ಕಾಶ್ಮೀರಿ ಹಿಂದೂಗಳ ಮೇಲಿನ ಅತ್ಯಾಚಾರಕ್ಕಾಗಿ ಕಾಶ್ಮೀರಿ ಮುಸಲ್ಮಾನರು ಅವರಲ್ಲಿ ಕೈಮುಗಿದು ಕ್ಷಮೆ ಕೇಳಬೇಕು !

ದ ಕಶ್ಮೀರಿ ಫೈಲ್ಸ್ ಈ ಚಲನಚಿತ್ರಕ್ಕೆ ದೇಶಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಾಗಲೇ ಮತಾಂಧರು ಹಾಗೂ ಹಿಂದೂದ್ವೇಷಿಗಳಿಂದ ವಿರೋಧವು ವ್ಯಕ್ತಗುತ್ತಿದೆ. ಈ ಹಿನ್ನೆಲೆಯಲ್ಲಿ ಫೀಪಲ್ಸ ಡೆಮೋಕ್ರಟಿಕ್ ಫ್ರಂಟ್ (ಪಿಡಿಪಿ) ಪಕ್ಷದ ಪ್ರಧಾನ ಕಾರ್ಯದರ್ಶಿ ಜಾವೆದ್ ಬೇಗ ಇವರು ಕಾಶ್ಮೀರಿ ಹಿಂದೂಗಳ ನರಸಂಹಾರದ ಬಗ್ಗೆ ಮುಸಲ್ಮಾನರು ಕ್ಷಮೆ ಕೇಳಬೇಕು

ಅಸ್ಸಾಂನ ಸ್ಥಿತಿಯು ಕಾಶ್ಮೀರದಂತೆ ಆಗುವುದಿಲ್ಲ ಎಂದು ಮುಸಲ್ಮಾನರು ನಮಗೆ ಹೇಳಬೇಕು ! ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ವಿಧಾನಸಭೆಯಲ್ಲಿ ಮನವಿ

ಅಸ್ಸಾಂನ ಒಟ್ಟು ಜನಸಂಖ್ಯೆಯ ಪೈಕಿ ಶೇ. ೩೫ ಜನಸಂಖ್ಯೆಯು ಮುಸಲ್ಮಾನರಿರುವುದರಿಂದ ಅವರನ್ನು ಇನ್ನು ಮುಂದೆ ರಾಜ್ಯದಲ್ಲಿ ಅಲ್ಪಸಂಖ್ಯಾತರೆಂದು ಗ್ರಹಿಸಲಾಗುವುದಿಲ್ಲ, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾರವರು ವಿಧಾನಸಭೆಯಲ್ಲಿ ಹೇಳಿದರು.

`ದ ಕಶ್ಮೀರ ಫೈಲ್ಸ್’ ಚಲನಚಿತ್ರವನ್ನು ನಿಷೇಧಿಸಿ ಇಲ್ಲವಾದರೆ ಧಾರ್ಮಿಕ ಬಿರುಕು ನಿರ್ಮಾಣವಾಗಬಹುದು !’ – ಶಾಸಕ ಬದರುದ್ದಿನ್ ಅಜ್ಮಲ

ಶಾಸಕ ಅಜ್ಮಲ ಇವರ ಈ ಬೇಡಿಕೆ ಎಂದರೆ ಸತ್ಯವನ್ನು ಮುಚ್ಚಿಡುವ ಪ್ರಯತ್ನವಾಗಿದೆ, ಹೀಗೆ ಅಸತ್ಯದ ಪರವಹಿಸುವ ಶಾಸಕ ಹೇಗೆ ಆಡಳಿತ ನಡೆಸುತ್ತಿರಬಹುದು, ಇದರ ವಿಚಾರ ಮಾಡದೇ ಇರುವುದೇ ಒಳ್ಳೆಯದು !

ಮುಚ್ಚಿಹಾಕಿದ್ದ ಸತ್ಯವು ಬಹಿರಂಗವಾದ್ದದ್ದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯದವರು ಗೊಂದಲಕ್ಕೀಡಾಗಿದ್ದಾರೆ ! – ಪ್ರಧಾನಿ

‘ದ ಕಶ್ಮೀರ ಫೈಲ್ಸ್’ನಂತಹ ಚಲನಚಿತ್ರಗಳು ನಿರ್ಮಿಸಬೇಕು. ಇಂತಹ ಚಲನಚಿತ್ರಗಳ ಮೂಲಕ ಜನತೆಯ ಮುಂದೆ ಸತ್ಯ ಬರುತ್ತಿರುತ್ತದೆ. ಕಳೆದ ಅನೇಕ ದಶಕಗಳಿಂದ ಯಾವ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸಲಾಯಿತೋ, ಅದು ಬಹಿರಂಗ ಪಡಿಸಲಾಗುತ್ತಿದೆ. ಆದ್ದರಿಂದ ಯಾರು ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸಿದರೋ, ಅವರು ಇಂದು ವಿರೋಧಿಸುತ್ತಿದ್ದಾರೆ.

