ಸಾಧನೆಯಿಂದ ಆಧ್ಯಾತ್ಮಿಕ ಸ್ತರದಲಾಭವಾಗುವುದು,ಇದು ವ್ಯಕ್ತಿಯು ಸ್ತ್ರೀ ಅಥವಾ ಪುರುಷನಾಗಿರುವುದನ್ನು ಅವಲಂಬಿಸಿಲ್ಲ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಇವರಿಂದ ಗೋವಾದಲ್ಲಿ ನಡೆಯಲಿರುವ ‘ಸಿ-20 ಪರಿಷದ್’ನ ಮಾಹಿತಿ ನೀಡುವ ಪುಸ್ತಕ ಪ್ರಕಾಶನ !

ಪುಸ್ತಕವನ್ನು ಪ್ರಕಾಶಿಸವ ಸಮಯದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಂಶೋಧನೆ ಸಮನ್ವಯಕ ಸೌ. ಶ್ವೇತಾ, ಡಾ. (ಸೌ.) ಅಮೃತಾ ದೇಶಮಾನೆ ಹಾಗೂ ಉದ್ಯಮಿ ಶ್ರೀ. ನಾರಾಯಣ ನಾಡಕರ್ಣಿ ಇವರು ಉಪಸ್ಥಿತರಿದ್ದರು.

‘ಸಂಗೀತಕ್ಕೆ ಪ್ರಾಣಿಗಳು ಸ್ಪಂದಿಸುತ್ತವೆಯೇ ? ಎಂಬ ಬಗ್ಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಮಾಡಿದ ಸಂಶೋಧನೆ ಮತ್ತು ಕಿನ್ನಿಗೋಳಿಯ ಪ.ಪೂ. ದೇವಬಾಬಾರವರ ಆಶ್ರಮದ ದೇಶಿ ಗೋವು ಮತ್ತು ಎತ್ತು ನೀಡಿದ ಸ್ಪಂದನ !

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ೧೭.೧೨.೨೦೧೮ ರಂದು ಕರ್ನಾಟಕದ ಕಿನ್ನಿಗೋಳಿಯ ಪ.ಪೂ. ದೇವಬಾಬಾರವರ ‘ಶಕ್ತಿದರ್ಶನ ಯೋಗಾಶ್ರಮದಲ್ಲಿನ ‘ಭಾರತೀಯ (ದೇಶಿ) ಹಸು ಮತ್ತು ಎತ್ತುಗಳ ಮೇಲೆ ಶಾಸ್ತ್ರೀಯ ಗಾಯನದಿಂದ ಯಾವ ಪರಿಣಾಮವಾಗುತ್ತದೆ ?, ಎಂಬುದರ ಅಧ್ಯಯನ ಮಾಡಲಾಯಿತು.

ಅಸಾತ್ತ್ವಿಕ ಮತ್ತು ಸಾತ್ತ್ವಿಕ ಪಾನೀಯಗಳನ್ನು ಕುಡಿಯುವುದರಿಂದ ವ್ಯಕ್ತಿಯ ಸೂಕ್ಷ್ಮ-ಊರ್ಜೆಯ ಮೇಲಾಗುವ ಪರಿಣಾಮ

ಹಣ್ಣುಗಳ ರಸ, ಎಳನೀರು ಮತ್ತು ಹಸುವಿನ ಹಾಲು ಇಂತಹ ನೈಸರ್ಗಿಕ ಪಾನೀಯಗಳು ಸಾತ್ತ್ವಿಕವಾಗಿರುತ್ತವೆ. ಈ ಪಾನೀಯಗಳಲ್ಲಿ ಈಶ್ವರೀ ಚೈತನ್ಯವನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯಿರುತ್ತದೆ.

ಸಾಧನೆಯಿಂದ ವ್ಯಸನಗಳನ್ನು ಕಡಿಮೆ ಕಾಲಾವಧಿಯಲ್ಲಿ ತಡೆಯಬಹುದು ! – ಸಂಶೋಧನೆಯ ನಿಷ್ಕರ್ಷ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಐರ್ಲ್ಯಾಂಡ್ ನಲ್ಲಿ ‘ವ್ಯಸನಾಧೀನತೆ’ ಬಗ್ಗೆ ಶೋಧ ಪ್ರಬಂಧ ಮಂಡನೆ !

