ಬೆಂಗಳೂರು ಸಹಿತ ಜಗತ್ತಿನ ಅನೇಕ ಶಾಲೆಗಳಲ್ಲಿ ‘ಚಾಟ್ ಜಿಪಿಟಿ’ ಮೇಲೆ ನಿಷೇಧ !

ನ್ಯೂಯಾರ್ಕ ಸಿಟಿ ಡಿಪಾರ್ಟಮೆಂಟ ಆಫ್ ಎಜ್ಯುಕೇಶನ್, ಸಿಯಾಟಲ ಪಬ್ಲಿಕ್ ಸ್ಕೂಲ, ಫ್ರಾನ್ಸನ `ಸಾಯನ್ಸ ಪೊ’ ವಿಶ್ವವಿದ್ಯಾಲಯವೂ ಇದನ್ನು ನಿಷೇಧಿಸಿದೆ.

ಪಾಕಿಸ್ತಾನದಲ್ಲಿ ವ್ಯತ್ಯಯಗೊಂಡ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲು ಬೀದಿಗಿಳಿದ ಜನರು !

ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಗಿಲಗಿಟ – ಬಾಲ್ಟಿಸ್ಥಾನ ಇಲ್ಲಿಯ ಜನರು ಗೋಧಿ ಹಿಟ್ಟು, ಬೇಳೆಕಾಳುಗಳು ಇದರ ಬೆಲೆ ಕಡಿಮೆಯಾಗಬೇಕು ಮತ್ತು ವ್ಯತ್ಯಯಗೊಂಡ ವಿದ್ಯುತ್ ಪೂರೈಕೆಯನ್ನು ಮತ್ತೆ ಸರಿ ಹೋಗಬೇಕು ಇದಕ್ಕಾಗಿ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಭೂಕಂಪದಿಂದ ಟರ್ಕಿಯ ಅರ್ಥ ವ್ಯವಸ್ಥೆಗೆ ಪೆಟ್ಟು

ಮೊದಲೇ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಟರ್ಕಿ ಈಗ ಭೂಕಂಪದಿಂದ ಅಲ್ಲಿಯ ಅರ್ಥ ವ್ಯವಸ್ಥೆಗೆ ದೊಡ್ಡ ಹೊಡೆತ ಬಿದ್ದಿದೆ. ಅಲ್ಲಿಯ ಚಲನ ‘ಲೀರಾ’ದ ಮೌಲ್ಯ ಕುಸಿದಿದೆ.

ಅವಶ್ಯಕತೆ ಇರುವ ಸಮಯದಲ್ಲಿ ಸಹಾಯ ಮಾಡುವವನೇ ನಿಜವಾದ ಸ್ನೇಹಿತ !

ಟರ್ಕಿಯು ಕಾಶ್ಮೀರ ಸಮಸ್ಯೆಯ ಬಗ್ಗೆ ನಿರಂತರವಾಗಿ ಪಾಕಿಸ್ತಾನವನ್ನು ಬೆಂಬಲಿಸಿದೆ. ಭಾರತದಲ್ಲಿ ಮುಸಲ್ಮಾನರ ಮೇಲೆ ಆಗದೇ ಇರುವ ಅನ್ಯಾಯ ಆಗಿದೆ ಎಂದು ಭಾರತವನ್ನು ದೂರಿದೆ, ಆದರೂ ಕೂಡ ಭಾರತ ಟರ್ಕಿಗೆ ಸಹಾಯ ಮಾಡಿದೆ. ಇದರಿಂದ ‘ಭಾರತದ ಮನಸ್ಸು ವಿಶಾಲವಾಗಿರುವುದು’, ಇದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು !

ಅಲಿಗಢನ ಪ್ರಾಥಮಿಕ ಶಾಲೆಯ ಮುಸಲ್ಮಾನ ಶಿಕ್ಷಕರಿಂದ ಭಾರತಮಾತೆಯ ಚಿತ್ರಕ್ಕೆ ಪುಷ್ಪ ಅರ್ಪಿಸಲು ನಿರಾಕರಣೆ !

