ಹಿಂದೂಗಳಿಗೆ 24 ಗಂಟೆ ಕೊಡಿ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸ್ಲಿಮರನ್ನು ಹೊರಗಟ್ಟುತ್ತೇವೆ ! – ಶಾಸಕ ನಿತೇಶ ರಾಣೆ, ಭಾಜಪ

ಉಲ್ಲಾಸನಗರ – ನಾನು ಶಾಸಕನಾಗಿ ಅಲ್ಲ, ಹಿಂದೂವಾಗಿ ನಿಮಗೆ (ಪೊಲೀಸರಿಗೆ) ಶಕ್ತಿ ನೀಡಲು ಬಂದಿದ್ದೇನೆ. ಇಂದು ಉಲ್ಲಾಸನಗರದಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ತಿಳಿದಿಲ್ಲ. ಉಲ್ಲಾಸನಗರದಲ್ಲಿ ಪ್ರತಿ ಮನೆಯಲ್ಲಿ 40-40 ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾ ಮುಸ್ಲಿಮರು ವಾಸಿಸುತ್ತಿದ್ದಾರೆ. ಅವರು ಯಾರ ಅನುಮತಿಯೊಂದಿಗೆ ವಾಸಿಸುತ್ತಿದ್ದಾರೆ? ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಅವರು ವಾಸಿಸುತ್ತಿದ್ದಾರೆ. ನೀವು (ಪೊಲೀಸರು) ನಮಗೆ ಕೇವಲ 24 ಗಂಟೆ ನೀಡಿ, ನಾವು ಅವರನ್ನು ಇಲ್ಲಿಂದ ತೊಳೆದುಹಾಕುತ್ತೇವೆ ಎಂದು ಭಾಜಪ ಶಾಸಕ ನಿತೇಶ್ ರಾಣೆ ಅವರು ಇಲ್ಲಿ ನಡೆದ ಭವ್ಯ ಹಿಂದೂ ಜನಾಕ್ರೋಶ ಮೆರವಣಿಗೆಯಲ್ಲಿ ಹೇಳಿದರು. ಇಲ್ಲಿ ನಡೆದ ಹಿಂದೂಗಳ ಮತಾಂತರದ ಘಟನೆಯ ನಂತರ ಸಕಲ ಹಿಂದೂ ಸಮಾಜದ ವತಿಯಿಂದ ಶಾಸಕ ನಿತೇಶ್ ರಾಣೆ ನೇತೃತ್ವದಲ್ಲಿ ನಗರದ ತಹಸೀಲ್ದಾರ್ ಕಚೇರಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಮತಾಂತರದ ಘಟನೆಗಳ ವಿರುದ್ಧ ಬಲವಾಗಿ ಖಂಡಿಸಲಾಯಿತು. ‘ಉನಕಾ ಅಲಿ, ಹಮಾರಾ ಬಜರಂಗ ಬಲಿ’ (ಅವರದ್ದು ಅಲಿ ನಮ್ಮದು ಬಜರಂಗ ಬಲಿ) ಎಂದು ಘೋಷಣೆ ಕೂಗುವ ಮೂಲಕ ಶಾಸಕ ರಾಣೆ ಭಾಷಣ ಆರಂಭಿಸಿದರು.


ಅವರು ತಮ್ಮ ಮಾತನ್ನು ಮುಂದುವರಿಸಿ,

1. ಸಲೀಂ ಅನ್ಸಾರಿ, ಬಾಬಾ ಅನ್ಸಾರಿ ಇನ್ನೂ ಏಕೆ ಬದುಕಿದ್ದಾರೆ ? ನಿಯೋಗವು, ಮತಾಂತರಗೊಂಡ ಹಿಂದೂ ಹುಡುಗಿಯ ಕುಟುಂಬವನ್ನು ಭೇಟಿಯಾದಾಗ ಅವರ ತಂದೆಯು, ‘ಆಕೆಯನ್ನು ನೋಡಲು ಹೋದಾಗ, ‘ಅವಳನ್ನು ಭೇಟಿಯಾಗುವಂತಿಲ್ಲ ‘ ಎಂದು ಪೊಲೀಸರು ಹೇಳಿದರು’ ಎಂದು ಹೇಳಿದರು.

