ಬೆಂಗಳೂರಿನಲ್ಲಿ ಶ್ರೀ ಗಣೇಶ ಚತುರ್ಥಿಯ ದಿನದಂದು ಮಾಂಸ ಮಾರಾಟ ಮತ್ತು ಕಸಾಯಿ ಖಾನೆಗಳು ಮುಚ್ಚಲು ಆದೇಶ

ಹಿಂದೂಗಳ ಹಬ್ಬಗಳ ಸಮಯದಲ್ಲಿ ಈ ರೀತಿ ಆದೇಶ ಸಂಪೂರ್ಣ ದೇಶಾದ್ಯಂತ ಏಕೆ ನೀಡಲಾಗುವುದಿಲ್ಲ ?

ಕರ್ನಾಟಕದ ಮದರಸಾಗಳ ಮೇಲೆ ನಿಗಾ ಇಡಲು ರಾಜ್ಯ ಸರಕಾರ ಸ್ವತಂತ್ರ ಸಮಿತಿ ಸ್ಥಾಪಿಸಲಿದೆ

ಕರ್ನಾಟಕ ವಕ್ಫ ಬೋರ್ಡ್ ಬಳಿ ೯೦೦ ಮದರಸಾಗಳ ನೋಂದಣಿ ಇದೆ. ಪ್ರತಿಯೊಂದು ಮದರಸಾಗೆ ವಕ್ಫ ಬೋರ್ಡ್ ನಿಂದ ವರ್ಷಕ್ಕೆ ೧೦ ಲಕ್ಷ ರೂಪಾಯ ನೀಡುತ್ತದೆ.

ಮಾಜಿ ಮುಖ್ಯಮಂತ್ರಿ ಯೆಡಿಯೂರಪ್ಪನವರಿಂದ ‘ವೀರಸಾವರ್ಕರ ರಥಯಾತ್ರೆ’ಗೆ ಚಾಲನೆ

ಭಾಜಪ ಮುಖಂಡ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯೆಡಿಯೂರಪ್ಪ ಇವರು ಅಗಸ್ಟ ೨೩ರಂದು ನಗರದ ಮೈಸೂರು ಪ್ಯಾಲೇಸ್‌ನ ಕೋಟೆ ಆಂಜನೇಯ ಮಂದಿರದಿಂದ ‘ವೀರ ಸಾವರ್ಕರ ರಥಯಾತ್ರೆ’ಗೆ ಚಾಲನೆ ನೀಡಿದರು.

ಶಬ್ದ ಮಾಲೀನ್ಯ ನಿಯಮಗಳ ಪಾಲನೆ ಮಾಡಲು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ

ಇಂತಹ ಆದೇಶ ನ್ಯಾಯಾಲಯಕ್ಕೆ ಏಕೆ ನೀಡಬೇಕಾಗುತ್ತದೆ ? ಸರಕಾರ ಮತ್ತು ಪೊಲೀಸ ಇಲಾಖೆ ನಿದ್ರಿಸುತ್ತಿದೆಯೇ ?

ಸ್ವಾತಂತ್ರ್ಯವೀರ ಸಾವರ್ಕರ ಇವರ ಭಿತ್ತಿಪತ್ರಕ್ಕೆ ಮುಟ್ಟಿದರೆ ಕೈ ಕತ್ತರಿಸಿ ಬಿಡುವೆವು ! – ಶ್ರೀರಾಮ ಸೇನೆಯ ಎಚ್ಚರಿಕೆ

ಕರ್ನಾಟಕದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ ಇವರ ಫಲಕಕ್ಕೆ ಆಗುತ್ತಿರುವ ವಿರೋಧದ ಪ್ರಕರಣ

ಕರ್ನಾಟಕದಲ್ಲಿ ಶ್ರೀ ಗಣೇಶ ಮಂಟಪದಲ್ಲಿ ಶ್ರೀ ಗಣೇಶ ಮೂರ್ತಿಯ ಪಕ್ಕದಲ್ಲಿ ವೀರ ಸಾವರಕರ ಅವರ ಛಾಯಾಚಿತ್ರ ಹಾಕಲಾಗುವುದು ! – ಹಿಂದೂ ಸಂಘಟನೆಗಳ ನಿರ್ಧಾರ

ಕರ್ನಾಟಕದ ಹಿಂದೂ ಸಂಘಟನೆಗಳು ಈ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಶ್ರೀ ಗಣೇಶ ಮೂರ್ತಿಯ ಪಕ್ಕದಲ್ಲಿ ವೀರ ಸಾವರಕರರ ಛಾಯಾಚಿತ್ರ ಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ. ಆಗಸ್ಟ್ ೩೧ ರಿಂದ ಶ್ರೀ ಗಣೇಶೋತ್ಸವ ಆಚರಣೆ ಮಾಡಲಾಗುವುದು ಇದರಲ್ಲಿ ಸಮಾಜದ ಎಲ್ಲಾ ಜನರು ಸಹಭಾಗಿ ಆಗುತ್ತಾರೆ.

