ಅಬು ಅಜ್ಮಿಯು ಔರಂಗಜೇಬನ ಗೋರಿಯ ಪಕ್ಕದಲ್ಲಿಯೇ ಮಲಗಬೇಕು! – ನಿತೇಶ್ ರಾಣೆ, ಬಂದರು ಅಭಿವೃದ್ಧಿ ಸಚಿವ.
ಅಬು ಅಜ್ಮಿ ಔರಂಗಜೇಬನನ್ನು ಅಷ್ಟೊಂದು ಪ್ರೀತಿಸುತ್ತಿದ್ದರೆ, ಅಂತಹ ವ್ಯಕ್ತಿಯನ್ನು ಔರಂಗಜೇಬನ ಸಮಾಧಿಯ ಪಕ್ಕದಲ್ಲಿಯೇ ಮಲಗಿಸಬೇಕು.
ಅಬು ಅಜ್ಮಿ ಔರಂಗಜೇಬನನ್ನು ಅಷ್ಟೊಂದು ಪ್ರೀತಿಸುತ್ತಿದ್ದರೆ, ಅಂತಹ ವ್ಯಕ್ತಿಯನ್ನು ಔರಂಗಜೇಬನ ಸಮಾಧಿಯ ಪಕ್ಕದಲ್ಲಿಯೇ ಮಲಗಿಸಬೇಕು.
ಔರಂಗಜೇಬನು 40 ದಿನಗಳ ಕಾಲ ಧರ್ಮವೀರ ಸಂಭಾಜಿ ಮಹಾರಾಜರಿಗೆ ಚಿತ್ರಹಿಂಸೆ ನೀಡಿದನು. ಅವರ ಧರ್ಮ ಬದಲಿಸಲು ಪ್ರಯತ್ನಿಸಿದ. ಔರಂಗಜೇಬನು ಹಲವಾರು ಮಂದಿರಗಳನ್ನು ಧ್ವಂಸಗೊಳಿಸಿದ. ಮಹಿಳೆಯರ ಮೇಲೂ ಅತ್ಯಾಚಾರ ಮಾಡಿದ.
‘ಛಾವಾ’ ಚಲನಚಿತ್ರವನ್ನು ನೋಡಿದ ಹಿಂದೂಗಳು ಕೇವಲ ಅದನ್ನು ಪ್ರಶಂಸೆ ಮಾಡದೆ, ಔರಂಗಜೇಬನನ್ನು ಬೆಂಬಲಿಸಿದ ಅಬು ಆಝಮಿಯ ವಿರುದ್ಧ ಸಂಘಟಿತರಾಗಿ ನ್ಯಾಯೋಚಿತ ಮಾರ್ಗದ ಮೂಲಕ ಪ್ರತಿಭಟಿಸಬೇಕು.
ಭಾರತವಿಲ್ಲದೆ ಜಾಗತಿಕ AI ಯ ಪ್ರಯಾಣ ಅಪೂರ್ಣ ಎಂಬ ಅಭಿಪ್ರಾಯವನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾರ್ಚ್ 1 ರಂದು ವ್ಯಕ್ತಪಡಿಸಿದ್ದಾರೆ.
ಔರಂಗಜೇಬನು ಛತ್ರಪತಿ ಸಂಭಾಜಿ ಮಹಾರಾಜರನ್ನು ಕ್ರೂರವಾಗಿ ಹತ್ಯೆ ಮಾಡಿದ ಇತಿಹಾಸವಿರುವಾಗಲೂ ಅದರಲ್ಲಿ ಜಾತ್ಯಾಂಧತೆಯನ್ನು ಪ್ರಕಟಿಸುವ ಮತಾಂಧರನ್ನು ಓಲೈಸುವವರು ಶಿವಾಜಿ ಮಹಾರಾಜರ ದ್ರೋಹಿಗಳಲ್ಲವೇ ?
ಛತ್ರಪತಿ ಶಿವಾಜಿ ಮಹಾರಾಜರ ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಸನಾತನ ಪ್ರಭಾತದ ವರದಿಗಾರ ಅಜಯ್ ಕೇಲ್ಕರ್ ಅವರಿಗೆ ಅಭಿನಂದನೆಗಳು. ಇಂತಹ ಕರ್ತವ್ಯ ದಕ್ಷ ಪತ್ರಕರ್ತರು ಎಲ್ಲೆಡೆ ಇರಬೇಕು !
ಮುಂದಿನ ತಿಂಗಳಿನಿಂದ ಮಢಿಯಲ್ಲಿ ಚೈತನ್ಯ ಕಾನಿಫನಾಥ ಮಹಾರಾಜರ ಜಾತ್ರೆ ಪ್ರಾರಂಭವಾಗಲಿದೆ. ಗ್ರಾಮ ಪಂಚಾಯಿತಿ ಮಾಡಿದ ಠರಾವು ಕಾನೂನುಬಾಹಿರವಾಗಿದೆ ಎಂದು ಆರೋಪಿಸಿ ಮುಸ್ಲಿಂ ಸಮಾಜದ ನಿಯೋಗವು ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು.
ಬಂಧನದ ನಂತರ ಇಂತಹ ನುಸುಳುಕೋರರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ? ಎನ್ನುವುದೂ ನಾಗರಿಕರಿಗೆ ತಿಳಿಯಬೇಕು. ಇಲ್ಲಿಯವರೆಗೆ ಬಂಧಿಸಿರುವ ಎಲ್ಲಾ ನುಸುಳುಕೋರರನ್ನು ಅವರ ದೇಶಕ್ಕೆ ಅಟ್ಟಬೇಕು !
ಶಾಸಕರು ದಾಳಿ ನಡೆಸುವಂತಹ ಪರಿಸ್ಥಿತಿ ಏಕೆ ಬರುತ್ತದೆ ? ಪೊಲೀಸರು ಸ್ವತಃ ಏಕೆ ಕ್ರಮ ಕೈಗೊಳ್ಳುವುದಿಲ್ಲ ?
ಅಕ್ರಮವಾಗಿ ಗೋವುಗಳ ಸಾಗಾಣಿಕೆ ನಡೆಸುವ ವಾಹನವನ್ನು ತಡೆಯಲು ಹೋಗಿದ್ದ ಗೋರಕ್ಷಕರ ಮೇಲೆ ಸಮಾಜಕಂಟಕರು ಕಲ್ಲುತೂರಾಟ ನಡೆಸಿದರು, ಹಾಗೂ ಅವರನ್ನು ಥಳಿಸಲಾಯಿತು.