ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರವೇಶ ಶುಕ್ಲಾನ ಬಂಧನ

ಮಧ್ಯಪ್ರದೇಶದಲ್ಲಿನ ಸಿಧಿ ಜಿಲ್ಲೆಯಲ್ಲಿ ಆದಿವಾಸಿ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಅಡಿಯಲ್ಲಿ ಪ್ರವೇಶ ಶುಕ್ಲಾ ಇತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹೇಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಒಪ್ಪಿಗೆಯಿಂದ ದೈಹಿಕ ಸಂಬಂಧದ ವಯಸ್ಸಿನ ಮಿತಿ ೧೬ ಮಾಡಬೇಕು !

ಒಪ್ಪಿಗೆಯಿಂದ ದೈಹಿಕ ಸಂಬಂಧ ಇರಿಸಲು ೧೮ ವರ್ಷದ ಬದಲು ೧೬ ವರ್ಷ ಮಾಡಬೇಕೆಂದು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದ ಗ್ವಾಲಿಯರ್ ಖಂಡ ಪೀಠದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಒಂದು ಮೊಕದ್ದಮೆಯ ವಿಚಾರಣೆಯ ಸಮಯದಲ್ಲಿ ಮನವಿ ಮಾಡಿದೆ.

ಭಾಜಪ ಏಕರೂಪ ನಾಗರಿಕ ಸಂಹಿತೆ ಗೊಂದಲ ನಿವಾರಿಸಲಿದೆ ! – ಪ್ರಧಾನಿ ಮೋದಿ

ಇಸ್ಲಾಂನ ತ್ರಿವಳಿ ತಲಾಕ್ ಗೆ ಯಾವುದೇ ಸಂಬಂಧವಿಲ್ಲ. ಅದನ್ನು ಬೆಂಬಲಿಸುವವರು ಮತಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ. ಒಂದೇ ಮನೆಯಲ್ಲಿ ಎರಡು ಕಾಯದೆ ಇರಲು ಸಾಧ್ಯವಿಲ್ಲ.

ಬಾಗೇಶ್ವರಧಾಮದಲ್ಲಿ ನಾಡ ಪಿಸ್ತುಲ ಹಿಡಿದು ನುಗ್ಗಿದ ರಜ್ಜನ ಖಾನ್ ನ ಬಂಧನ !

ಇಲ್ಲಿಯ ಬಾಗೇಶ್ವರಧಾಮದಲ್ಲಿ ಕಾನೂನು ಬಾಹಿರ ಶಸ್ತ್ರ ಹಿಡಿದು ನುಗ್ಗಿರುವ ರಜ್ಜನ ಖಾನ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಅವನಿಂದ ಒಂದು ನಾಡ ಪಿಸ್ತುಲ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯ ನಂತರ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಬ್ರಾಹ್ಮಣರು ತಮ್ಮ ನಿಲುವನ್ನು ನಿಸರ್ಗಕ್ಕೆ ಅನುಕೂಲಕರವಾಗುವಂತೆ ಬದಲಾಯಿಸುವ ಆವಶ್ಯಕತೆ

ಹಿಂದೂ ಧರ್ಮ ಸಹಿತ ಇತರೆ ವಿವಿಧ ವಿಷಯಗಳ ಮೇಲೆ 8 ಪುಸ್ತಕಗಳನ್ನು ಬರೆದಿರುವ ಐ.ಎ.ಎಸ್. ಅಧಿಕಾರಿ ನಿಯಾಝ್ ಖಾನ ಇವರು ಬ್ರಾಹ್ಮಣರಿಗೆ ತಮ್ಮ ನಿಲುವನ್ನು ನಿಸರ್ಗಕ್ಕೆ ಅನುಕೂಲಕರವಾಗುವಂತೆ ಬದಲಾಯಿಸಲು ಸಲಹೆ ನೀಡಿದ್ದಾರೆ.