ಸರಕಾರಿ ಆದೇಶವನ್ನು ಧಿಕ್ಕರಿಸಿ ರಾಷ್ಟ್ರಗೀತೆ ಹಾಡದೆ ಇರುವ ಬೆಂಗಳೂರಿನ ೩ ಖಾಸಗಿ ಶಾಲೆಯ ಮೇಲೆ ಕ್ರಮ

ಕರ್ನಾಟಕ ಸರಕಾರ ರಾಜ್ಯದ ಎಲ್ಲಾ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಪ್ರತಿದಿನ ಬೆಳಿಗ್ಗೆ ರಾಷ್ಟ್ರಗೀತೆ ಹಾಡುವುದು ಕಡ್ಡಾಯಗೊಳಿಸಿದೆ. ರಾಜ್ಯ ಸರಕಾರದ ಈ ಆದೇಶ ಎಲ್ಲಾ ಸರಕಾರಿ, ಖಾಸಗಿ ಮತ್ತು ಅನುದಾನಿತ ಶೈಕ್ಷಣಿಕ ಸಂಸ್ಥೆಗಳಿಗೆ ಅನ್ವಯಿಸುತ್ತದೆ.

‘ಅವರು (ಹಿಂದುತ್ವನಿಷ್ಠರು) ಗಾಂಧೀಜಿ ಅವರ ಕೊಲೆ ಮಾಡಿದರು, ನನ್ನನ್ನು ಬಿಡುವರೇ ?’ (ಅಂತೆ)

ಕರ್ನಾಟಕದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ತಮಗೆ ಕೊಲೆ ಬೆದರಿಕೆ ನೀಡಲಾಗಿದೆ ಎಂದು ದಾವೆ ಮಾಡಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಈ ಜನರು (ಹಿಂದುತ್ವನಿಷ್ಠರು) ಮ. ಗಾಂಧೀಜಿಯವರ ಕೊಲೆ ಮಾಡಿದವರು ನನ್ನನ್ನು ಬಿಡುವರೆ ? ಗಾಂಧಿಯನ್ನು ಗೋಡಸೆಯವರು ಗುಂಡು ಹಾರಿಸಿದ್ದರು.

‘ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ನಮಾಜಗಾಗಿ ಪ್ರತ್ಯೇಕ ಕೋಣೆ ನೀಡಿ !’ (ಅಂತೆ)

ಇದು ಸ್ವಾತಂತ್ರ್ಯದ ನಂತರ ಇಲ್ಲಿಯವರೆಗಿನ ಸರಕಾರಗಳು ಅಲ್ಪಸಂಖ್ಯಾತರನ್ನು ಓಲೈಸುತ್ತಿರುವುದರ ಪರಿಣಾಮವಾಗಿದೆ !

ಹಿಂದೂ ಜನಜಾಗೃತಿ ಸಮಿತಿಯು ಪೊಲೀಸರಿಗೆ ನೀಡಿದ ಮನವಿಯ ನಂತರ ಚಿತ್ರವನ್ನು ತೆಗೆದುಹಾಕಿದ‘ಅಮೆಜಾನ್’ !

ಆನ್‌ಲೈನ್ ಸಾಹಿತ್ಯ ಮಾರಾಟ ಸಂಸ್ಥೆ ‘ಅಮೆಜಾನ್’ ಈ ಹಿಂದುದ್ವೇಷಿ ಜಾಲತಾಣದಿಂದ ‘ಇಕೊಲಾಜಿ ಹಿಂದೂ ಗಾಡ್ಸ್ ಫೈನ್ ಆರ್ಟ್’ ಈ ಚಿತ್ರಗಳಲ್ಲಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಭಗವಾನ ಶ್ರೀಕೃಷ್ಣನ ಅತ್ಯಂತ ಅಶ್ಲೀಲ ಚಿತ್ರವನ್ನು ಮಾರಾಟ ಮಾಡುತ್ತಿದೆ.