Supreme Court Sentences : ಜೀನ್ಸ್ ಧರಿಸಿ ಬಂದಿದ್ದ ವಕೀಲನಿಗೆ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ !
ಯೋಗ್ಯ ಉಡುಪಿನಲ್ಲಿ ಬರುವ ಬಗ್ಗೆ ತಿಳುವಳಿಕೆ ನೀಡಿತು !
ಯೋಗ್ಯ ಉಡುಪಿನಲ್ಲಿ ಬರುವ ಬಗ್ಗೆ ತಿಳುವಳಿಕೆ ನೀಡಿತು !
‘ವಿಚ್ಛೇದಿತ ಮುಸ್ಲಿಂ ಮಹಿಳೆಗೆ ತನ್ನ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿದೆ, ಅದಕ್ಕಾಗಿ ಆಕೆ ಅರ್ಜಿ ಸಲ್ಲಿಸಬಹುದು’, ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಹೊಸ ಭಾರತೀಯ ದಂಡ ಸಂಹಿತೆಯ ಪ್ರಕಾರ, ಯಾವುದೇ ಧರ್ಮದ ವ್ಯಕ್ತಿ ತನ್ನ ಧಾರ್ಮಿಕ ಗುರುತನ್ನು ಮರೆಮಾಚಿ ಮದುವೆಯಾದರೆ ಅಥವಾ ದಾರಿ ತಪ್ಪಿಸುವಂತೆ ಮಾಡಿದರೆ ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ದಿಕ್ಕು ತಪ್ಪಿಸುವ ಜಾಹೀರಾತು ಪ್ರಸಾರ ಮಾಡಿರುವ ಪ್ರಕರಣದಲ್ಲಿ ಬಾಬಾ ರಾಮದೇವ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಕ್ಷಮಯಾಚನೆ ಮಾಡಲು ಹೇಳಿತ್ತು, ಆ ಬಳಿಕ ಅನೇಕ ಪ್ರಸಾರ ಮಾಧ್ಯಮಗಳಲ್ಲಿ ಇದರ ಕುರಿತಾದ ತೀಕ್ಷ್ಣ ಸಮಾಚಾರಗಳು ಪ್ರಸಾರವಾಗಿದ್ದವು
ಸರ್ವೋಚ್ಚ ನ್ಯಾಯಾಲಯದ ಅವಹೇಳನಕಾರಿ ಭಾಷೆಯ ವಿರುದ್ಧ ಮಾಜಿ ನ್ಯಾಯಾಧೀಶರಿಂದ ತೀವ್ರ ಪ್ರತಿಕ್ರಿಯೆಗಳು ಯೋಗಋಷಿ ರಾಮದೇವಬಾಬಾ, ನುಪೂರ್ ಶರ್ಮಾ, ಕಥಿತ ದ್ವೇಷಯುಕ್ತ ಭಾಷಣ ಮಾಡುವ ಹಿಂದುತ್ವನಿಷ್ಠ ಮುಖಂಡರ ವಿರುದ್ಧ ಸರ್ವೋಚ್ಚ ನ್ಯಾಯಾಲಯವು ಏಕೆ ಅವಹೇಳನಕಾರಿಯಾಗಿ ವರ್ತಿಸುತ್ತದೆ ?
ಸರಕಾರಿ ನೌಕರರು ಹಕ್ಕು ಎಂದು ಬಡ್ತಿಯನ್ನು ಕೇಳುವಂತಿಲ್ಲ.
ದೆಹಲಿ ಮುಖ್ಯಮಂತ್ರಿ ಮತ್ತು ಮದ್ಯ ಹಗರಣದ ಆರೋಪಿ ಅರವಿಂದ್ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆಗಾಗಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ.
ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ.) 8 ಕಾರ್ಯಕರ್ತರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ.
ಸರಕಾರವು ಆದ್ಯತೆಯಿಂದ ಈ ಕೃತಿಯನ್ನು ಮಾಡಬೇಕು ಎನ್ನುವುದೇ ಹಿಂದೂಗಳ ಅಪೇಕ್ಷೆಯಾಗಿದೆ.
ವಕೀಲರನ್ನು ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ತರುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ.