SDPI warns BJP & RSS : ‘ವಕ್ಫ್ ಕಾಯಿದೆಯಲ್ಲಿ ಹಸ್ತಕ್ಷೇಪ ಮಾಡಿದರೆ, ಮುಸ್ಲಿಂ ಸಮುದಾಯವು ನಿಮ್ಮ ಪೀಳಿಗೆಯನ್ನೇ ನಾಶ ಮಾಡುತ್ತದೆ !’ (ಅಂತೆ)

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌.ಡಿ.ಪಿ.ಐ.) ಕಾರ್ಯಕರ್ತ ಇಮ್ರಾನ್, ‘ಭಾಜಪ ಮತ್ತು ಆರ್.ಎಸ್.ಎಸ್ ಸಂಘಕಕ್ಕೆ, ವಕ್ಫ್ ಕಾಯ್ದೆಗೆ ಅಡ್ಡಿಪಡಿಸಿದರೆ ಮುಸ್ಲಿಂ ಸಮುದಾಯದವರು ನಿಮ್ಮ ಕಥೆ ಮುಗಿಸುತ್ತಾರೆ ಎಂದು ಬೆದರಿಕೆ ಹಾಕಿದ್ದಾರೆ.

C T Ravi on Waqf Property : ದೇವಸ್ಥಾನಗಳ ಆಸ್ತಿಯನ್ನು ಸರಕಾರಿಕರಣಗೊಳಿಸಿದಂತೆ ವಕ್ಫ್ ಮಂಡಳಿಯನ್ನು ಏಕೆ ಸರಕಾರಿಕರಣಗೊಳಿಸಿಲ್ಲ ? – ಸಿ.ಟಿ. ರವಿ

ವಕ್ಫ್ ಮಂಡಳಿಗೆ ಸಂವಿಧಾನ ಬಾಹಿರವಾಗಿ ಅನಧಿಕೃತ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಭಾಜಪ ಶಾಸಕ ಸಿ.ಟಿ. ರವಿ ಆಗ್ರಹಿಸಿದರು.

Biggest Land Mafia WAQF BOARD : ವಕ್ಫ್ ಬೋರ್ಡ್ ಬಳಿ 45 ದೇಶಗಳಿಗಿಂತ ಹೆಚ್ಚಿನ ಭೂಮಿ !

ರೈಲ್ವೆ, ರಕ್ಷಣಾ ಮತ್ತು ಕ್ಯಾಥೋಲಿಕ್ ಚರ್ಚ್ ನಂತರ, ವಕ್ಫ್ ಬೋರ್ಡ್ ಹೆಚ್ಚು ಭೂಮಿಯನ್ನು ಹೊಂದಿದೆ !

ಭಾಜಪದಿಂದ ವಕ್ಫ್ ಬೋರ್ಡ್ ಸುಧಾರಣಾ ಮಸೂದೆಗಾಗಿ ೭ ಸದಸ್ಯರ ತಂಡ ಸ್ಥಾಪನೆ !

ಈ ತಂಡ ವಿವಿಧ ರಾಜ್ಯಕ್ಕೆ ಹೋಗಿ ಮುಸಲ್ಮಾನ ಅಧ್ಯಯನಕಾರರ ಜೊತೆಗೆ ಚರ್ಚಿಸುವರು. ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುವರು ಮತ್ತು ಮಸೂದೆಯ ಕುರಿತು ಸೂಚನೆಗಳನ್ನು ಸಂಗ್ರಹಿಸುವರು.

