‘ಅಮೆಜಾನ್’ನಿಂದ 600 ಚೀನಾ ನಿಗಮಗಳ ಮೇಲೆ ಶಾಶ್ವತ ನಿಷೇಧ !

ಚೀನಾವನ್ನು ‘ಗುರಿ’ಯಾಗಿಸುವ ಅಭಿಯಾನವಲ್ಲ, ಇದೊಂದು ಅಂತರಾಷ್ಟ್ರೀಯ ಅಭಿಯಾನವಾಗಿದೆ. ನಾವು ತಪ್ಪು ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳುವುದು ಜಾರಿ ಇಡುತ್ತೇವೆ. ಎಂದು ಅಮೆಜಾನ್ ಸ್ಪಷ್ಟಪಡಿಸಿದೆ.

‘ರಾಷ್ಟ್ರೀಯ ಹಸಿರು ಪ್ರಾಧಿಕರಣ’ವು ನಿರ್ಬಂಧಿಸಿದ್ದ ಕಾಗದದ ಮೂರ್ತಿಯ ಸಂದರ್ಭದ ಆದೇಶದ ಉಲ್ಲಂಘನೆ !

ಕಾಗದದ ಮೂರ್ತಿಯನ್ನು ಮಾರುವ ‘ಅಮೆಜಾನ್’, ‘ಫಿಫಕಾರ್ಟ್’, ‘ಇಂಡಿಯಾಮಾರ್ಟ್’ ಮುಂತಾದ ಜಾಲತಾಣಗಳ ವಿರುದ್ಧ ಪೊಲೀಸರಲ್ಲಿ ದೂರು

ಕನ್ನಡ ಭಾಷೆಯ ಬಗ್ಗೆ ಆಕ್ಷೇಪಾರ್ಹ ಮಾಹಿತಿ ತೋರಿಸಿದ ಬಗ್ಗೆ ಗೂಗಲ್‍ನಿಂದ ಕ್ಷಮಾಯಾಚನೆ

ಜೂನ ತಿಂಗಳಿನಲ್ಲಿ ‘ಕನ್ನಡ ಭಾಷೆ ದೇಶದ ಎಲ್ಲಕ್ಕಿಂತ ಕೆಟ್ಟ ಭಾಷೆಯಾಗಿದೆ’, ಎಂಬ ಮಾಹಿತಿ ಗೂಗಲ್‍ನಿಂದ ಪ್ರಸಾರವಾಗಿತ್ತು.

‘ವಿಕಿಪೀಡಿಯಾ’ ಜಾಲತಾಣದ ಮಾಹಿತಿಯು ಅವಿಶ್ವಾಸಾರ್ಹವಾಗಿದೆ ಮತ್ತು ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ಪೂರಕವಾಗಿದೆ !

ಕಮ್ಯುನಿಸ್ಟರು ಎಲ್ಲೆಲ್ಲಿ ಕಾಲಿಟ್ಟರೋ ಅಲ್ಲೆಲ್ಲಾ ಅಪರಿಮಿತ ಹಾನಿಯನ್ನು ಮಾಡಿದ್ದಾರೆ, ಇದು ಇತಿಹಾಸವಾಗಿದೆ. ಕಮ್ಯುನಿಸಂ ಜಗತ್ತಿಗೆ ಅಪಾಯಕಾರಿಯಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಅದನ್ನು ನಿರ್ಮೂಲನೆ ಮಾಡಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಿಸುವುದು ಈಗ ಅಗತ್ಯವಾಗಿದೆ !

ಟ್ವಿಟರ್ ಕಾನೂನು ಪಾಲಿಸದಿದ್ದಲ್ಲಿ ಸರಕಾರವು ಕ್ರಮ ಕೈಗೊಳ್ಳಬಲ್ಲದು ! – ದೆಹಲಿ ಉಚ್ಚ ನ್ಯಾಯಾಲಯ

ಟ್ವಿಟರ್ ತಾನು ಮಾಹಿತಿ ಮತ್ತು ತಂತ್ರಜ್ಞಾನದ ಕಾನೂನನ್ನು ಪಾಲಿಸುತ್ತಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಈ ಬಗ್ಗೆ ಇನ್ನು ನಾವು ಟ್ವಿಟರ್ ಗೆ ಯಾವುದೇ ಭದ್ರತೆಯನ್ನು ನೀಡುವುದಿಲ್ಲ. ಸರಕಾರವು ಟ್ವಿಟರ್ ಮೇಲೆ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿದೆ ಎಂದು ನ್ಯಾಯಾಲಯವು ಸ್ಪಷ್ಟ ಪಡಿಸುವಾಗ ತಿಳಿಸಿದೆ.