ಕರ್ನಾಟಕ ರಾಜ್ಯದ ಶಾಲೆ ಮತ್ತು ಮಹಾವಿದ್ಯಾಲಯದಲ್ಲಿ ಶ್ರೀ ಗಣೇಶಚತುರ್ಥಿ ಆಚರಿಸಲು ಶಿಕ್ಷಣ ಸಚಿವರಿಂದ ಕರೆ !
ಮುಸಲ್ಮಾನ ಸಂಘಟನೆಯಿಂದ ವಿರೋಧ
ಈ ರೀತಿಯ ವಿರೋಧವು ಶಾಶ್ವತವಾಗಿ ನಿಲ್ಲಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದೇ ಪರ್ಯಾಯವಿಲ್ಲ !
ಮುಸಲ್ಮಾನ ಸಂಘಟನೆಯಿಂದ ವಿರೋಧ
ಈ ರೀತಿಯ ವಿರೋಧವು ಶಾಶ್ವತವಾಗಿ ನಿಲ್ಲಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದೇ ಪರ್ಯಾಯವಿಲ್ಲ !
ಕಾಂಗ್ರೆಸ್ಸಿಗೆ ಇಲ್ಲಿ ‘ಜಯ ಪಾಕಿಸ್ತಾನ’ ಅಥವಾ ‘ಜಯ ಇಸ್ಲಾಮಿಸ್ತಾನ’ ಎಂದು ಬರೆಯಲಾಗಿದ್ದರೆ, ಅದು ತಪ್ಪು ಎಂದು ಅನಿಸುತ್ತಿರಲಿಲ್ಲ ಎಂಬುದನ್ನು ಗಮನದಲ್ಲಿಡಿ !
ಸ್ವತಃ ಅಡ್ಮಿನ್ (ಒಂದ ಗುಂಪಿನ ಸಂಚಾಲಕ) ಆಗಿರುವ ಒಂದು ‘ವಾಟ್ಸಪ್’ ಗ್ರೂಪ್‌ನ ಅಸ್ಲಂ ಅಬ್ದುಲ ಹಮೀದ್ ಶಿಕಲಗಾರ ಇವನು ರಾಷ್ಟ್ರಧ್ವಜದ ಆಕ್ಷೇಪಾರ್ಹ ಛಾಯಾಚಿತ್ರ ಕಳುಹಿಸಿದ್ದನು.
ಸ್ವಾತಂತ್ರ್ಯ ದಿನಾಚರಣೆಯಂದು ಅಂದರೆ ಆಗಸ್ಟ್ ೧೫ ರಂದು ಇಲ್ಲಿ ಹಾಕಿದ್ದ ಸ್ವಾತಂತ್ರ್ಯವೀರ ಸಾವರಕರ ಅವರ ಫಲಕವನ್ನು ತೆಗೆದುಹಾಕುವ ಮತ್ತು ಟಿಪ್ಪು ಸುಲ್ತಾನ್‌ನ ಫಲಕವನ್ನು ಹಾಕಿದ್ದರಿಂದ ಉದ್ಭವಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಹಿಂದೂ ಯುವಕರ ಮೇಲೆ ಮತಾಂಧರು ಚಾಕುವಿನಿಂದ ಹಲ್ಲೆ ನಡೆಸಿ ಮತಾಂಧರು ಪರಾರಿಯಾಗಿದ್ದಾರೆ.
ಭಾಜಪ ಸರಕಾರ ಏನು ತಪ್ಪು ಮಾಡಿದೆ ? ಸ್ವಾತಂತ್ರ್ಯವೀರ ಸಾವರಕರ ಇವರನ್ನು ಕಾಂಗ್ರೆಸ್ ಇಲ್ಲಿಯವರೆಗೆ ಬಹಿಷ್ಕರಿಸಿದ್ದರು. ಅದರ ವಿಷಯವಾಗಿ ಕಾಂಗ್ರೆಸ್ಸಿಗರು ಏಕೆ ಮಾತನಾಡುವುದಿಲ್ಲ ?
ಇಲ್ಲಿ ಕೆಲವರು ಟಿಪ್ಪು ಸುಲ್ತಾನ್‌ನ ಹಾಕಿದ್ದ ಫಲಕ ಹರೆದು ಹಾಕಿದ್ದಾರೆ. ಈ ಫಲಕ ಕಾಂಗ್ರೆಸ್ ನಿಂದ ಹಾಕಲಾಗಿತ್ತು. ‘ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಭಕ್ತನ ಬದಲು ಟಿಪ್ಪು ಸುಲ್ತಾನ್ ಇವನ ಫಲಕ ಏಕೆ ?’ ಎಂದು ಆಕ್ಷೇಪಿಸುತ್ತಾ ಫಲಕ ಹರಿಯಲಾಗಿದೆ.
ಕ್ರೈಸ್ತ ಮಿಶನರಿ ಶಾಲೆಗಳಲ್ಲಿ ಹಿಂದೂಗಳ ಹಬ್ಬ ಮತ್ತು ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಇದೇನು ಹೊಸ ಘಟನೆ ಅಲ್ಲ. ಆದ್ದರಿಂದ ಹಿಂದೂಗಳ ಮೇಲೆ ನಡೆಯುವ ಈ ರೀತಿಯ ದಬ್ಬಾಳಿಕೆಯ ವಿರುದ್ಧ ಇನ್ನೂ ಕಾನೂನು ಜಾರಿ ಮಾಡುವುದು ಅನಿವಾರ್ಯ !
ಸರಕಾರಿ ನೌಕರಿ ಪಡೆಯಲು ಯುವಕರು ಲಂಚ ನೀಡಬೇಕಾಗುತ್ತದೆ ಹಾಗೂ ಯುವತಿಯರಿಗೆ ಹಾಸಿಗೆ ಹಂಚಿಕೊಳ್ಳಬೇಕಾಗುತ್ತದೆ, ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ. ಪ್ರಿಯಾಂಕ ಖರ್ಗೆ ಇವರು ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಸಂಸದ ಮಲ್ಲಿಕಾರ್ಜುನ ಖರ್ಗೆ ಇವರ ಮಗ ಆಗಿದ್ದಾರೆ.
ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಎಂಬ ದೃಷ್ಟಿಯಿಂದ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರಿಗೆ ಅವರ ಆರ್. ಟಿ. ನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಸನಾತನದ ಸಾಧಕಿ ಸೌ. ವನಜಾ ಇವರು ಸನಾತನ ಸಂಸ್ಥೆಯ ವತಿಯಿಂದ ರಾಖಿ ಕಟ್ಟಿದರು.
ಈ ಮೈದಾನ ಅನೇಕ ವರ್ಷಗಳಿಂದ ‘ಈದ್ಗಾ ಮೈದಾನ’ ಎಂದು ಮುಸಲ್ಮಾನರು ಉಪಯೋಗಿಸುತ್ತಿದ್ದರು. ಇಲ್ಲಿ ಹಿಂದೂಗಳಿಗೆ ಯಾವುದೇ ಹಬ್ಬ ಹರಿದಿನಗಳನ್ನು ಆಚರಿಸಲು ಅನುಮತಿ ಇರಲಿಲ್ಲ