Delhi AAP MLA Arrested : ದೆಹಲಿ ವಕ್ಫ್ ಬೋರ್ಡ್ ನಲ್ಲಿ ಹಣಕಾಸಿನ ದುರ್ಬಳಕೆ ಪ್ರಕರಣ

ದೆಹಲಿಯಲ್ಲಿ ‘ಆಪ್’ನ ಶಾಸಕ ಅಮಾನತುಲ್ಲಾ ಖಾನ್ ಬಂಧನ

ದೆಹಲಿ ವಕ್ಫ್ ಬೋರ್ಡ್ ನಲ್ಲಿ ಹಣಕಾಸಿನ ದುರ್ಬಳಕೆ; ‘ಆಪ್’ನ ಶಾಸಕ ಅಮಾನತುಲ್ಲಾ ಖಾನ್ ಬಂಧನ

ಹಿಂದೂಗಳ ದೇವಾಲಯಗಳಲ್ಲಿ ಅವ್ಯವಹಾರದ ಹೆಸರಿನಲ್ಲಿ ಹಿಂದೂ ದೇವಾಲಯಗಳನ್ನು ಸರಕಾರಿಕರಣ ಮಾಡುವ ಆಡಳಿತಗಾರರು ಈಗ ವಕ್ಫ್ ಬೋರ್ಡ್ಅನ್ನು ಏಕೆ ಸರಕಾರಿಕರಣ ಮಾಡುತ್ತಿಲ್ಲ ? ಇಲ್ಲವಾದಲ್ಲಿ ಈ ಬೋರ್ಡ್‌ ಬಗ್ಗೆ ಜನರಲ್ಲಿ ಸಿಟ್ಟಿದೆ ಹಾಗೆಯೇ ವಕ್ಫ್ ಕಾಯಿದೆ ಸಾರ್ವಜನಿಕ ವಿರೋಧಿಯಾಗಿದೆ !

Waqf Amendment Bill 2024 : ಕೇಂದ್ರ ಸರಕಾರದಿಂದ ‘ವಕ್ಫ್ ತಿದ್ದುಪಡಿ ಕಾಯ್ದೆ 2024’ ಕುರಿತು ತಮ್ಮ ಅಭಿಪ್ರಾಯವನ್ನು ನೀಡುವಂತೆ ನಾಗರಿಕರಲ್ಲಿ ಮನವಿ !

ಔರಂಗಜೇಬ್ ಅಥವಾ ನಿಜಾಮ ಯಾರ ಭೂಮಿಯನ್ನು ತಂದಿಲ್ಲ, ಅದು ಭಾರತದ ಭೂಮಿಯಾಗಿದೆ ! – ಹಿಂದೂ ಜನಜಾಗೃತಿ ಸಮಿತಿ

ವಕ್ಫ್ ಬೋರ್ಡ್ ಕಾನೂನು ಸುಧಾರಣೆ ಮಸೂದೆಗೆ ಕರ್ನಾಟಕ ವಕ್ಫ್ ಬೋರ್ಡ್ ನಿಂದ ವಿರೋಧ

ಈ ಕಾನೂನಿನಲ್ಲಿ ಸುಧಾರಣೆ ಮಾಡುವ ಬದಲು ಇದನ್ನು ರದ್ದು ಗೊಳಿಸುವುದೇ ಆವಶ್ಯಕವಾಗಿದೆ !

ಶೇ. 95 ರಷ್ಟು ಹಿಂದೂಗಳಿರುವ ಗೋವಿಂದಪುರ (ಬಿಹಾರ) ಗ್ರಾಮವನ್ನು ಖಾಲಿ ಮಾಡುವಂತೆ ವಕ್ಫ್ ಬೋರ್ಡ್ ನ ಆದೇಶ !

ಭಾರತವು ಇಸ್ಲಾಂ ಧರ್ಮದ ಉದಯಕ್ಕೂ ಮುನ್ನ ಅಸ್ತಿತ್ವದಲ್ಲಿತ್ತು. ಆದ್ದರಿಂದ ವಕ್ಫ್ ಮಂಡಳಿಯ ಎಲ್ಲ ದಾವೆಗಳನ್ನು ತಿರಸ್ಕರಿಸಿ ಭೂಮಿಯನ್ನು ಸಂಬಂಧಪಟ್ಟವರಿಗೆ ವಾಪಸ್ ನೀಡಬೇಕು. ಇದನ್ನು ಸಾಧ್ಯವಾಗಿಸಲು ಹಿಂದೂ ರಾಷ್ಟ್ರ ಬೇಕು !

ವಕ್ಫ್ ಬೋರ್ಡ್ ರದ್ದುಗೊಳಿಸಿ !

ವಕ್ಫ್ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸುವ ಮಸೂದೆ ಯನ್ನು ಕೇಂದ್ರ ಸರಕಾರವು ಆಗಸ್ಟ್ ೫ ರಂದು ಸಂಸತ್ತಿನಲ್ಲಿ ಮಂಡಿಸಿದೆ. ವಕ್ಫ್ ಮಂಡಳಿಗಿರುವ ಮಿತಿಮೀರಿದ ಅಧಿಕಾರಕ್ಕೆ ಕಡಿವಾಣ ಹಾಕಲು ಸರಕಾರ ಸಿದ್ಧತೆ ನಡೆಸಿದೆ.