ದಮೋಹ (ಮಧ್ಯ ಪ್ರದೇಶ) ಇಲ್ಲಿಯ ಗಂಗಾ ಜಮುನಾ ಶಾಲೆಯ ಕಟ್ಟಡ ಕೆಡವಲಾಗುವುದು !

ದಮೋಹ ನಗರಪಾಲಿಕೆಯಿಂದ ಶಾಲೆಗೆ ಅನುಮತಿ ಇಲ್ಲದೆ ಶಾಲೆಯ ಕಟ್ಟಡ ಕಟ್ಟಿರುವುದರ ಬಗ್ಗೆ ಉತ್ತರಿಸುವಂತೆ ಪಾಲಿಕೆಯು ಶಾಲೆಗೆ ನೋಟಿಸ್ ನೀಡಿ ಮೂರು ದಿನದಲ್ಲಿ ಉತ್ತರ ನೀಡಲು ಆದೇಶ ನೀಡಿದೆ.

ಹಿಂದೂ ಧರ್ಮ, ದೇವಾಲಯಗಳು ಮತ್ತು ದೇವರು ಇವು ಭಾಜಪದ ವೈಯಕ್ತಿಕ ಆಸ್ತಿಯಲ್ಲ ! – ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

ಹಿಂದೂ ಧರ್ಮ, ದೇವಾಲಯಗಳು ಮತ್ತು ದೇವರು ಭಾಜಪ ಪಕ್ಷದ ವೈಯಕ್ತಿಕ ಆಸ್ತಿಯಲ್ಲ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳೀದರು. ಅವರು ಮಧ್ಯಪ್ರದೇಶದ ಪ್ರವಾಸದಲ್ಲಿದ್ದಾರೆ.

ಲೆಕ್ಕ ಪರಿಶೋಧನೆ ವರದಿ ಪ್ರಸ್ತುತಪಡಿಸದಿರುವ ಅಧಿಕಾರಿಗಳಿಗೆ ತತ್ಪರತೆಯಿಂದ ಅದನ್ನು ಸಲ್ಲಿಸಲು ಆದೇಶ !

ಹಿಂದೂ ವಿಧಿಜ್ಞ ಪರಿಷತ್ತಿನ ದೂರಿನ ನಂತರ ಕ್ರೀಡಾ ಸಚಿವಾಲಯದಿಂದ ಕ್ರಮ !

ಮತಾಂಧರ ಕಿರುಕುಳಕ್ಕೆ ಬೇಸತ್ತು ರಾಷ್ಟ್ರೀಯ ಬೇಸಬಾಲ್ ಮಹಿಳಾ ಆಟಗಾರ್ತಿ ಆತ್ಮಹತ್ಯೆ !

ರಾಷ್ಟ್ರೀಯ ಬೇಸಬಾಲ್ ಆಟಗಾರ್ತಿ ಸಂಜನಾ ಬರಕಡೆ ಈಕೆಗೆ ಅಬ್ದುಲ್ ಮನ್ಸೂರಿಯು ಮತಾಂತರಕ್ಕಾಗಿ ನಿರಂತರ ಬೆದರಿಕೆ ಹಾಕುತ್ತಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಜೂನ್ ೫, ೨೦೨೩ ರಂದು ಈ ಪ್ರಕರಣ ಬೆಳಕಿಗೆ ಬಂದಿದೆ.

ಓರ್ವ ಮುಸಲ್ಮಾನನು ಹಿಂದೂ ಯುವಕನ ಹಣೆಯ ಮೇಲೆ ತಿಲಕ ಹಚ್ಚಿದ್ದರಿಂದ ಸ್ಥಳೀಯ ಮುಸಲ್ಮಾನರಿಂದ ಆ ಮುಸಲ್ಮಾನ್ ಯುವಕನ ಮೇಲೆ ಸಾಮಾಜಿಕ ಬಹಿಷ್ಕಾರ !

ದಮೋಹ (ಮಧ್ಯಪ್ರದೇಶ)ದಲ್ಲಿನ ಘಟನೆ !