ಭಯೋತ್ಪಾದಕರನ್ನು ಹುಡುಕಿ ಕೊಲ್ಲಿ ! – ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ-ಬೈಡನ್ ಇವರಿಂದ ಸೈನ್ಯಕ್ಕೆ ಆದೇಶ
ಕಾಬುಲನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಅಗಸ್ಟ ೨೬ ರಂದು ಇಸ್ಲಾಮಿಕ ಸ್ಟೇಟ್ ನಡೆಸಿದ ೨ ಬಾಂಬ್ ಸ್ಫೋಟಗಳಲ್ಲಿ ೧೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಕಾಬುಲನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಅಗಸ್ಟ ೨೬ ರಂದು ಇಸ್ಲಾಮಿಕ ಸ್ಟೇಟ್ ನಡೆಸಿದ ೨ ಬಾಂಬ್ ಸ್ಫೋಟಗಳಲ್ಲಿ ೧೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಅಮೇರಿಕಾವು ಅಫ್ಘಾನಿಸ್ತಾನದಲ್ಲಿ ಏನು ಮಾಡಿತೊ, ಅದನ್ನು ಬೆಂಬಲಿಸಲು ಸಾಧ್ಯವಿಲ್ಲ. ಜೊತೆಗೆ ತಾಲಿಬಾನವೂ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಕೂಡ ಬೆಂಬಲಿಸಲು ಸಾಧ್ಯವಿಲ್ಲ.
ಕಾಬುಲ್ ವಿಮಾನ ನಿಲ್ದಾಣದ ಪರಿಸರದಲ್ಲಿ ಹಿಂಸಾಚಾರವಾಗುವ ಸಾಧ್ಯತೆ ಇದೆ ಎಂದು ಅಮೇರಿಕಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಈ ದೇಶಗಳು ಅಭಿಪ್ರಾಯ ವ್ಯಕ್ತಪಡಿಸಿವೆ.
ಅಫಘಾನಿಸ್ತಾನದಿಂದ ಅಫಘಾನಿ ನಾಗರಿಕರನ್ನು ದೇಶದ ಹೊರಗೆ ಕರೆತಂದು ಅವರಿಗೆ ಅಮೇರಿಕಾದಲ್ಲಿ ಆಶ್ರಯ ನೀಡಲಾಗಿದೆ; ಆದರೆ ಅವರನ್ನು ಅಮೇರಿಕಾಗೆ ಕರೆತರುವಾಗ ಸಾವಿರಾರು ತಾಲಿಬಾನಿ ಭಯೋತ್ಪಾದಕರು ಅಲ್ಲಿಂದ ಹೊರಗೆ ಬಂದಿರ ಬಹುದು
ಭಾರತದಲ್ಲಿ ಆತ್ಮಾಹುತಿ ದಾಳಿ ಮಾಡಲು ತಾಲಿಬಾನ್ ಮತ್ತು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐ.ಎಸ್.ಐ. ಇವು ಇಸ್ಲಾಮಿಕ್ ಸ್ಟೇಟ್’ ಎಂಬ ಉಗ್ರ(ಭಯೋತ್ಪಾದಕ) ಸಂಘಟನೆಗೆ ಜವಾಬ್ದಾರಿಯನ್ನು ನೀಡಿವೆ, ಎಂದು ಭಾರತೀಯ ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ.
ನನಗೆ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ ದಿವಂಗತ ಪ್ರೊ. ಸ್ಯಾಮ್ಯುಯೆಲ್ ಹಂಟಿಂಗ್ಟನ್ ಇವರ ಒಳ್ಳೆಯ ಪರಿಚಯವಿದೆ. ಅವರು ೧೯೯೪ ರಲ್ಲಿ ವಿಭಿನ್ನ ಸಂಸ್ಕೃತಿಗಳ ನಡುವಿನ ಹೋರಾಟಗಳ ಕುರಿತು ಒಂದು ಉತ್ತಮವಾದ ಪುಸ್ತಕವನ್ನು ಬರೆದಿದ್ದರು.
ನಗರ ನಕ್ಸಲವಾದದ ಪ್ರಕರಣದಲ್ಲಿ ಬಂಧಿಸಿರುವ ಆರೋಪಿಗಳಿಗೆ ತಮ್ಮದೇ ಸರಕಾರ ರಚಿಸಲಿಕ್ಕಿತ್ತು. ಅದಕ್ಕಾಗಿಯೇ ಅವರು ಅಸ್ತಿತ್ವದಲ್ಲಿರುವ ಸರಕಾರವನ್ನು ಉರುಳಿಸಲು ದೇಶದ ವಿರುದ್ಧ ಯುದ್ಧ ಘೋಷಿಸಿದರು.
ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರ ಪಕ್ಷವು ‘ತಹರಿಕ- ಎ- ಇನ್ಸಾಫ್’ನಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಸಂತೋಷವನ್ನು ವ್ಯಕ್ತಪಡಿಸಲಾಗುತ್ತಿದೆ.
ಕುಲಗಾಮ ಜಿಲ್ಲೆಯ ಒಂದರಲ್ಲಿಯೇ ಕಳೆದ ವರ್ಷಗಳಲ್ಲಿ ಬಿಜೆಪಿಯ 7 ನಾಯಕರು ಮತ್ತು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ.
ಪುಟಿನ್‍ಗೆ ಏನು ತಿಳಿಯುತ್ತದೆಯೋ ಅದು ಭಾರತಕ್ಕೂ ತಿಳಿಯಬೇಕು, ಇಲ್ಲದಿದ್ದರೆ ಅಫ್ಘಾನ್ ನಿರಾಶ್ರಿತರಿಗೆ ಆಶ್ರಯ ನೀಡುವ ಪ್ರಯತ್ನದಲ್ಲಿ ತಾಲಿಬಾನ್ ಭಾರತಕ್ಕೆ ನುಸುಳಬಹುದು !