ಗೃಹಯುದ್ಧದಿಂದಾಗಿ ಮ್ಯಾನ್ಮಾರ ನ 151 ಸೈನಿಕರು ಭಾರತಕ್ಕೆ ಓಡಿಬಂದರು !
ಮ್ಯಾನ್ಮಾರ್ನಲ್ಲಿ ನಡೆಯುತ್ತಿರುವ ಅಂತರ್ಯುದ್ಧವು ಅಲ್ಲಿನ ಪರಿಸ್ಥಿತಿಯನ್ನು ಹದಗೆಡಿಸಿದೆ. ಇದುವರೆಗೆ ಗಡಿಯಲ್ಲಿ ವಾಸಿಸುತ್ತಿದ್ದ ಮ್ಯಾನ್ಮಾರ್ ನಾಗರಿಕರು ಭಾರತಕ್ಕೆ ಪಲಾಯನ ಮಾಡುತ್ತಿದ್ದರು.
ಮ್ಯಾನ್ಮಾರ್ನಲ್ಲಿ ನಡೆಯುತ್ತಿರುವ ಅಂತರ್ಯುದ್ಧವು ಅಲ್ಲಿನ ಪರಿಸ್ಥಿತಿಯನ್ನು ಹದಗೆಡಿಸಿದೆ. ಇದುವರೆಗೆ ಗಡಿಯಲ್ಲಿ ವಾಸಿಸುತ್ತಿದ್ದ ಮ್ಯಾನ್ಮಾರ್ ನಾಗರಿಕರು ಭಾರತಕ್ಕೆ ಪಲಾಯನ ಮಾಡುತ್ತಿದ್ದರು.
ಅಸ್ಸಾಂನ ಬಿಜೆಪಿ ಸರ್ಕಾರ ಇದನ್ನು ಮಾಡಬಹುದಾದರೆ, ದೇಶದ ಇತರ ಸರ್ಕಾರಗಳಿಗೆ ಇದನ್ನು ಏಕೆ ಮಾಡಲಾಗುವುದಿಲ್ಲ?
ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರ ಹೇಳಿಕೆ !
ಈಗ ಕೇಂದ್ರದ ಭಾಜಪ ಸರಕಾರವೇ ದೇಶದಾದ್ಯಂತ ಸರಕಾರಿಕರಣಗೊಂಡಿರುವ ಸಹಸ್ರಾರು ದೇವಾಲಯಗಳನ್ನು ಭಕ್ತರ ಕೈಗೆ ಒಪ್ಪಿಸಲು ಮುಂದಾಗಬೇಕು ಎಂದು ಹಿಂದೂಗಳಿಗೆ ಅನಿಸುತ್ತಿದೆ !
ಮೌಲಾನಾ (ಇಸ್ಲಾಮಿಕ್ ವಿದ್ವಾಂಸ), ಮೌಲವಿ (ಇಸ್ಲಾಮಿಕ್ ಧಾರ್ಮಿಕ ಮುಖಂಡ) ಮುಂತಾದವರು ಅತ್ಯಾಚಾರ ಪ್ರಕರಣಗಳಲ್ಲಿ ಸಿಕ್ಕಿಬೀಳುತ್ತಾರೆ, ಆ ವಿಷಯದಲ್ಲಿ ಕಾಂಗ್ರೆಸ್ಸಿನ ಶಾಸಕರು ಯಾವತ್ತೂ ಮಾತನಾಡುವುದಿಲ್ಲ ಎನ್ನುವುದನ್ನು ಗಮನಿಸಬೇಕು !
ಆಸ್ಸಾಂನ ಮಹಾನ್ ಹಿಂದೂ ಯೋಧ ಲಚಿತ ಬರಫುಕನ್ ಅವರ ಜೀವನ ಚರಿತ್ರೆಯನ್ನು ಈ ರೀತಿಯ ನಾಟಕದ ರೂಪದಲ್ಲಿ ಜಗತ್ತಿನೆದುರಿಗೆ ತರುವ ಉದ್ದೇಶ !
ಕೇವಲ ಅಪರಾಧಗಳಲ್ಲಿ ಮಾತ್ರವಲ್ಲ, ಜಿಹಾದಿ ಭಯೋತ್ಪಾದನೆಯಲ್ಲಿಯೂ ಜಗತ್ತಿನಲ್ಲಿ ಮುಸಲ್ಮಾನರೇ ಮೊದಲ ಕ್ರಮಾಂಕದಲ್ಲಿದ್ದಾರೆ ಎಂಬುದನ್ನು ಅಜಮಲರವರು ಹೇಳಬೇಕು!
ಛತ್ತೀಸಗಢ ರಾಜ್ಯದಲ್ಲಿ ೯೦ ಸದಸ್ಯರಿದ್ದು ವಿಧಾನಸಭೆಗೆ ನವೆಂಬರ್ ೭ ಮತ್ತು ೧೭ ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ ೩ ರಂದು ಮತ ಏಣಿಕೆ ನಡೆಯಲಿದೆ.
ಒಂದು ವೇಳೆ ಸೇವೆಯಲ್ಲಿರುವ ಅಥವಾ ನಿವೃತ್ತ ನೌಕರನು ತೀರಿಕೊಂಡರೇ, ಅನೇಕ ಸಲ ಅವರ ಒಬ್ಬರಿಗಿಂತ ಹೆಚ್ಚು ಪತ್ನಿಯರಿಂದ ಅನೇಕ ಬಾರಿ ಪಿಂಚಣಿಗೆ ಬೇಡಿಕೆ ಮಾಡಲಾಗುತ್ತದೆ.
ನಮ್ಮ ಪಕ್ಷ ಮುಂದಿನ ೧೦ ವರ್ಷ ರಾಜ್ಯದ ಚಾರ ಚೋಪರಿ ಪ್ರದೇಶದಲ್ಲಿ ಮುಸಲ್ಮಾನರ ಬಳಿ ಮತ ಕೇಳುವುದಿಲ್ಲ, ಎಂದು ಭಾಜಪದ ನಾಯಕ ಮತ್ತು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಒಂದು ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದರು.