಣಾಮ ಇಂದು ಭಾರತ ಅನುಭವಿಸುತ್ತಿದೆ!

ರಾಷ್ಟ್ರವಾದಿ ಜನರು ಅರಾಜಕತೆಯನ್ನು ಹರಡಲು ಪ್ರಯತ್ನಿಸುವವರ ಮೇಲೆ ಅಂಕುಶವಿಡಬೇಕು ! – ಮಹಂತ ರಾಮಗಿರಿ ಮಹಾರಾಜ

ಮಹಂತ ರಾಮಗಿರಿ ಮಹಾರಾಜರು ಪ್ರವಾದಿ ಮಹಮ್ಮದರ ಬಗ್ಗೆ ಮಾತನಾಡಿದ ಪ್ರಕರಣ