ಅಸದುದ್ದಿನ್ ಓವೈಸಿ ಇವರ ವಿರೋಧ
ಬೆಂಗಳೂರು – ಬೆಂಗಳೂರು ಮಹಾನಗರ ಪಾಲಿಕೆಯು ಆಗಸ್ಟ್ ೩೧ ರಂದು ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ನಗರದಲ್ಲಿ ಮಾಂಸ ಮಾರಾಟ ಮತ್ತು ಕಸಾಯಿ ಖಾನೆಗಳು ಮುಚ್ಚಲು ಆದೇಶ ನೀಡಿದೆ. ಈ ಬಗ್ಗೆ ಎಂ.ಐ.ಎಂ. ನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಓವೈಸಿ ಇವರು ಟೀಕಿಸಿದ್ದಾರೆ.
#MeatBan imposed in Bengaluru on Ganesh Chaturthi; BBMP circular accessed https://t.co/az0Ij0cUWX
— Republic (@republic) August 29, 2022
‘ಮುಸಲ್ಮಾನರ ಮೇಲೆ ಒತ್ತಡ ತರಲು ಪ್ರಯತ್ನಿಸಲಾಗುತ್ತಿದೆ. ಈ ರೀತಿಯ ಆದೇಶದ ಮೂಲಕ ಮುಸಲ್ಮಾನರನ್ನು ಗುರಿ ಮಾಡಲಾಗುತ್ತಿದೆ. ಬಡ ಮುಸಲ್ಮಾನರ ವ್ಯಾಪಾರಿಗಳಿಗೆ ನಷ್ಟ ಮಾಡಲಾಗುತ್ತಿದೆ’, ಎಂದು ಅವರು ಆರೋಪಿಸಿದರು. (ಹಿಂದೂಗಳ ಧಾರ್ಮಿಕ ಮೆರವಣಿಗೆಯ ಸಮಯದಲ್ಲಿ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ ಮಾಡಲಾಗುತ್ತದೆ ಆ ಸಮಯದಲ್ಲಿ ಓವೈಸಿ ಮೌನವಾಗಿ ಏಕೆ ಇರುತ್ತಾರೆ ? – ಸಂಪಾದಕರು)
ಸಂಪಾದಕೀಯ ನಿಲುವುಹಿಂದೂಗಳ ಹಬ್ಬಗಳ ಸಮಯದಲ್ಲಿ ಈ ರೀತಿ ಆದೇಶ ಸಂಪೂರ್ಣ ದೇಶಾದ್ಯಂತ ಏಕೆ ನೀಡಲಾಗುವುದಿಲ್ಲ ? |