ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಭದ್ರತೆಯಲ್ಲಿ ಹೆಚ್ಚಳ !

ಛತರಪುರ (ಮಧ್ಯಪ್ರದೇಶ) – ಇಲ್ಲಿಯ ಬಾಗೇಶ್ವರಧಾಮದಲ್ಲಿ ಕಾನೂನು ಬಾಹಿರ ಶಸ್ತ್ರ ಹಿಡಿದು ನುಗ್ಗಿರುವ ರಜ್ಜನ ಖಾನ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಅವನಿಂದ ಒಂದು ನಾಡ ಪಿಸ್ತುಲ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯ ನಂತರ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇಲ್ಲಿ ಕೆಲವು ಭಕ್ತರು ಪ್ರದಕ್ಷಿಣೆ ಹಾಕುವಾಗ ಒಬ್ಬ ಯುವಕನು ಕೈಯಲ್ಲಿ ನಾಡಪಿಸ್ತುಲ ಹಿಡಿದಿರುವುದು ಕಂಡಿತು . ಇದರ ಮಾಹಿತಿಯನ್ನು ಪೊಲೀಸರಿಗೆ ನೀಡಲಾಯಿತು. ಪೊಲೀಸರು ಅಲ್ಲಿ ಬಂದಿರುವಾಗ ಅವರನ್ನು ನೋಡಿ ರಜ್ಜನ ಖಾನ ಓಡಿ ಹೋದನು. ಪೊಲೀಸರು ಬೆನ್ನಟ್ಟಿ ಅವನನ್ನು ಹಿಡಿದರು. ಅವನು ಶಿವಪುರಿಯಲ್ಲಿನ ಇಂದ್ರಪುರಿ ಸಂಕುಲದ ನಿವಾಸಿಯಾಗಿದ್ದು ಅವನು ಅಲ್ಲಿಗೆ ಏಕೆ ಬಂದಿದ್ದನು ? ಎಂದು ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರಿಗೆ ಮಧ್ಯಪ್ರದೇಶ ಸರಕಾರದಿಂದ ವೈ ಶ್ರೇಣಿಯ ಭದ್ರತಾ ವ್ಯವಸ್ಥೆ ಈ ಹಿಂದೆಯೆ ನೀಡಲಾಗಿದೆ.
Madhya Pradesh: Rajjan Khan enters Bageshwar Dham temple with desi pistol and ammunition, arrestedhttps://t.co/2pwSsnzAUo
— OpIndia.com (@OpIndia_com) June 20, 2023
(ಸೌಜನ್ಯ – VK News)
ಸಂಪಾದಕರ ನಿಲುವುಇತರ ಧರ್ಮೀಯರ ಧಾರ್ಮಿಕ ಸ್ಥಳಕ್ಕೆ ಯಾರಾದರೊಬ್ಬ ಹಿಂದೂ ಯಾವತ್ತಾದರೂ ಶಸ್ತ್ರ ಹಿಡಿದು ಹೋದದ್ದು ಮತ್ತು ಅವನು ಏನಾದರೂ ಅಯೋಗ್ಯ ಕೃತಿ ಮಾಡಿದ ಘಟನೆ ಯಾವತ್ತೂ ನಡೆದಿಲ್ಲ ; ಆದರೆ ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ, ಹಾಗೂ ಸಾಧು ಸಂತರ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ ನಡೆದಿರುವ ಅಸಂಖ್ಯಾತ ಘಟನೆಗಳು ನಡೆದಿದೆ, ಎಂಬುದನ್ನು ಗಮನದಲ್ಲಿಡಿ ! |
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!
‘ಅರಾಮ್ ಕೊ’ ಎಂಬ ವಿಶ್ವದ ಅತಿ ದೊಡ್ಡ ತೈಲ ಸಂಸ್ಥೆಯ ಮೇಲೆ ದಾಳಿ
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !
ಭಾರತ-ನೇಪಾಳ ಗಡಿಯ ಮೂಲಕ ಆಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಖಲಿಸ್ತಾನಿ ಪ್ರತ್ಯೇಕತಾವಾದಿ, ಅಮೆರಿಕನ್ ಪ್ರಜೆಯೊಂದಿಗೆ ಬಂಧನ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!