ಸ್ತ್ರೀಯರ ಋತುಸ್ರಾವ (ಮುಟ್ಟು)ದಿಂದ ಅವರ ಮೇಲೆ ಮತ್ತು ವಾತಾವರಣದ ಮೇಲಾಗುವ ಪರಿಣಾಮವನ್ನು ತಿಳಿದುಕೊಳ್ಳಿರಿ !

ಸ್ತ್ರೀಯರ ಋತುಸ್ರಾವಕ್ಕೆ ‘ರಜಸ್ವಲಾಧರ್ಮ, ಎಂದೂ ಕರೆಯುತ್ತಾರೆ. ಈ ಅವಧಿಯಲ್ಲಿ ಸ್ತ್ರೀಯರಲ್ಲಿನ ರಜೋಗುಣ ಹೆಚ್ಚಾಗುತ್ತದೆ. ರಜೋ ಗುಣ ಹೆಚ್ಚಾದುದರಿಂದ ಸ್ತ್ರೀಯರ ಮೇಲೆ ವಾತಾವರಣದಲ್ಲಿನ ತೊಂದರೆದಾಯಕ ಶಕ್ತಿಯ ಆವರಣ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಅವರಲ್ಲಿನ ಸಾತ್ತ್ವಿಕತೆ ಕಡಿಮೆಯಾಗುತ್ತದೆ.

ವ್ಯಕ್ತಿಯ ಮುಖದ ಮೇಲಿನ ಬದಲಾಗುವ ಹಾವಭಾವಗಳಿಗನುಸಾರ ಅವರಿಂದ ಪ್ರಕ್ಷೇಪಿಸುವ ಸ್ಪಂದನಗಳಲ್ಲಿಯೂ ಬದಲಾವಣೆಯಾಗುವುದು

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಕಸ ಗುಡಿಸುವುದು ಮತ್ತು ಕೈಯಿಂದ ನೆಲ ಒರೆಸುವುದು ಈ ದೈನಂದಿನ ಕೃತಿಗಳಿಂದಾಗುವ ಆಧ್ಯಾತ್ಮಿಕ ಲಾಭಗಳನ್ನು ತಿಳಿದುಕೊಳ್ಳಿ !

ಪಾರಂಪರಿಕ ಪದ್ಧತಿಯಿಂದ ನೆಲವನ್ನು ಒರೆಸುವಾಗ ಒದ್ದೆ ಬಟ್ಟೆಯನ್ನು ಆಗಾಗ ಸ್ವಚ್ಛ ಮಾಡಲು ತೊಳೆಯಲಾಗುತ್ತದೆ. ಆದ್ದರಿಂದ ನೆಲ ಒಳ್ಳೆಯ ರೀತಿಯಿಂದ ಸ್ವಚ್ಛವಾಗುತ್ತದೆ. ಹಾಗೆಯೇ ಅಲ್ಲಿನ ತೊಂದರೆದಾಯಕ ಸ್ಪಂದನಗಳು ಇಲ್ಲವಾಗಿ ಚೈತನ್ಯ ನಿರ್ಮಾಣವಾಗುತ್ತದೆ.

ದೇವಸ್ಥಾನದಲ್ಲಿ ಪ್ರದಕ್ಷಿಣೆಗಳನ್ನು ಹಾಕುವುದರಿಂದ ವ್ಯಕ್ತಿಗಾಗುವ ಆಧ್ಯಾತ್ಮಿಕ ಲಾಭಗಳು

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ‘ಯು.ಎ.ಎಸ್. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಸ್ತ್ರೀಯರು ಹಣೆಯಲ್ಲಿ ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುವುದು

ಕುಂಕುಮದಿಂದ ಪ್ರಕ್ಷೇಪಿಸುವ ತಾರಕ-ಮಾರಕ ಚೈತನ್ಯದಿಂದ ಕೆಟ್ಟ ಶಕ್ತಿಗಳಿಗೆ ಸ್ತ್ರೀಯರ ಆಜ್ಞಾಚಕ್ರದಿಂದ ಶರೀರದಲ್ಲಿ ಪ್ರವೇಶಿಸಲು ಅಡಚಣೆ ಉಂಟಾಗುತ್ತದೆ. ಕುಂಕುಮದಿಂದ ಸ್ತ್ರೀಯರ ಸುತ್ತಲೂ ಚೈತನ್ಯದ ಕವಚ ನಿರ್ಮಾಣವಾಗುವುದರಿಂದ ಕೆಟ್ಟ ಶಕ್ತಿಗಳಿಂದ ಅವರ ರಕ್ಷಣೆಯಾಗುತ್ತದೆ.