ಛತ್ತಿಸ್ಗಢ ಸರಕಾರ ಹಿಂದೂ ವಿರೋಧಿ ! – ಪಂ. ನೀಲಕಂಠ ತ್ರಿಪಾಠಿ ಮಹಾರಾಜ, ಸಂಸ್ಥಾಪಕ, ಶ್ರೀ ನೀಲಕಂಠ ಸೇವಾ ಸಂಸ್ಥಾನ, ರಾಯಪುರ, ಛತ್ತೀಸ್ಗಡ

ಡಿಸೆಂಬರ್ ೨೫ ಮತ್ತು ೨೬, ೨೦೨೧ ರಲ್ಲಿ ರಾಯಪುರದಲ್ಲಿ ಧರ್ಮ ಸಂಸತ್ತಿನ ಆಯೋಜನೆ ಮಾಡಲಾಗಿದ್ದು. ಆ ಧರ್ಮಸಂಸತ್ತಿನಲ್ಲಿ ಗಾಂಧೀಜಿಯ ಬಗ್ಗೆ ಕಥಿತ ವಿವಾದಿತ ಹೇಳಿಕೆ ನೀಡಿರುವ ಪ್ರಕರಣದಲ್ಲಿ ಕಾಲಿಚರಣ ಮಹಾರಾಜ ಇವರನ್ನು ಛತ್ತೀಸ್ಗಡ ಪೋಲೀಸರು ಬಂಧಿಸಿದರು ಮತ್ತು ಅವರ ವಿರುದ್ಧ ರಾಷ್ಟ್ರಧ್ರೋಹದ ಆರೋಪ ದಾಖಲಿಸಿದರು.

‘ಸಲಿಂಗಕಾಮ’ ಮತ್ತು ‘ಲಿವ್ ಇನ್ ರಿಲೇಶನ್ ಶಿಪ್’ ಮೂಲಕ ಹಿಂದೂ ಧರ್ಮವನ್ನು ದುರ್ಬಲಗೊಳಿಸುವ ಷಡ್ಯಂತ್ರ ! – ಪೂ. (ಡಾ.) ಶಿವನಾರಾಯಣ ಸೇನ, ಉಪಸಚಿವ, ಶಾಸ್ತ್ರ-ಧರ್ಮ ಪ್ರಚಾರ ಸಭೆ, ಬಂಗಾಳ

ಎಲ್ಲಿ ‘ರಾಮ’ ಇರುತ್ತಾನೆ ಅಲ್ಲಿ ‘ಕಾಮ’ ಇರುವುದಿಲ್ಲ ಮತ್ತು ಎಲ್ಲಿ ‘ಕಾಮ’ ಇರುತ್ತದೆ ಅಲ್ಲಿ ‘ರಾಮ’ ಇರುವುದಿಲ್ಲ. ಪಾಶ್ಚಾತ್ಯದಲ್ಲಿ ಮೋಕ್ಷದ ಪರಿಕಲ್ಪನೆ ಎಲ್ಲಿಯೂ ಇಲ್ಲ. ಕಾಮ ಎಂದರೆ ಮಾಯೆ ಮತ್ತು ಮಾಯೆ ಜೀವಕ್ಕೆ ಬಹಳ ದುಃಖ ನೀಡುತ್ತದೆ. ‘ಸಲಿಂಗ ಕಾಮ’ ಮತ್ತು ‘ಲಿವ್ ಇನ್ ರಿಲೇಶನ್ ಶಿಪ್’ ಇದು ಪಾಶ್ಚಿಮಾತ್ಯ ಸಂಸ್ಕೃತಿಯಾಗಿದೆ.

ಛತ್ತೀಸಗಡದಲ್ಲಿ ೪ ವರ್ಷಗಳಲ್ಲಿ ಹಿಂದೂಗಳ ಮತಾಂತರದಲ್ಲಿ ಹೆಚ್ಚಳ ! – ಸೌ. ಜ್ಯೋತಿ ಶರ್ಮಾ, ಪ್ರಾಂತೀಯ ಸಹಸಂಯೋಜಕರು, ಹಿಂದು ಜಾಗರಣ ಮಂಚ್, ಛತ್ತೀಸಗಡ

ರಾಜ್ಯದಲ್ಲಿ ಆಗಲಾರದಷ್ಟು ಹಿಂದೂಗಳ ಮತಾಂತರ ಛತ್ತೀಸಗಡನಲ್ಲಿ ನಡೆಯುತ್ತಿದೆ. ಕಳೆದ ೪ ವರ್ಷಗಳಲ್ಲಿ ಇದರಲ್ಲಿ ಬಹಳ ಹೆಚ್ಚಳವಿದೆ. ಕ್ರೈಸ್ತ ಧರ್ಮಪ್ರಚಾರಕರು ಹಣ ಮತ್ತು ಪಡಿತರದ ಆಮಿಷ ಒಡ್ಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಮತಾಂತರಿಸುತ್ತಿದ್ದಾರೆ.

