ಮಠ ಹಾಗೂ ದೇವಸ್ಥಾನಗಳು ಆಯಿತು ಈಗ ಸರಕಾರಿ ಭೂಮಿ ಮೇಲೆ ವಕ್ಫ್ ದಾವೆ
ಈ ವಿಷಯದಲ್ಲಿ ಈಗ ವಕ್ಫ್ ಬೆಂಬಲಿಗರು ಏಕೆ ಬಾಯಿ ತೆರೆಯುವುದಿಲ್ಲ ?
ಈ ವಿಷಯದಲ್ಲಿ ಈಗ ವಕ್ಫ್ ಬೆಂಬಲಿಗರು ಏಕೆ ಬಾಯಿ ತೆರೆಯುವುದಿಲ್ಲ ?
ಕೇಂದ್ರ ಸರಕಾರವು ವಕ್ಫ್ ಕಾಯಿದೆಯಲ್ಲಿ ಸುಧಾರಣೆ ಮಾಡುವ ಬದಲು ದೇಶದ ಮತ್ತು ಜನರ ಹಿತದೃಷ್ಟಿಯಿಂದ ಅದನ್ನು ರದ್ದುಗೊಳಿಸುವುದೇ ಸೂಕ್ತ !
ಹಿಂದೂಗಳ ವಿನಾಶಕ್ಕೆ ಕಾದು ಕುಳಿತಿರುವ ‘ವಕ್ಫ್ ಕಾಯಿದೆ’ಯನ್ನು ಈಗ ಜೀವ ಪಣಕ್ಕಿಟ್ಟು ವಿರೋಧಿಸಬೇಕು. ಹಿಂದೂಗಳೇ, ಕೇಂದ್ರ ಸರಕಾರವು ಜನರ ಭಾವನೆಗಳ ವಿಚಾರ ಮಾಡಿ ವಕ್ಫ್ ಬೋರ್ಡ್ ಅನ್ನು ವಿಸರ್ಜಿಸಲೇ ಬೇಕಾಗುವುದು ಎನ್ನುವ ಶಕ್ತಿಯನ್ನು ನಿರ್ಮಾಣ ಮಾಡಿರಿ !
ಜಮೀರ್ ಅಹಮದ್ ಅಧಿಕಾರಿಗಳಿಗೆ ಅಮಾಯಕ ಹಿಂದುಗಳ ವಿರುದ್ಧ ಕ್ರಮ ಕೈಗೊಳ್ಳಲು ಅನಿವಾರ್ಯಗೊಳಿಸುತ್ತಿದ್ದಾರೆ ! – ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ದೇಶದಲ್ಲಿರುವ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಹಿಂದೂ ಮಠಗಳು ವಕ್ಫ್ ಆಸ್ತಿ ಎಂದು ಹೇಳುವವರು ನಾಳೆ ಭಾರತದ ಬಹುಭಾಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಭಾರತವನ್ನು ಅನೇಕ ವಿಭಜನೆಗಳನ್ನು ಮಾಡುತ್ತಾರೆ.
ಇದು ಬಂದೇ ವ್ಯತ್ಯಾಸವಲ್ಲ, ಬದಲಾಗಿ ತುಂಬಾ ವ್ಯತ್ಯಾಸಗಳಿವೆ. ಅದನ್ನು ಹೇಳುವುದಾದರೆ ಶಬ್ದಗಳೇ ಸಾಲದು. ಇದು ಹೆಚ್ಚಿನ ಹಿಂದುಗಳಿಗೆ ತಿಳಿದಿದೆ ! – ಸಂಪಾದಕರು
ಸಾರ್ವಜನಿಕ ಆಸ್ತಿ ಕಬಳಿಕೆ ಮಾಡುತ್ತಿರುವ ವಕ್ಫ್ ಮಂಡಳಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ವಿರೋಧಿಸದೆ ಇದ್ದಿದ್ದರೆ, ಈ ಭೂಮಿ ವಕ್ಫ್ ಬೋರ್ಡ್ ನುಂಗುತ್ತಿತ್ತು ! ಆದ್ದರಿಂದ ಕೇಂದ್ರ ಸರಕಾರವು ವಕ್ಫ್ ಕಾನೂನಿನಲ್ಲಿ ಸುಧಾರಣೆ ತರುವ ಬದಲು ಅದನ್ನು ರದ್ದು ಪಡಿಸುವ ಆವಶ್ಯಕತೆ ಇದೆ. ಇದಕ್ಕಾಗಿ ಈಗ ದೇಶಾದ್ಯಂತ ಇರುವ ಹಿಂದುಗಳು ಸರಕಾರದ ಮೇಲೆ ಒತ್ತಡ ಹೇರುವ ಆವಶ್ಯಕತೆ ಇದೆ !
ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಹೊನವಾಡ ಗ್ರಾಮದ ಮೇಲೆ ಕರ್ನಾಟಕ ವಕ್ಫ್ ಬೋರ್ಡ್ ತನ್ನ ಹಕ್ಕೆಂದು ದಾವೆ ಮಾಡಿದೆ.