2. ಮತಾಂತರಗೊಂಡ ಹುಡುಗಿಯ ಮನೆಗೆ ಹಸಿರು ಹಾವುಗಳು(ಮತಾಂಧ ಮುಸಲ್ಮಾನರು) ಬಂದು ಆಕೆಯ ಮನೆಯಲ್ಲಿದ್ದ ದೇವರಕೋಣೆಯನ್ನು ಸುಟ್ಟು ಹಾಕಿದ್ದರು. ನೀವು ಇಂದು ಹಿಂದೂವಾಗಿ ಎಚ್ಚೆತ್ತುಕೊಳ್ಳದಿದ್ದರೆ, ನೀವು ಪೂಜೆಯನ್ನೂ ಮಾಡಲು ಸಾಧ್ಯವಿಲ್ಲ.

3. ಪೋಲೀಸರೇ, ನಾನು ನಿಮಗೆ ಹೇಳುತ್ತೇನೆ, ‘ಈ ಜಿಹಾದಿಗಳು ಎಂದಿಗೂ ನಿಮ್ಮ ಪರವಾಗಿ ಬರುವುದಿಲ್ಲ. ಆಜಾದ ಮೈದಾನದಲ್ಲಿ ರಝಾ ಅಕಾಡೆಮಿ ಮಾಡಿದ್ದನ್ನು ನೆನಪಿಸಿಕೊಳ್ಳಿ. 2 ದಿನಗಳ ಹಿಂದೆ ನಾಸಿಕ್‌ನಲ್ಲಿ ಏನು ನಡೆಯಿತು? ಹಸಿರು ತೆವಳಲು ಪ್ರಾರಂಭಿಸಿತು; ಆದರೆ ಹಿಂದೂಗಳು ತಮ್ಮ ಶಕ್ತಿಯನ್ನು ತೋರಿಸಿದರು. ಅವರು ಕಲ್ಲುತೂರಾಟ ಮಾಡಿದರು; ಆದರೆ ಹಿಂದೂಗಳು ಅವರಿಗೆ ತಕ್ಕ ಪ್ರತ್ಯುತ್ತರ ನೀಡಿದರು.

ಏನಿದು ಪ್ರಕರಣ ?

ಕೆಲ ತಿಂಗಳ ಹಿಂದೆ ಕುರ್ಲಾದಲ್ಲಿ ನೆಲೆಸಿರುವ ಕಲ್ಪನಾ ಚೌಧರಿ ಅವರ ಪುತ್ರಿ ದೃಷ್ಟಿ ಚೌಧರಿ ಮತಾಂತರಗೊಂಡಳು. ಈ ಪ್ರಕರಣದಲ್ಲಿ ನಕಲಿ ದಾಖಲೆ ನೀಡಿ ಮತಾಂತರ ಮಾಡಿರುವ ಮತ್ತು ವಂಚಿಸಿರುವುದಾಗಿ ಕುಟುಂಬದವರು ಆರೋಪಿಸಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ, ಪೊಲೀಸರು ತಕ್ಷಣ ಕ್ರಮ ಕೈಗೊಂಡು ದೃಷ್ಟಿ ಚೌಧರಿ ಮತ್ತು ಸಲೀಂ ಚೌಧರಿ ಎಂಬ ಇಬ್ಬರನ್ನು ಬಂಧಿಸಿದ್ದರು. ಈ ಪ್ರಕರಣವನ್ನು ವಿರೋಧಿಸಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಶಾಸಕ ನಿತೇಶ ರಾಣೆ ಅವರು ಕಲ್ಪನಾ ಚೌಧರಿ ಮತ್ತು ಅವರ ಕುಟುಂಬವನ್ನು ಭೇಟಿಯಾಗಿ ಸಮತಾನಗರ ಪ್ರದೇಶದಲ್ಲಿ ನಡೆದ ಮತಾಂತರ ಪ್ರಕರಣದ ಬಗ್ಗೆ ಮಾಹಿತಿಯನ್ನು ಪಡೆದು ಕೊಂಡಿದ್ದಾರೆ. ಬಳಿಕ ಮೆರವಣಿಗೆ ಆಯೋಜಿಸಲಾಗಿತ್ತು. ತಹಸೀಲ್ದಾರರಿಗೆ ನೀಡಿದ ಮನವಿಯಲ್ಲಿ ಹಿಂದೂ ಸಂಘಟನೆಗಳು ಮತಾಂತರದ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿವೆ.