Muslim Fanatics Arrested: ಮಹಿಳೆ ಸ್ನಾನ ಮಾಡುತ್ತಿರುವ ವಿಡಿಯೋ ಮಾಡುತ್ತಿದ್ದ ಇಬ್ಬರು ಮತಾಂಧರ ಬಂಧನ !
ನಾಗಾಂವ್‌ನಲ್ಲಿ ಓರ್ವ ಮಹಿಳೆಯು ಮನೆಯಲ್ಲಿ ಸ್ನಾನ ಮಾಡುತ್ತಿರುವಾಗ ವೀಡಿಯೋ ಮಾಡಿದ ಪ್ರಕರಣದಲ್ಲಿ ನಸೀಬುದ್ದೀನ್ ಮತ್ತು ಮುರ್ತಜಾ ಹಸನ್ ಹೆಸರಿನ ಇಬ್ಬರು ಮತಾಂಧ ಯುವಕರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.