ಭಯೋತ್ಪಾದಕರು ಹಿಂದೂ ನಾಗರಿಕ ಅಥವಾ ಹಿಂದೂ ಸೈನಿಕರನ್ನೂ ಕೊಲ್ಲುವಾಗ ವಿರೋಧಿ ಪಕ್ಷ ‘ಇಂಡಿ’ ಒಕ್ಕೂಟದವರಿಗೆ ದುಃಖವಾಗುವುದಿಲ್ಲ ! – ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ನಸ್ರುಲ್ಲಾ ಸಾವಿನ ಕುರಿತು ದುಃಖ ಪಡುವವರಿಗೆ ಲೆಬೇನಾನ್ ಗೆ ಕಳುಹಿಸಬೇಕು, ಎಂದು ಯಾರಾದರೂ ಆಗ್ರಹಿಸಿದರೆ ಅದರಲ್ಲಿ ತಪ್ಪೇನು ಇಲ್ಲ !

ಪ್ಯಾಲೆಸ್ತೀನ್ ಬೆಂಬಲಿಗರಿಂದ ಕೆನಡಾದಲ್ಲಿ ಮಹಾರಾಜ ರಣಜಿತ್ ಸಿಂಗ್ ಅವರ ಪ್ರತಿಮೆಯ ಮೇಲೆ ಪ್ಯಾಲೆಸ್ತೀನ್ ಧ್ವಜ ಹಾರಾಟ

ಕೆನಡಾದಲ್ಲಿರುವ ಖಲಿಸ್ತಾನ್ ಪರ ಸಿಖ್ಖರು ಈಗ ಏಕೆ ಮೌನವಾಗಿದ್ದಾರೆ ?

ನಾವು ಶಾಂತಿ ಪ್ರಸ್ತಾಪಿತ ಗೊಳಿಸುತ್ತಿದ್ದು ಈ ಮುಂದೆಯೂ ಕೂಡ ಹಾಗೆ ಮಾಡುತ್ತಿರುವೆವು ! – ಇಸ್ರೇಲಿನ ಪ್ರಧಾನಮಂತ್ರಿ ಬೆಂಜಾಮೀನ್ ನೇತಾನ್ಯಾಹೂ

ಇಸ್ರಾಯಿಲ ಭಯೋತ್ಪಾದಕರಿಗೆ ಅವರ ದೇಶದಲ್ಲಿ ನುಗ್ಗಿ ವಧಿಸಿ ತಮ್ಮ ದೇಶದಲ್ಲಿ ಶಾಂತಿ ಪ್ರಸ್ತಾಪಿತ ಗೊಳಿಸಿದೆ. ಭಾರತ ಹೀಗೆ ಎಂದು ಮಾಡುವುದು ?

ಲೆಬನಾನ್ ನಲ್ಲಿ ಪೇಜರ್ ಸ್ಫೋಟ ಪ್ರಕರಣ; ಕೇರಳ ಪೊಲೀಸರಿಂದ ರಿನ್ಸನ್ ಜೋಸ್ ನ ಕುಟುಂಬದವರ ವಿಚಾರಣೆ

ಈ ಕುರಿತು ಕೇರಳ ಪೊಲೀಸರು, ವಿಶೇಷ ಶಾಖೆಯ ಅಧಿಕಾರಿಗಳು ಕುಟುಂಬದ ಹಿನ್ನೆಲೆ ಪರಿಶೀಲಿಸಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ. ಇಂತಹ ಪ್ರಕರಣಗಳ ವಾರ್ತೆ ಬಂದಾಗಲೆಲ್ಲ, ಈ ರೀತಿಯ ತನಿಖೆ ನಡೆಯುತ್ತಿರುತ್ತದೆ, ಎಂದು ಹೇಳಿದ್ದಾರೆ.

Lebanon Pager Explosion : ಲೇಬಿನಾನ್ ಪೇಜರ್ ಸ್ಪೋಟದ ಪ್ರಕರಣದಲ್ಲಿ ಭಾರತೀಯ ಮೂಲದ ರಿನ್ಸನ್ ಜೋಸ್ ನ ಹೆಸರು ಚರ್ಚೆಯಲ್ಲಿ !

ಲೇಬಿನಾನ್ ಗೆ ಜೋಸ್ ನ ಕಂಪನಿಯಿಂದ ಪೇಜರ್ಸ್ ಮಾರಾಟ !

ಇಸ್ರೇಲ್‌ನಿಂದ ಲೆಬನಾನ್‌ ಮೇಲೆ 24 ಗಂಟೆಗಳಲ್ಲಿ 2 ಬಾರಿ ವೈಮಾನಿಕ ದಾಳಿ : 12 ಸಾವು

ಇಸ್ರೇಲ್ 24 ಗಂಟೆಗಳಲ್ಲಿ ಲೆಬನಾನ್ ಮೇಲೆ 2 ಬಾರಿ ವೈಮಾನಿಕ ದಾಳಿ ಮಾಡಿದೆ. ರಾಜಧಾನಿ ಬೆರುತ್‌ನಲ್ಲಿನ ದಹಿಯಾ ಪ್ರದೇಶದಲ್ಲಿ ಈ ದಾಳಿ ಮಾಡಲಾಗಿದೆ. ಇದುವರೆಗೆ 12 ಜನರು ಸಾವನ್ನಪ್ಪಿದ್ದಾರೆ.

ಅಮೇರಿಕಾದ ನ್ಯಾಯಾಲಯದಿಂದ ಭಾರತ ಸರಕಾರಕ್ಕೆ ಸಮನ್ಸ್ ಜಾರಿ

ಈಗ ಭಾರತವೂ ಖಲಿಸ್ತಾನಿ ಭಯೋತ್ಪಾದಕನಿಗೆ ಆಶ್ರಯ ನೀಡಿದ ಪ್ರಕರಣದಲ್ಲಿ ಅಮೇರಿಕಕ್ಕೆ ಸಮನ್ಸ್ ಜಾರಿ ಮಾಡುವ ಮೂಲಕ ತಕ್ಕ ಪ್ರತ್ಯುತ್ತರ ನೀಡುವುದು ಅಪೇಕ್ಷಿತವಾಗಿದೆ ‌!

ಲೆಬನಾನ್‌ನಲ್ಲಿ ಪೇಜರ್ ಸ್ಫೋಟದಲ್ಲಿ ಇಲ್ಲಿಯವರೆಗೆ 11 ಮಂದಿ ಸಾವನ್ನಪ್ಪಿದ್ದಾರೆ, 4 ಸಾವಿರಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ರೇಲ್‌ನ ನೆರೆಯ ರಾಷ್ಟ್ರವಾದ ಲೆಬನಾನ್‌ನಲ್ಲಿ ಸೆಪ್ಟೆಂಬರ್ 17 ರಂದು ಹಿಜ್ಬುಲ್ಲಾ ಭಯೋತ್ಪಾದಕರ ಬಳಿಯಿದ್ದ ಪೇಜರ್‌ಗಳಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 4 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಮೇಲೆ ಭಯೋತ್ಪಾದಕರ ಕರಿನೆರಳು

ಪಾಕಿಸ್ತಾನವನ್ನು ನಿರ್ಮೂಲನೆ ಮಾಡಿದರೆ ಈ ಸಮಸ್ಯೆ ಎಂದಿಗೂ ಉದ್ಭವಿಸುವುದಿಲ್ಲ, ಇದನ್ನು ಭಾರತ ಸರಕಾರ ಅರಿತುಕೊಳ್ಳುತ್ತದೆಯೇ ?

Terrorism Last Breath in J&K : ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ತನ್ನ ಅಂತಿಮ ಕ್ಷಣವನ್ನು ಎಣಿಸುತ್ತಿದೆ ! – ಪ್ರಧಾನಿ

ಜಮ್ಮು-ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಮತದಾನ, ಅಕ್ಟೋಬರ್ 8 ರಂದು ಫಲಿತಾಂಶ !