ಗೌಹಾತಿ (ಅಸ್ಸಾಂ) – ಹಿಂದೂಗಳು ತಪ್ಪು ಕೆಲಸಗಳನ್ನು ಮಾಡುತ್ತಾರೆ. ದೇವಸ್ಥಾನದ ಅರ್ಚಕರು ಅತ್ಯಾಚಾರಿಗಳಾಗಿರುತ್ತಾರೆ, ಎಂದು ಹೇಳಿದ ಅಸ್ಸಾಂನ ಕಾಂಗ್ರೆಸ ಶಾಸಕ ಅಫ್ತಾಬ್ ಉದ್ದೀನ್ ಮೊಲ್ಲಾನನ್ನು ಬಂಧಿಸಲಾಗಿದೆ. ಕಾಂಗ್ರೆಸ್ ಪಕ್ಷವೂ ಈ ಶಾಸಕನಿಗೆ `ಕಾರಣ ನೀಡಿ’ ನೊಟೀಸ ಜಾರಿ ಮಾಡಿತ್ತು.
Assam Police has arrested Congress MLA Aftabuddin Mollah for allegedly making derogatory remarks about the priests, namgharias and saints. A case has been registered at Dispur police station under sections 295(a)/ 153A(1)(b)/505(2) IPC), confirms DGP GP Singh
More details…
— ANI (@ANI) November 8, 2023
ಅಫ್ತಾಬನು ಗೋಲಪಾರಾದಲ್ಲಿ ಒಂದು ಸಭೆಯನ್ನುದ್ದೇಶಿಸಿ ಮಾತನಾಡುವಾಗ, ‘ ಎಲ್ಲಿ ಹಿಂದೂಗಳು ಇದ್ದಾರೆಯೋ, ಅಲ್ಲೆಲ್ಲ ತಪ್ಪು ಕೆಲಸಗಳಾಗುತ್ತವೆ, ದೇವಸ್ಥಾನಗಳ ಅರ್ಚಕರು ಮತ್ತು ನಾಮಘರ (ಆಸ್ಸಾಂನ ಒಂದು ಸಮುದಾಯದ ಧಾರ್ಮಿಕ ಸ್ಥಳ) ನೋಡಿಕೊಳ್ಳುವವರು ಬಲಾತ್ಕಾರಿಗಳಾಗಿರುತ್ತಾರೆ’ ಎಂದು ಹೇಳಿಕೆ ನೀಡಿದ್ದನು.
ಸಂಪಾದಕೀಯ ನಿಲುವುಮೌಲಾನಾ (ಇಸ್ಲಾಮಿಕ್ ವಿದ್ವಾಂಸ), ಮೌಲವಿ (ಇಸ್ಲಾಮಿಕ್ ಧಾರ್ಮಿಕ ಮುಖಂಡ) ಮುಂತಾದವರು ಅತ್ಯಾಚಾರ ಪ್ರಕರಣಗಳಲ್ಲಿ ಸಿಕ್ಕಿಬೀಳುತ್ತಾರೆ, ಆ ವಿಷಯದಲ್ಲಿ ಕಾಂಗ್ರೆಸ್ಸಿನ ಶಾಸಕರು ಯಾವತ್ತೂ ಮಾತನಾಡುವುದಿಲ್ಲ ಎನ್ನುವುದನ್ನು ಗಮನಿಸಬೇಕು ! |