Anti-Naxal Operation : ಛತ್ತೀಸಗಢ : ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿ ಯಲ್ಲಿ 36 ಮಾವೋವಾದಿಗಳು ಹತ್ಯೆ !

ಜಿಲ್ಲಾ ಮೀಸಲು ಪಡೆ ಮತ್ತು ವಿಶೇಷ ಕ್ರಿಯಾ ಪಡೆಯೊಂದಿಗೆ ಈ ಸಂಯುಕ್ತ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಯಿತು.

ದೆಹಲಿಯಿಂದ 2 ಸಾವಿರ ಕೋಟಿ ರೂಪಾಯಿ ಮೌಲ್ಯದ 560 ಕೆಜಿ ಕೊಕೇನ್ ವಶ

ಸಿಕ್ಕಿಬಿದ್ದ ಕೊಕೇನ್ ಇಷ್ಟು ಇದ್ದರೇ ದೇಶದಲ್ಲಿ ಸಿಕ್ಕಿಬೀಳದೆ ಹಂಚಿಕೆಯಾದ ಕೊಕೇನ್ ಎಷ್ಟಿರಬಹುದು, ಇದನ್ನು ಊಹಿಸಲೂ ಸಾಧ್ಯವಿಲ್ಲ !

ಅಪ್ರಾಪ್ತ ಹುಡುಗರಿಂದ ವೈದ್ಯನ ಕೊಲೆ !

ಇಂತಹವರನ್ನು ಅಪ್ರಾಪ್ತರೆಂದು ಕರೆಯಬಹುದೇ ? ಇಂತಹ ಹುಡುಗರಿಗೆ ದೊಡ್ಡವರಿಗೆ ನೀಡುವಷ್ಟೇ ಶಿಕ್ಷೆ ನೀಡುವುದು ಅವಶ್ಯಕ !

Sadguru’s Isha Foundation Case : ಇಶಾ ಫೌಂಡೇಶನ್‌ನ ಆಶ್ರಮದ ತಪಾಸಣೆ ಮಾಡಲು ಮದ್ರಾಸ್ ಹೈಕೋರ್ಟ್‌ನ ಆದೇಶಕ್ಕೆ ತಡೆ ಹೇರಿದ ಸುಪ್ರೀಂ ಕೋರ್ಟ್ !

ಪೊಲೀಸ್ ಅಥವಾ ಸೇನೆಯು ಅಂತಹ ಸಂಸ್ಥೆಗಳಲ್ಲಿ ಪ್ರವೇಶಿಸುವಂತಿಲ್ಲ ! – ನ್ಯಾಯಾಲಯದ ವಿವರಣೆ

ಇಸ್ರೈಲ್ ಮತ್ತು ಲೆಬನಾನ್ ನಡುವಿನ ಸಂಘರ್ಷ ಉತ್ತುಂಗಕ್ಕೇ

ಇಸ್ರೈಲ್ ಸೆಪ್ಟೆಂಬರ್ 28 ರಂದು ಲೆಬನಾನ್ ನ ರಾಜಧಾನಿ ಬೈರುತ್‌ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್‌ನ ಪ್ರತ್ಯೇಕತಾವಾದಿ ಭಯೋತ್ಪಾದಕ ಸಂಘಟನೆ ಹೆಜಬುಲ್ಲಾದ ಮುಖ್ಯಸ್ಥ ಹಸನ್ ನಸ್ರುಲ್ಲಾ ಕೊಲ್ಲಲ್ಪಟ್ಟನು.

ಸರಕಾರಿ ಭೂಮಿಯ ಮೇಲೆ ಯಾವುದೇ ಧರ್ಮದ ಅಕ್ರಮ ಕಟ್ಟಡ ಇದ್ದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ! – ಸರ್ವೋಚ್ಚ ನ್ಯಾಯಾಲಯ

ಅನೇಕ ರಾಜ್ಯಗಳಲ್ಲಿ ಅಪರಾಧಿ, ಆರೋಪಿ ಮತ್ತು ಇತರರ ಆಸ್ತಿ ಕೆಡವುತ್ತಿರುವ ಆರೋಪಿಸುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಕೈಗೆತ್ತಿಕೊಂಡಿದೆ.

Tirupati Laddu Row Supreme Court : ಕನಿಷ್ಠ ದೇವರನ್ನಾದರೂ ರಾಜಕಾರಣದಿಂದ ದೂರವಿಡಿ ! – ಸರ್ವೋಚ್ಚ ನ್ಯಾಯಾಲಯ

ಸಮೀಕ್ಷೆ ನಡೆಯುತ್ತಿರುವಾಗ ಮುಖ್ಯಮಂತ್ರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ಟೀಕೆ

X In Delhi High Court : ಹಿಂದೂ ದ್ವೇಷ ಹರಡುವ ‘ಹಿಂದುತ್ವ ವಾಚ್’ ಖಾತೆಯ ವಿರುದ್ಧ ಕ್ರಮ ಕೈಗೊಳ್ಳುವುದು ಅಯೋಗ್ಯ ಎಂದ ಎಕ್ಸ್ !

ಪ್ರಖರ ರಾಷ್ಟ್ರನಿಷ್ಠರ ಪರವಾಗಿ ನಿಲ್ಲುವ ದಾವೆಗಳನ್ನು ಮಾಡುವ ಎಕ್ಸ್ ನ ಈ ನಿಲುವು ಹೇಳುವುದೊಂದು ಮಾಡುವುದು ಇನ್ನೊಂದು ಎಂಬ ಗಾದೆಯಂತಾಗಿದೆ !

Word ‘Dharma’ Petition : ಸರಕಾರಿ ದಾಖಲೆಗಳಲ್ಲಿ ‘ಧರ್ಮ’ ಈ ಪದದ ಬದಲಿಗೆ ‘ಪಂಥ’ ಅಥವಾ ‘ಸಂಪ್ರದಾಯ’ ಈ ಶಬ್ದಗಳನ್ನು ಉಪಯೋಗಿಸಲು ದೆಹಲಿ ಉಚ್ಚನ್ಯಾಯಾಲಯದಲ್ಲಿ ಅರ್ಜಿ ದಾಖಲು

ವಿಚಾರಣೆಯ ವೇಳೆ ನ್ಯಾಯಾಲಯವು ಅರ್ಜಿದಾರರಿಗೆ, ನಾವು ತತ್ವಜ್ಞಾನಿಗಳಲ್ಲ ಎಂದು ಹೇಳಿದೆ.