ಕಮ್ಯುನಿಸಂ ಅಂಗೀಕರಿಸಿದ ಕಾರಣ ಬಂಗಾಲ ಮತ್ತು ಕೇರಳದ ಹಿಂದೂಗಳ ಸ್ಥಿತಿ ದಯನೀಯವಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
ಪ.ಪೂ ಡಾಕ್ಟರರಿಗೆ ಲಭಿಸಿದ ಪ.ಪೂ. ಭಕ್ತರಾಜ ಮಹಾರಾಜರ ಒಡನಾಟ ! : ಡಾ. (ಸೌ.) ಕುಂದಾ ಆಠವಲೆ ಇವರ ಮಾತುಗಳಲ್ಲಿ
ಪ.ಪೂ. ಅಣ್ಣಾ ಕರಂದೀಕರ ಅವರ ಕ್ಯಾನ್ಸರ್‌ರೋಗ ಪತ್ತೆ ಮತ್ತು ಪ.ಪೂ. ಬಾಬಾರೊಂದಿಗಿನ ಅವರ ಕೊನೆಯ ಭಾವಪೂರ್ಣ ಭೇಟಿ !
ಯಜ್ಞಯಾಗ ಮತ್ತು ಪೂಜೆಗಳ ಮಹತ್ವವನ್ನು ತಿಳಿಸುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ !
ಸಪ್ತರ್ಷಿಗಳ ಆಜ್ಞೆಯಿಂದ ಮಾಡಿದ ಪೂಜಾವಿಧಿ ಮತ್ತು ಯಜ್ಞಯಾಗಗಳಲ್ಲಿ ಅವರ ಸಂಕಲ್ಪ ಮತ್ತು ಆಶೀರ್ವಾದ ಕಾರ್ಯನಿರತವಿರುತ್ತದೆ.
ಅನೇಕ ವರ್ಷಗಳಿಂದ ಸಾಧನೆ ಮಾಡುತ್ತಿದ್ದರೂ ಸಾಧಕರ ಆಧ್ಯಾತ್ಮಿಕ ಪ್ರಗತಿ ಆಗದಿರುವ ಹಿಂದಿನ ಮುಖ್ಯ ಕಾರಣಗಳ ಬಗ್ಗೆ ಸನಾತನದ ಸಂತರಾದ ಪೂ. ಅಶೋಕ ಪಾತ್ರೀಕರ ಇವರು ಮಾಡಿದ ವಿಶ್ಲೇಷಣೆ ಮತ್ತು ಪರಿಹಾರೋಪಾಯ !
ಸಾಧಕರು ಅಂತರ್ಮುಖರಾಗಿ ‘ಪ್ರತಿಯೊಂದು ಕ್ಷಣ ನನ್ನ ಸಾಧನೆ ಆಗುತ್ತಿದೆಯೇ ? ಎನ್ನುವ ಕಡೆಗೆ ಗಮನ ಕೊಡಬೇಕು !
ಪಾಶ್ಚಾತ್ಯ ಮತ್ತು ಹಿಂದೂ ಸಂಸ್ಕೃತಿಯಲ್ಲಿನ ವ್ಯತ್ಯಾಸ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
ರಕ್ಷಾಬಂಧನದ ನಿಮಿತ್ತ ಎಲ್ಲೆಡೆಯ ಹಿಂದೂ ಬಾಂಧವರಿಗೆ ಕರೆ !
ರಕ್ಷಾಬಂಧನದಂದು ಸಹೋದರಿಗೆ ಶಾಶ್ವತ ಜ್ಞಾನಾಮೃತವಾಗಿರುವ ಸನಾತನದ ಗ್ರಂಥಗಳನ್ನು ನೀಡಿ, ಹಾಗೆಯೇ ರಾಷ್ಟ್ರ-ಧರ್ಮದ ಬಗ್ಗೆ ಅಭಿಮಾನವನ್ನು ಹೆಚ್ಚಿಸುವ ‘ಸನಾತನ ಪ್ರಭಾತ’ದ ವಾಚಕಳನ್ನಾಗಿಸಿ ಅಮೂಲ್ಯವಾದ ಉಡುಗೊರೆ ನೀಡಿ !