ಇಸ್ಲಾಮಿ ಗುಂಪುಗಳಿಂದ ಕಾಶ್ಮೀರಿ ಹಿಂದೂಗಳ ನರಸಂಹಾರ ! – ಅಮೇರಿಕಾದ ರ್ಹೊಡ್ ಐಲ್ಯಾಂಡ್ ಸಂಸದರ ದೃಡ ನಿಲುವು

ಕಾಶ್ಮೀರ ಕಣಿವೆಯಲ್ಲಿ ೧೯೯೦ ರ ದಶಕದಲ್ಲಿ ನಡೆದಿದ್ದ ಕಾಶ್ಮೀರಿ ಹಿಂದೂಗಳ ನರಸಂಹಾರ ಆಧಾರಿತ ‘ದ ಕಶ್ಮೀರಿ ಫೈಲ್ಸ್’ ಈ ಚಲನಚಿತ್ರದ ಪ್ರಭಾವ ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಅಮೇರಿಕಾದ ರ್ಹೊಡ ಐಲ್ಯಾಂಡ್ ಸಂಸತ್ತಿನಲ್ಲಿ ಕಾಶ್ಮೀರಿ ಹಿಂದೂಗಳ ಪರವಾಗಿ ಠರಾವನ್ನು ಅನುಮೋದಿಸಿದೆ.

‘ದ ಕಶ್ಮೀರ ಫೈಲ್ಸ್’ ಚಲನಚಿತ್ರ ನೋಡಲು ಮಧ್ಯಪ್ರದೇಶದ ಪೋಲಿಸ್ ಸಿಬ್ಬಂದಿಗಳಿಗೆ ರಜೆ ನೀಡಿ ಆದೇಶ !

`ದ ಕಶ್ಮೀರ ಫೈಲ್ಸ್’ ಚಲನಚಿತ್ರ ನೋಡಲು ಮಧ್ಯಪ್ರದೇಶದ ಪೋಲಿಸ್ ಸಿಬ್ಬಂದಿಗಳಿಗೆ ರಜೆ ನೀಡಿ ಆದೇಶ !

‘ಕಾಶ್ಮೀರದಲ್ಲಿ ೩೯೯ ಹಿಂದೂಗಳ, ಆದರೆ ೧೫ ಸಾವಿರ ಮುಸಲ್ಮಾನರ ಹತ್ಯೆಯಾಗಿದೆ !

* ‘ಕಾಶ್ಮೀರದಲ್ಲಿ ೩೯೯ ಹಿಂದೂಗಳ, ಆದರೆ ೧೫ ಸಾವಿರ ಮುಸಲ್ಮಾನರ ಹತ್ಯೆಯಾಗಿದೆ !
* ವಿರೋಧದ ನಂತರ ಟ್ವೀಟ್‌ನ್ನು ತೆಗೆಯಲಾಯಿತು !

ಮಡಗಾವ್ (ಗೋವಾ)ದಲ್ಲಿಯ ಐನಾಕ್ಸನಲ್ಲಿ ದ ಕಾಶ್ಮೀರ ಫಾಯಿಲ್ಸ್ ಹೌಸಪುಲ್ ಇಲ್ಲದಿದ್ದರೂ ಹೌಸಪುಲ್ ಎಂಬ ಫಲಕ ಅಳವಡಿಕೆ

ಹಿಂದುತ್ವನಿಷ್ಠರು ಐನಾಕ್ಸನ ವ್ಯವಸ್ಥಾಪಕರಲ್ಲಿ ವಿಚಾರಿಸಿದಾಗ ವ್ಯವಸ್ಥಾಪಕರಿಂದ ತೋರಿಕೆಯ ಉತ್ತರ !, ಸಂಪೂರ್ಣ ಗೋವಾ ರಾಜ್ಯದಲ್ಲಿ ಕೇವಲ ಮೂರು ಚಿತ್ರಮಂದಿರಗಳಲ್ಲಿ ಚಲನಚಿತ್ರದ ಪ್ರದರ್ಶನ