ಸಲಿಂಗಕಾಮಿಗೆ ಒಪ್ಪಿಗೆ ನೀಡಿದರೆ ಭಾರತದಲ್ಲಿನ ಅನೇಕ ಕಾನೂನಿನ ಮೇಲೆ ದುಷ್ಪರಿಣಾಮ ಆಗುವುದು ! – ನ್ಯಾಯವಾದಿ ಮಕರಂದ ಆಡಕರ, ಅಧ್ಯಕ್ಷ, ಮಹಾರಾಷ್ಟ್ರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ, ನವದೆಹಲಿ

ಈ ಅರ್ಜಿಯಲ್ಲಿ ಹಿಂದೂ ವಿವಾಹ ಕಾನೂನು ರದ್ದುಪಡಿಸುವುದು, ಇಬ್ಬರೂ ಪುರುಷರು ಅಥವಾ ಇಬ್ಬರು ಸ್ತ್ರೀಯರು ಪರಸ್ಪರ ನಡೆಸಿರುವ ಸಲಿಂಗಕಾಮ ವಿವಾಹ ಕಾನೂನು ರೀತಿಯಲ್ಲಿ ಮಾನ್ಯತೆ ನೀಡುವುದು ಈ ರೀತಿಯ ಬೇಡಿಕೆ ಸಲ್ಲಿಸಿದ್ದಾರೆ.

ಸಂತರ ಸನ್ಮಾನ

ವೈಷ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಾಲ್ಕನೆಯ ದಿನ ಎಂದರೆ ಜೂನ್ ೧೯ ರಂದು ಚೆನ್ನೈಯಲ್ಲಿನ ಶಿವಾಚಾರಯಾರ ಟ್ರಸ್ಟಿನ ಕಾರ್ಯದರ್ಶೀ ಶ್ರೀ. ಟಿ .ಎಸ್. ಸಾಂಬಮೂರ್ತಿ ಕಲಿದೋಸ ಇವರ ಸತ್ಕಾರ ಮಾಡುವಾಗ ಚೆನ್ನೈಯಲ್ಲಿನ ಸನಾತನದ ಸಾಧಕ ಶ್ರೀ ಬಾಲಾಜಿ ಕೊಲ್ಲ

ಬೌದ್ಧಿಕ ಯುದ್ಧ ಹೋರಾಡುವದಕ್ಕಾಗಿ ಆಚಾರ್ಯ ಚಾಣಕ್ಯರ ಬುದ್ಧಿವಂತಿಕೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ ನಮ್ಮಲ್ಲಿ ಇರುವುದು ಅವಶ್ಯಕ ! – ಸಂತೋಷ್ ಕೆಂಚಂಬಾ, ಸಂಸ್ಥಾಪಕ ಅಧ್ಯಕ್ಷ, ರಾಷ್ಟ್ರ ಧರ್ಮ ಸಂಘಟನೆ

ದೇಶದಲ್ಲಿ ಸುಳ್ಳು ಕಥೆಗಳನ್ನು (ನೆರೆಟಿವ್ಸ್) ರಚಿಸಿ ಅದನ್ನು ಸಾಮಾಜಿಕ ಮಾಧ್ಯಮದಿಂದ ಪ್ರಸಾರ ಮಾಡುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈ ಮೂಲಕ ವೈಚಾರಿಕ ದಾಳಿ ನಡೆಯುತ್ತಿದೆ. ಇದು ‘ಸೈಬರ್ ಜಿಹಾದ್’ ಆಗಿದೆ. ಈ ‘ಕಥಾ ಯುದ್ಧ’ ಬರೆಹರಿಸುವುದಕ್ಕಾಗಿ ಯೋಗ್ಯ ಕಥೆ ಸಿದ್ಧಪಡಿಸಿ ಅದರ ಪ್ರಸಾರ ಮಾಡಬೇಕಾಗುವುದು.

ನಕ್ಸಲವಾದಿಗಳೇ ಸಾಮ್ಯವಾದಿಗಳು ಮತ್ತು ಸಾಮ್ಯವಾದಿಗಳೇ ನಕ್ಸಲವಾದಿಗಳು ಎಂಬುದನ್ನು ಹೇಳದಿರುವುದೇ, ವೈಚಾರಿಕ ಭಯೋತ್ಪಾದನೆ ! – ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ , ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್

ನಾಸ್ತಿಕವವಾದಿಗಳ ಹತ್ಯೆಯ ನಂತರ ಹಿಂದುತ್ವನಿಷ್ಠರನ್ನು ಭಯೋತ್ಪಾದಕರೆಂದು ನಿರ್ಧರಿಸಲಾಗುತ್ತದೆ, ಆದರೆ ಸಾಮ್ಯವಾದಿಗಳು ಎಷ್ಟು ಜನರನ್ನು ಹತ್ಯೆ ಮಾಡಿದ್ದಾರೆ ? ಎಂಬ ಪ್ರಶ್ನೆಯನ್ನು ಯಾರಾದರೂ ವಿಚಾರಿಸಿದ್ದಾರೇನು ?

ಹಿಂದೂಗಳ ಎಲ್ಲ ದೇವಸ್ಥಾನಗಳನ್ನು ಪುನಃ ಪಡೆಯುವುದೇ ನಮ್ಮ ಪಣವಾಗಿದೆ ! – ನ್ಯಾಯವಾದಿ (ಪೂ.) ಹರಿಶಂಕರ ಜೈನ, ಸರ್ವೋಚ್ಚ ನ್ಯಾಯಾಲಯ ಹಾಗೂ ಸಂರಕ್ಷಕರು ಹಿಂದೂ ಫ್ರಂಟ್ ಫಾರ್ ಜಸ್ಟಿಸ್

ಶ್ರೀರಾಮ ದೇವಸ್ಥಾನದ ನಿರ್ಮಾಣವಾಗುತ್ತಿದೆ; ಆದರೆ ಮತಾಂಧ ಆಕ್ರಮಣಕಾರರು ಅತಿಕ್ರಮಣ ಮಾಡಿರುವ ಎಲ್ಲ ದೇವಸ್ಥಾನಗಳನ್ನು ಪಡೆಯುವುದು ನಮ್ಮ ಪಣವಾಗಿದೆ.

‘ಬ್ರೇಕಿಂಗ್ ಇಂಡಿಯಾ ಫೋರ್ಸಸ್’ ಮೂಲಕ ಯುವಕರನ್ನು ಭಾರತದ ವಿರುದ್ಧ ನಿಲ್ಲಿಸುವ ಸಂಚು ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಸಿಗಬೇಕೆಂದು ತಮ್ಮ ಮಕ್ಕಳನ್ನು ದೊಡ್ಡ ವಿಶ್ವವಿದ್ಯಾಲಯಗಳಿಗೆ ಕಳುಹಿಸುತ್ತಾರೆ; ಆದರೆ ಈ ವಿಶ್ವವಿದ್ಯಾಲಯಗಳು ಶಿಕ್ಷಣದ ಬದಲು ಪ್ರೊಪೊಗಂಡಾದ (ರಾಜಕೀಯ ಪ್ರಸಾರದ, ಉತ್ಪ್ರೇಕ್ಷೆಯ ವರ್ಣನೆಯ) ಸ್ಥಳಗಳಾಗಿವೆ.

ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಭ್ರಷ್ಟಾಚಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದವರೆಗೆ ಹೋರಾಟ ನಡೆಸೋಣ ! – ಕಿಶೋರ ಗಂಗಣೆ, ಮಹಾರಾಷ್ಟ್ರ ದೇವಸ್ಥಾನ ಮಹಾಸಂಘ, ಧಾರಾಶಿವ

ತುಳಜಾಪುರದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಭ್ರಷ್ಟಾಚಾರದ ಪ್ರಕರಣವು ೨೦೧೦ ರಿಂದ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ಭ್ರಷ್ಟಾಚಾರದ ಸಿ.ಐ.ಡಿ. ತನಿಖೆ ಪೂರ್ಣಗೊಂಡು ೪ ವರ್ಷಗಳಾದವು; ಆದರೆ ಇಲ್ಲಿಯವರೆಗೆ ಕ್ರಮಕೈಗೊಂಡಿಲ್ಲ’ ಇದು ವಿಷಾದಕರವಾಗಿದೆ.