ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಮಾತನಾಡುವವರು ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಏಕೆ ಮಾತನಾಡಲ್ಲ ? – ಪ್ರಾ. ರೇಣುಕಾಧರ್ ಬಜಾಜ್, ದೆಹಲಿ ವಿಶ್ವವಿದ್ಯಾಲಯ
ಈ ಚಲನಚಿತ್ರದ ಮೂಲಕ ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯದ ಭಯಾನಕ ಸತ್ಯವನ್ನು ಭಾರತೀಯರ ವರೆಗೆ ತಲುಪಿಸಲಾಗಿದೆ; ಆದರೆ ಯಾವ ಸರಕಾರವೂ ಈ ಕುರಿತು ಸಮಿತಿ ರಚಿಸಿ ಸತ್ಯವನ್ನು ಹುಡುಕುವ ಪ್ರಯತ್ನ ಮಾಡಿಲ್ಲ. ಈ ವಿಷಯ ಮಾಧ್ಯಮಗಳಲ್ಲಿ ಎಲ್ಲಿಯೂ ಚರ್ಚೆಯಾಗುತ್ತಿಲ್ಲ.