ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣದ ಹೆಸರು ‘ಮಹರ್ಷಿ ವಾಲ್ಮೀಕಿ ಅಯೋಧ್ಯಾ ಧಾಮ್’

ಇಲ್ಲಿ ಕಟ್ಟಲಾದ ಶ್ರೀರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಬದಲಾಯಿಸಲಾಗಿದೆ ‘ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮ್’ ಎಂದು ಅದರ ನಾಮಕರಣ ಮಾಡಲಾಗಿದೆ.

Ram Mandir Ceremony : ಅಯೋಧ್ಯೆಯಲ್ಲಿನ ಎಲ್ಲಾ ಹೋಟೆಲ್ ಮತ್ತು ಅತಿಥಿ ಗೃಹಗಳಲ್ಲಿನ ಕಾದಿರಿಸುವಿಕೆ ರದ್ದು !

ಶ್ರೀ ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಅಯೋಧ್ಯೆಯಲ್ಲಿನ ರಕ್ಷಣಾ ವ್ಯವಸ್ಥೆಯ ಸಂದರ್ಭದಲ್ಲಿ ಇತ್ತೀಚಿಗೆ ಒಂದು ಮಹತ್ವಪೂರ್ಣ ಸಭೆ ಆಯೋಜಿಸಿದ್ದರು.

‘ಹಲಾಲ್‌ ಸರ್ಟಿಫಿಕೇಶನ್’ ಒಂದು ‘ಜಿಝಿಯಾ ತೆರಿಗೆ’, ಇದನ್ನು ದೇಶಾದ್ಯಂತ ನಿಷೇಧಿಸಿ ! – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

‘ಹಲಾಲ್‌ ಮಾಂಸ’ ಮಾರಾಟದ ಮೇಲೆ ಉತ್ತರ ಪ್ರದೇಶ ಸರಕಾರವು ನಿಷೇಧವನ್ನು ಹೇರಿಲ್ಲ, ಬದಲಾಗಿ ಕಾನೂನುಬಾಹಿರವಾಗಿ ಜೀವನೋಪಯೋಗಿ ಉತ್ಪಾದನೆಗಳ ಮೇಲೆ ಜಾರಿಗೊಳಿಸಲಾಗಿರುವ ಹಲಾಲ್‌ ಸರ್ಟಿಫಿಕೇಟ್‌ ಮೇಲೆ ನಿಷೇಧ ಹೇರಿದೆ.

ಉತ್ತರ ಪ್ರದೇಶ ಸರಕಾರವು ಸರಕಾರಿ ಕೆಲಸದಿಂದ ಉರ್ದು ಮತ್ತು ಪರ್ಷಿಯನ್ ಪದಗಳನ್ನು ತೆಗೆದುಹಾಕಲಿದೆ !

ಉತ್ತರ ಪ್ರದೇಶ ಸರಕಾರದ ಡೆಪ್ಯುಟಿ ರಿಜಿಸ್ಟ್ರಾರ್ ಉದ್ಯೋಗದಲ್ಲಿ ಉಳಿಯಲು ಉರ್ದು ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗಿಲ್ಲ !

ಉತ್ತರ ಪ್ರದೇಶದಲ್ಲಿ ಹಲಾಲ್ ಉತ್ಪಾದನೆಗಳ ನಿರ್ಮಾಣ, ಸಂಗ್ರಹಣೆ ಮತ್ತು ಮಾರಾಟದ ಮೇಲೆ ನಿಷೇಧ

ಈಗ ಹಲಾಲ್ ಪ್ರಮಾಣಪತ್ರವಿರುವ ಉತ್ಪನ್ನಗಳ ನಿರ್ಮಾಣ, ಸಂಗ್ರಹಣೆ, ವಿತರಣೆ ಮತ್ತು ಮಾರಾಟಗಳನ್ನು ಈಗ ನಿರ್ಬಂಧಿಸಿದೆ.