ಸರ್ವಧರ್ಮಸಮಭಾವದವರು ಈ ವಿಷಯದಲ್ಲಿ ಏಕೆ ಬಾಯಿ ತೆರೆಯುವುದಿಲ್ಲ. ಅವರು ಕೇವಲ ಹಿಂದೂಗಳಿಗೆ ಮಾತ್ರ ಈ ನುಡಿಮುತ್ತು ನೀಡಲು ಪ್ರಯತ್ನಿಸುತ್ತಲೇ ಇರುತ್ತಾರೆ ಎನ್ನುವುದನ್ನು ಗಮನಿಸಬೇಕು !

ಯಾವಾಗ ಜನರು ವ್ಯವಸ್ಥೆ ಅಥವಾ ಅದರ ಗುತ್ತಿಗೆದಾರರಿಗೆ ಹೆದರುತ್ತಾರೆಯೋ, ಆಗ ಅಲ್ಲಿ ದಬ್ಬಾಳಿಕೆ ನಡೆಯುತ್ತಿರುತ್ತದೆ ! – ಕರ್ನಾಟಕ ಉಚ್ಚನ್ಯಾಯಾಲಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23 ವರ್ಷದ ನ್ಯಾಯವಾದಿ ಕುಲದೀಪ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ನಾಗಪ್ರಸನ್ನ ಇವರು ಈ ಹೇಳಿಕೆ ನೀಡಿದ್ದಾರೆ.

ಸ್ಪೈಸ್ ಜೆಟ್  ವಿಮಾನದಲ್ಲಿ ಗಗನಸಖಿಯ ಜೊತೆ ಅಸಭ್ಯವರ್ತನೆ

ದೆಹಲಿಯಿಂದ ಭಾಗ್ಯನಗರಕ್ಕೆ ಹೋಗುವ ಸ್ಪೈಸ್ ಜೆಟ್ ಎಂಬ ವಿಮಾನ ಸೇವೆ ನೀಡುವ ಕಂಪನಿಯ ವಿಮಾನದಲ್ಲಿ ಒಬ್ಬ ಪ್ರವಾಸಿಯು ಗಗನಸಖಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದನು.

ಮದರಸಾದಲ್ಲಿರುವ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಬೇರೆ ಶಾಲೆಗಳಲ್ಲಿ ಓದಲು ಅವಕಾಶ ನೀಡಲು ಉತ್ತರ ಪ್ರದೇಶದ ಮದರಸಾ ಮಂಡಳಿಯಿಂದ ನಿರಾಕರಣೆ !

ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈಗ ಸರಕಾರದಿಂದ ಇದರಲ್ಲಿ ಹಸ್ತಕ್ಷೇಪ ಮಾಡಿ ಮದರಸಾದಲ್ಲಿ ಮುಸಲ್ಮಾನೆತರರಿಗೆ ಶಿಕ್ಷಣ ನೀಡಲು ನಿಷೇಧ ಹೇರಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ಅಪ್ರಾಪ್ತರಿಗೆ ಗರ್ಭನಿರೋಧಕಗಳನ್ನು ಮಾರಾಟ ಮಾಡಬಾರದೆಂಬ ಆದೇಶವನ್ನು ಕರ್ನಾಟಕ ಸರಕಾರ ಹಿಂಪಡೆದಿದೆ !

ರಾಜ್ಯ ಸರಕಾರದ ಔಷಧ ನಿಯಂತ್ರಣ ಇಲಾಖೆಯಿಂದ ೧೮ ವರ್ಷದ ಕೆಳಗಿನ ಹುಡುಗ ಹುಡುಗಿಯರಿಗೆ ಗರ್ಭ ನಿರೋಧಕ ಮಾರಾಟದ ಮೇಲೆ ಹಾಕಿರುವ ನಿಷೇಧವನ್ನು ಹಿಂಪಡೆದಿದೆ.