ಯಜ್ಞಯಾಗ ಮತ್ತು ಪೂಜೆಗಳ ಮಹತ್ವವನ್ನು ತಿಳಿಸುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ !
ಸಪ್ತರ್ಷಿಗಳ ಆಜ್ಞೆಯಿಂದ ಮಾಡಿದ ಪೂಜಾವಿಧಿ ಮತ್ತು ಯಜ್ಞಯಾಗಗಳಲ್ಲಿ ಅವರ ಸಂಕಲ್ಪ ಮತ್ತು ಆಶೀರ್ವಾದ ಕಾರ್ಯನಿರತವಿರುತ್ತದೆ.
ಸಪ್ತರ್ಷಿಗಳ ಆಜ್ಞೆಯಿಂದ ಮಾಡಿದ ಪೂಜಾವಿಧಿ ಮತ್ತು ಯಜ್ಞಯಾಗಗಳಲ್ಲಿ ಅವರ ಸಂಕಲ್ಪ ಮತ್ತು ಆಶೀರ್ವಾದ ಕಾರ್ಯನಿರತವಿರುತ್ತದೆ.
ವಿವಿಧ ರೀತಿಯ ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಬೇಳೆಕಾಳುಗಳಿಂದ ಪ್ರಕ್ರೇಪಿಸುವ ಸ್ಪಂದನಗಳನ್ನು ಅಧ್ಯಯನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಕೆಲವು ಸಂಶೋಧನೆಗಳನ್ನು ಮಾಡಲಾಯಿತು.
‘ಜರ್ನಲ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್’ನಲ್ಲಿನ ಒಂದು ಅಧ್ಯಯನದ ಪ್ರಕಾರ ಪ್ರತಿದಿನ ಹನುಮಾನ ಚಾಲೀಸಾವನ್ನು ಪಠಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ ಹಾಗೂ ಹೃದಯಾಘಾತವನ್ನು ತಪ್ಪಿಸಬಹುದು.
ಶ್ರೀರಾಮ ರಕ್ಷಾಸ್ತೋತ್ರದ ಪಠಣದಿಂದ ವಿಶಿಷ್ಟ ಶಕ್ತಿ (ಚೈತನ್ಯ) ನಿರ್ಮಾಣವಾಗುತ್ತದೆ. ಆದ್ದರಿಂದ ಸ್ತೋತ್ರವನ್ನು ಪಠಿಸುವವರ ಸುತ್ತಲೂ ರಕ್ಷಣಾಕವಚ ನಿರ್ಮಾಣವಾಗುತ್ತದೆ.
ಬಟ್ಟೆಗಳ ಕಡೆಗೆ ನೋಡಿ ಮನಸ್ಸು ಪ್ರಸನ್ನವಾಗುವುದು, ಬಟ್ಟೆಯ ಬಣ್ಣ ಅಥವಾ ನಕ್ಷೆಯ ಕಡೆಗೆ ನೋಡಿ ಮನಸ್ಸಿಗೆ ಆನಂದವಾಗುವುದು ಅಥವಾ ಶಾಂತವೆನಿಸುವುದು, ಬಟ್ಟೆಗಳನ್ನು ಸ್ಪರ್ಶ ಮಾಡಿದ ನಂತರ ‘ಮನಸ್ಸಿಗೆ ಒಳ್ಳೆಯ ಸ್ಪಂದನಗಳು ಅರಿವಾಗುವುದು’, ಹೀಗೆ ಅನುಭವ ಬಂದರೆ ‘ಬಟ್ಟೆಗಳು ಸಾತ್ತ್ವಿಕವಾಗಿವೆ’, ಎಂದು ತಿಳಿಯಬೇಕು.
ಹಿಂದೂ ರಾಷ್ಟ್ರ ಸ್ಥಾಪನೆಯಂತಹ (ಈಶ್ವರೀ ರಾಜ್ಯ ಸ್ಥಾಪನೆಯ) ಶ್ರೇಷ್ಠ ಕಾರ್ಯ ಮಾಡುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಮಹರ್ಷಿಗಳು ಹಾಗೂ ಕೆಲವು ಸಂತರು ದೇವತೆಗಳ ಕೆಲವು ಮೂರ್ತಿಗಳನ್ನು ಕೊಟ್ಟಿದ್ದು ಅದನ್ನು ಅವರು ಅತ್ಯಂತ ಭಕ್ತಿಭಾವದಿಂದ ತಮ್ಮ ದೇವರಕೋಣೆಯಲ್ಲಿಟ್ಟಿದ್ದಾರೆ.
‘ಪುರಾತನ ಕಾಲದಿಂದಲೂ ಗಾಯನ, ವಾದನ ಮತ್ತು ನೃತ್ಯಗಳ ಪ್ರಸಾರಕ್ಕಾಗಿ ಮಂದಿರ ಒಂದು ಉತ್ತಮ ಮಾಧ್ಯಮವಾಗಿದೆ. ಮಂದಿರದ ಸಾತ್ತ್ವಿಕ ವಾತಾವರಣದಿಂದ ಕಲಾವಿದರು ಮಾಡುವ ಕಲೆಯ ಪ್ರದರ್ಶನದಿಂದ ಮಂದಿರಕ್ಕೆ ಬರುವ ಭಕ್ತ ಶ್ರೋತಾರಿಗೆ ಉಚ್ಚಮಟ್ಟದ ಆಧ್ಯಾತ್ಮಿಕ ಅನುಭೂತಿ ಸಹಜವಾಗಿ ಬರುತ್ತದೆ.
‘ಯಜ್ಞದಿಂದ ಸುತ್ತಮುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕ ಪರಿಣಾಮ ವಾಗುತ್ತದೆ’, ಎಂಬುದು ಎಲ್ಲರಿಗೂ ಗೊತ್ತಿದೆ ಮಹರ್ಷಿಗಳ ಆಜ್ಞೆಯಂತೆ ರಾಮನಾಥಿಯ (ಗೋವಾ) ಸನಾತನದ ಆಶ್ರಮದಲ್ಲಿ ೨೦೧೮ ರಿಂದ ಅನೇಕ ಯಜ್ಞಯಾಗಗಳನ್ನು ಮಾಡಲಾಯಿತು.
ವಿಧಿಯ ನಂತರ ಮನೆಯಲ್ಲಿದ್ದ ೭೪೧.೫೦ ಮೀಟರ್ ನಕಾರಾತ್ಮಕ ಊರ್ಜೆ ಸಂಪೂರ್ಣ ದೂರವಾಗಿ ಮನೆಯಲ್ಲಿ ೩೬೧.೫೦ ರಷ್ಟು ಸಕಾರಾತ್ಮಕ ಊರ್ಜೆ ನಿರ್ಮಾಣವಾಯಿತು.
ಗಣೇಶೋತ್ಸವದ ಕಾಲದಲ್ಲಿ ಮೂರ್ತಿಯ ಪೂಜೆ-ಅರ್ಚನೆ ಆಗುತ್ತಿರುವುದರಿಂದ ಪೂಜಕರ ಭಕ್ತಿಭಾವಕ್ಕನುಸಾರ ಮೂರ್ತಿಯಲ್ಲಿನ ಚೈತನ್ಯದಲ್ಲಿ (ಸಕಾರಾತ್ಮಕ ಊರ್ಜೆಯಲ್ಲಿ) ಪೂಜೆಯ ನಂತರ ಹೆಚ್ಚಳವೂ ಆಗಬಹುದು.