ಪಂಜಾಬ್‌ನಲ್ಲಿ ೫ ತಿಂಗಳಲ್ಲಿ ೧೩೫ ಭ್ರಷ್ಟ ಅಧಿಕಾರಿಗಳ ಬಂಧನ
ಬಂಧಿತ ಭ್ರಷ್ಟ ಅಧಿಕಾರಿಗಳ ಸಂಖ್ಯೆ ಇಷ್ಟಿದ್ದರೆ, ಬಂಧನ ಆಗದಿರುವವರ ಸಂಖ್ಯೆ ಎಷ್ಟಿರಬಹುದು, ಯೋಚಿಸದಿರುವುದೇ ಉತ್ತಮ ! ಆಡಳಿತ ವ್ಯವಸ್ಥೆಯು ಭ್ರಷ್ಟಮಯವಾಗಿ ಮಾರ್ಪಟ್ಟಿರುವುದರ ಸೂಚನೆಯಾಗಿದೆ !
ಬಂಧಿತ ಭ್ರಷ್ಟ ಅಧಿಕಾರಿಗಳ ಸಂಖ್ಯೆ ಇಷ್ಟಿದ್ದರೆ, ಬಂಧನ ಆಗದಿರುವವರ ಸಂಖ್ಯೆ ಎಷ್ಟಿರಬಹುದು, ಯೋಚಿಸದಿರುವುದೇ ಉತ್ತಮ ! ಆಡಳಿತ ವ್ಯವಸ್ಥೆಯು ಭ್ರಷ್ಟಮಯವಾಗಿ ಮಾರ್ಪಟ್ಟಿರುವುದರ ಸೂಚನೆಯಾಗಿದೆ !
ಕರ್ನಾಟಕ ಸರಕಾರ ರಾಜ್ಯದ ಎಲ್ಲಾ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಪ್ರತಿದಿನ ಬೆಳಿಗ್ಗೆ ರಾಷ್ಟ್ರಗೀತೆ ಹಾಡುವುದು ಕಡ್ಡಾಯಗೊಳಿಸಿದೆ. ರಾಜ್ಯ ಸರಕಾರದ ಈ ಆದೇಶ ಎಲ್ಲಾ ಸರಕಾರಿ, ಖಾಸಗಿ ಮತ್ತು ಅನುದಾನಿತ ಶೈಕ್ಷಣಿಕ ಸಂಸ್ಥೆಗಳಿಗೆ ಅನ್ವಯಿಸುತ್ತದೆ.
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಕಳೆದ ೨೪ ಗಂಟೆಗಳಲ್ಲಿ ಚಂಬಾ ಜಿಲ್ಲೆಯ ಭಟಿಯಾದಲ್ಲಿ ೩ ಮತ್ತು ಮಂಡಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರಕಾರ ಸಂವಿಧಾನದ ೧೫ ನೇ ಸುಧಾರಣೆ ಜಾರಿ ಮಾಡಿದೆ. ಈ ಸುಧಾರಣೆ ಮೂಲಕ ಪಾಕಿಸ್ತಾನವು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕಿಂತ ಮುಂಚೆ ‘ಸ್ವತಂತ್ರ್ಯ’ ಎಂಬ ಶಬ್ದ ಜೋಡಿಸಿದೆ.
ಧರ್ಮಾಚರಣೆಯ ಕೊರತೆಯಿಂದಾಗಿ ಭಾರತದಲ್ಲಿ ಪಾಶ್ಚಿಮಾತ್ಯ ದೇಶಗಳಂತೆ ಶೀಘ್ರವಾಗಿ ಆಗುತ್ತಿರುವ ನೈತಿಕ ಅಧಃಪತನ !
ದೇಶದ ೭೫ ನೇ ಸ್ವಾತಂತ್ರ್ಯ ದಿನದಂದು ಇಲ್ಲಿಯ ಬಂಗಲಾ ಮಾರುಕಟ್ಟೆಯಲ್ಲಿ ಕೆಲವರು ತಿರಂಗಾ ಯಾತ್ರೆ ನಡೆಸಿದರು. ಆ ಸಮಯದಲ್ಲಿ ಇನ್ನೊಂದು ಗುಂಪಿನ ಜೊತೆ ವಿವಾದ ನಡೆಯಿತು. ಮಾತಿನ ಚಕಮಕಿಯು ಹೊಡೆದಾಟ ಮತ್ತು ಕಲ್ಲುತೂರಾಟಕ್ಕೆ ರೂಪಾಂತರಗೊಂಡಿತು.
ಇಲ್ಲಿಯ ಜಿಲ್ಲಾಧಿಕಾರಿ ಕಾರ್ಯಾಲಯದ ಹತ್ತಿರ ಮತಾಂಧರು ಕೇಸರಿ ಧ್ವಜ ಹರಿದುಹಾಕಿ ‘ಪಾಕಿಸ್ತಾನ ಜಿಂದಾಬಾದ’ ಎಂಬ ಘೋಷಣೆ ನೀಡಿದರು. ಅದರ ನಂತರ ಪೊಲೀಸರು ಕ್ರಮ ಕೈಗೊಂಡು ಅರ್ಮಾನ್ ಖಾನ್, ಅಸ್ಲಾಂ ಮತ್ತು ಮನ್ಸೂರ್ ಇವರನ್ನು ಬಂಧಿಸಿದ್ದಾರೆ.
ಗ್ರಾಮಗಳಲ್ಲಿ ಈ ರೀತಿಯ ಘೋಷಣೆ ನೀಡುವುದು, ಇದು ‘ಮುಂಬರುವ ಕಾಲದಲ್ಲಿ ಹಿಂದೂಗಳಿಗೆ ಕಠಿಣವಾಗಿರುವುದು’, ಎಂದು ತೋರಿತ್ತದೆ !
ಚುನಾವಣೆಗಳಲ್ಲಿ `ಉಚಿತ ನೀರು ಕೊಡುತ್ತೇವೆ, ಉಚಿತ ವಿದ್ಯುತ್ ಕೊಡುತ್ತೇವೆ, ಎಂದು ಆಶ್ವಾಸನೆ ನೀಡುವುದು ಗಂಭೀರ ವಿಷಯವಾಗಿದೆ. ಏಕೆಂದರೆ ಇದರಿಂದ ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಇಲ್ಲಿಯ ಸಾನೌಲಿ ಪ್ರದೇಶದ ಒಂದು ಮುಚ್ಚಿರುವ ಮದರಸಾದಲ್ಲಿ ೫೫ ವರ್ಷದ ಮೌಲವಿ ಶಮಸುಲ್ ಹಕ ಇವನು ೮ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಅಲ್ಲಿಂದ ಪರಾರಿಯಾದನು. ಪೊಲೀಸರು ಅವನ ವಿರುದ್ಧ ಪೋಕ್ಸೋ ಕಾನೂನಿನಂತರ್ಗತ ದೂರನ್ನು ದಾಖಲಿಸಿಕೊಂಡಿದ್ದಾರೆ.