ಪೌರತ್ವಕ್ಕಾಗಿ ತಮಿಳು ಮಹಿಳೆಯ ನ್ಯಾಯಾಂಗ ಹೋರಾಟ !

‘ಪೌರತ್ವ ಕಾಯ್ದೆ’ ಕಲಂ ೫ ರ ಪ್ರಕಾರ, ಯಾರು ಅಧಿಕೃತವಾಗಿ ಭಾರತಕ್ಕೆ ಬಂದಿದ್ದು, ಭಾರತದಲ್ಲಿ ವಾಸಿಸಲು ‘ವೀಸಾ’ ಪಡೆದಿದ್ದಾರೋ, ಅಂತಹ ನಾಗರಿಕರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ಉಚ್ಚ ನ್ಯಾಯಾಲಯದ ಅರ್ಜಿಯಲ್ಲಿ, ಅರ್ಜಿದಾರಳು ೨೪.೧೨.೧೯೮೭ ರಂದು ಜನಿಸಿದಳು ಎಂದು ಹೇಳಲಾಗಿದೆ.

ಸ್ವಾತಂತ್ರ್ಯವೀರ ವಿ.ದಾ. ಸಾವರಕರರು ಬರೆದಿರುವಂತಹ ‘೧೮೫೭ ರ ಸ್ವಾತಂತ್ರ್ಯ ಸಂಗ್ರಾಮ’ ಈ ಗ್ರಂಥದ ವೈಶಿಷ್ಟ್ಯ

೧೦ ಮೇ ೨೦೨೫ ಈ ದಿನ, ೧೮೫೭ರ ಸ್ವಾತಂತ್ರ್ಯ ಹೋರಾಟದ ಪ್ರಾರಂಭದಿನ’ ಆಗಿದೆ. ತನ್ನಿಮಿತ್ತ…

ಕಾಂಗ್ರೆಸ್‌ ಅಳಿಯನ ಭಯೋತ್ಪಾದಕ ಪ್ರೇಮವನ್ನು ತಿಳಿಯಿರಿ !

ಹಿಂದೂ ಮತ್ತು ಮುಸಲ್ಮಾನರ ನಡುವೆ ಒಡಕುಂಟಾಗಿದ್ದರಿಂದ ಭಾರತದಲ್ಲಿ ಹಿಂದೂಗಳು ಮುಸಲ್ಮಾನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಈ ಭಯೋತ್ಪಾದಕ ಸಂಘಟನೆಗಳು ಭಾವಿಸುತ್ತವೆ. ಅದಕ್ಕಾಗಿಯೇ ಭಯೋತ್ಪಾದಕರು ಹಿಂದೂಗಳನ್ನು ಗುರುತಿಸಿ ಅವರ ಮೇಲೆ ದಾಳಿ ಮಾಡಿದರು ಎಂದು ರಾಬರ್ಟ್ ವಾದ್ರಾ ಹೇಳಿದ್ದಾರೆ.

ಸಾಧಕರೇ, ವ್ಯಾಯಾಮದ ವಿವಿಧ ಲಾಭಗಳನ್ನು ತಿಳಿದುಕೊಳ್ಳಿ ಮತ್ತು ದಣಿವು ಅಥವಾ ಇತರ ದೈಹಿಕ ಅಡಚಣೆಗಳಿದ್ದರೂ ಪ್ರತಿದಿನ ಸ್ವಲ್ಪವಾದರೂ ವ್ಯಾಯಾಮ ಮಾಡಿ !

ಕೆಲವೊಮ್ಮೆ ಸಾಧಕರಿಗೆ ಆಧ್ಯಾತ್ಮಿಕ ತೊಂದರೆಗಳಿಂದ ಶಾರೀರಿಕ ದಣಿವಾಗುತ್ತದೆ. ಆದ್ದರಿಂದ ಸಾಧಕರಿಗೆ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಅವರು ವ್ಯಾಯಾಮವನ್ನು ಮಾಡದಿದ್ದರೆ, ಅವರ ಶಾರೀರಿಕ ತೊಂದರೆ ಹೆಚ್ಚಾಗಬಹುದು.

ಸಂತರ ಬಗ್ಗೆ ಭಾವವಿರುವ ಶೇ. ೫೧ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಚಿ. ರೂಪಶ್ರೀ ಶಶಿಧರ ಗೌಡ (ವಯಸ್ಸು ೩ ವರ್ಷ) !

ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಚಿ. ರೂಪಶ್ರೀ ಶಶಿಧರ ಗೌಡ ಈ ಪೀಳಿಗೆಯಲ್ಲಿ ಒಬ್ಬಳು !

ಸುನೀತಾ ವಿಲಿಯಮ್ಸ್ ಇವರ ನಿಮಿತ್ತ…!

ನಾವು ನಮ್ಮ ಸಮಸ್ಯೆಗಳ ಬಗ್ಗೆ ಗೊಣಗುತ್ತಾ ಅದರಲ್ಲಿ ಸಿಲುಕಿದ್ದೇವೆಯೇ ? ನಮ್ಮ ಮುಂದಿರುವ ಜೀವನ, ಉದ್ಭವಿಸಿದ ಪರಿಸ್ಥಿತಿಯನ್ನು ನಮಗೆ ಶಾಂತ ವಾಗಿ ಸ್ವೀಕರಿಸಲು ಸಾಧ್ಯವಾಗುತ್ತಿದೆಯೇ ? ನಾವು ಎಲ್ಲಿ ಸಿಲುಕಿದ್ದೇವೆ ? ಮತ್ತು ಏಕೆ ? ಎಂಬುದರ ಬಗ್ಗೆ ವಿಚಾರ ಮಾಡಬೇಕು.

ಪಾಕಿಸ್ತಾನಪುರಸ್ಕೃತ ಭಯೋತ್ಪಾದನೆಯ ಬದಲಾಗುತ್ತಿರುವ ತಂತ್ರ !

ಕೋವಿಡ್‌ ಮಹಾಮಾರಿಯ ನಂತರದಲ್ಲಿ ಭಾರತದ ಕಡೆಗೆ ಜಾಗತಿಕ ಪ್ರವಾಸಿಗರ ಆಕರ್ಷಣೆ ಹೆಚ್ಚಾಗುತ್ತಿದೆ. ಈ ಎಲ್ಲ ಸಕಾರಾತ್ಮಕ ಪರಿಣಾಮಗಳನ್ನು ತಡೆಯುವ ಉದ್ದೇಶವೂ ಇಂತಹ ದಾಳಿಯ ಹಿಂದೆ ಇರುತ್ತದೆ. ಪಾಕಿಸ್ತಾನ ಇದರ ಮೂಲಕ ‘ಭಾರತದಲ್ಲಿ ಅಸ್ಥಿರತೆ ಹಾಗೂ ಅಶಾಂತಿಯಿದೆ’, ಎಂದು ತೋರಿಸಲು ಪ್ರಯತ್ನಿಸುತ್ತಿದೆ.