Hindu Janajagruti Samiti on Halal Cancellation : ‘ಹಲಾಲ್ ಪ್ರಮಾಣೀಕೃತ’ ಉತ್ಪನ್ನಗಳ ಮೇಲಿನ ನಿಷೇಧವನ್ನು ಹೇರಲು ಸಿದ್ಧತೆ ನಡೆಸುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಅಭಿನಂದನೆಗಳು ! – ಹಿಂದೂ ಜನಜಾಗೃತಿ ಸಮಿತಿ

ಹಿಂದೆ ಮಾಂಸವಷ್ಟೇ ಪ್ರಮಾಣೀಕೃತ ‘ಹಲಾಲ್’ ಸಿಗುತ್ತಿತ್ತು. ಈಗ ವಿವಿಧ ಆಹಾರ ಪದಾರ್ಥಗಳು, ಔಷಧಿಗಳು, ಸೌಂದರ್ಯವರ್ಧಕಗಳಿಂದ ಹಿಡಿದು ‘ವಸತಿ ಸಂಕೀರ್ಣ’, ಪ್ರವಾಸೋದ್ಯಮ, ವ್ಯಾಪಾರ ಸಂಕೀರ್ಣ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ‘ಹಲಾಲ್ ಪ್ರಮಾಣೀಕರಣ’ ಪ್ರಾರಂಭವಾಗಿದೆ.

Action Against Halal Products in Uttar Pradesh: ಉತ್ತರ ಪ್ರದೇಶದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವ ಇಸ್ಲಾಮಿ ಸಂಸ್ಥೆಯ ವಿರುದ್ಧ ದೂರು ದಾಖಲು

ಹಲಾಲ್ ಪ್ರಮಾಣ ಪತ್ರದಿಂದ ಸಿಗುವ ಹಣ ಭಯೋತ್ಪಾದಕ ಚಟುವಟಿಕೆಗಾಗಿ ಉಪಯೋಗಿಸಲಾಗುತ್ತಿರುವುದರ ಕುರಿತು ದೂರು !

Lakh Diyas Ayodhya : ದೀಪಾವಳಿಯಲ್ಲಿ ಅಯೋಧ್ಯೆಯ ಸರಯೂ ನದಿಯ ೫೧ ದಡಗಳಲ್ಲಿ ೨೪ ಲಕ್ಷ ದೀಪಗಳನ್ನು ಬೆಳಗಿಸಲಾಗುವುದು !

ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿಯಂದು ಇಲ್ಲಿನ ಸರಯೂ ನದಿಯ ೫೧ ಘಾಟಗಳಲ್ಲಿ ದೀಪಗಳನ್ನು ಬೆಳಗಿಸಲಾಗುವುದು. ಈ ವರ್ಷ ೨೪ ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಇದು ಒಂದು ವಿಶ್ವದಾಖಲೆ ಆಗಬಹುದು ಎಂದು ಹೇಳಲಾಗುತ್ತಿದೆ.

ವಾರಣಾಸಿಯಲ್ಲಿ ಬನಾರಸ ಹಿಂದೂ ವಿದ್ಯಾಪೀಠದಲ್ಲಿ ಕಮ್ಯುನಿಸ್ಟ್ ರಿಂದ ಹಿಂದೂ ವಿರೋಧಿ ಘೋಷಣೆ

ಮೋದಿ ಯೋಗಿ ಮುರ್ದಾಬಾದ್ ಎಂಬ ಘೋಷಣೆ
ಕಮ್ಯುನಿಸ್ಟರ ಹಿಂದೂದ್ವೇಷ ತಿಳಿದುಕೊಳ್ಳಿ !

ಉತ್ತರ ಪ್ರದೇಶದಲ್ಲಿ ಕನ್ನಯ್ಯ ಲಾಲ್ ನಂಥ ಹತ್ಯಾಕಾಂಡ ನಡೆದಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಗೊತ್ತಾ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ರಾಜಸ್ಥಾನದಲ್ಲಿ ಸಿಂಪಿಗಿತ್ತಿಯಾಗಿದ್ದ ಕನ್ಹಯ್ಯಾಲಾಲ್ ಅವರನ್ನು ಮತಾಂಧರು ಶಿರಚ್ಛೇದ ಮಾಡಿದರು. ಇದನ್ನು ಉಲ್ಲೇಖಿಸಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