ಜಾಲೋರ್ (ರಾಜಸ್ಥಾನ) ಇಲ್ಲಿ ಕೇಸರಿ ಧ್ವಜ ಹರಿದು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ನೀಡುವ ಮೂರು ಮತಾಂಧರ ಬಂಧನ

ಜಾಲೋರ್ (ರಾಜಸ್ಥಾನ) – ಇಲ್ಲಿಯ ಜಿಲ್ಲಾಧಿಕಾರಿ ಕಾರ್ಯಾಲಯದ ಹತ್ತಿರ ಮತಾಂಧರು ಕೇಸರಿ ಧ್ವಜ ಹರಿದುಹಾಕಿ ‘ಪಾಕಿಸ್ತಾನ ಜಿಂದಾಬಾದ’ ಎಂಬ ಘೋಷಣೆ ನೀಡಿದರು. ಅದರ ನಂತರ ಪೊಲೀಸರು ಕ್ರಮ ಕೈಗೊಂಡು ಅರ್ಮಾನ್ ಖಾನ್, ಅಸ್ಲಾಂ ಮತ್ತು ಮನ್ಸೂರ್ ಇವರನ್ನು ಬಂಧಿಸಿದ್ದಾರೆ. ಕೆಲವು ಸಮಯ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹಿಂದೂ ಸಂಘಟನೆಗಳು ನಂತರ ಮತ್ತೆ ಕೇಸರಿ ಧ್ವಜ ಹಾರಿಸಿದ್ದಾರೆ. ಪೊಲೀಸರು ಜನರಿಗೆ ಶಾಂತಿ ಕಾಪಾಡಲು ಮತ್ತು ಯಾವುದೇ ಗಾಳಿಸುದ್ದಿಯ ಮೇಲೆ ವಿಶ್ವಾಸ ಇಡಬಾರದೆಂದು ಕರೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ ರಾಜ್ಯದಲ್ಲಿ ಹೆಚ್ಚುತ್ತಿರುವ ಮತಾಂಧರ ದೇಶದ್ರೋಹ ! ಕಾಂಗ್ರೆಸ್ ಸರಕಾರ ಅಂದರೆ ಪಾಕಿಸ್ತಾನ ಅಧಿಕಾರ !