Goldy Brar Killed: ಅಮೆರಿಕದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗೋಲ್ಡಿ ಬ್ರಾರ್ ಕೊಲೆ !

ಪಂಜಾಬಿ ಗಾಯಕ ಸಿದ್ದು ಮೂಸೇವಾಲಾ ಹತ್ಯೆಯ ಪ್ರಕಾರಣದ ಮುಖ್ಯ ಆರೋಪಿ ಸತಿಂದರಜಿತ್ ಸಿಂಹ ಅಲಿಯಾಸ್ ಗೋಲ್ಡಿ ಬ್ರಾರ್ ಇವನನ್ನು ಅಮೇರಿಕಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

Dreadful Terrorist staying in Pakistan: ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜ಼ರ್ ಪಾಕಿಸ್ತಾನದಲ್ಲಿ ವಾಸ !

ಭಾರತದ ಅತಿ ದೊಡ್ಡ ಶತ್ರುಗಳಲ್ಲಿ ಒಬ್ಬನಾಗಿರುವ ಭಯೋತ್ಪಾದಕ ಮಸೂದ್ ಅಜ಼ರ್ ಪಾಕಿಸ್ತಾನದಲ್ಲಿರುವುದು ಬೆಳಕಿಗೆ ಬಂದಿದೆ.

ಬೀದರ್ ನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಕೆಡವಿ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕ !

ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಹಿಂದೂ ಯುವತಿಯನ್ನು ಪ್ರೀತಿಯ ಹೆಸರಲ್ಲಿ ಮುಸ್ಲಿಂ ಯುವಕ ಲಾಯಕ್ ಆಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

Hindu Temple Blamed for Rains: ‘ದುಬೈನಲ್ಲಿ ಹಿಂದೂಗಳ ದೇವಸ್ಥಾನ ಕಟ್ಟಿದ್ದರಿಂದ ನೆರೆ ಬಂತಂತೆ !’

ಮಳೆಯಿಂದ ಸಾಮಾಜಿಕ ಮಾಧ್ಯಮದಿಂದ ಜಿಹಾದಿ ಮಾನಸಿಕತೆಯ ಮುಸಲ್ಮಾನರು ದುಬೈನಲ್ಲಿ ಹಿಂದೂ ದೇವಸ್ಥಾನ ನಿರ್ಮಾಣ ಮಾಡಿದ್ದರಿಂದ ಅಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಸಾರ ಮಾಡುತ್ತಿದ್ದಾರೆ.

ಪಾಕಿಸ್ತಾನದಲ್ಲಿ ‘ಎಕ್ಸ್’ ಮೇಲೆ ನಿಷೇಧ

ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪಾಕಿಸ್ತಾನದ ಗೃಹ ಸಚಿವಾಲಯವು ಸಾಮಾಜಿಕ ಮಾಧ್ಯಮ ‘ಎಕ್ಸ್’ ಅನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ನಿಷೇಧಿಸಿದೆ.

Muslims Attack Hindu Boy: ‘ಜೈ ಶ್ರೀ ರಾಮ್’ ಹೇಳಿದ್ದರಿಂದ ಹಿಂದೂ ಹುಡುಗನಿಗೆ ಹಿಗ್ಗಾಮುಗ್ಗಾ ಥಳಿತ !

ಮಾರ್ಚ್ ೨೫ ರಂದು ಓರ್ವ ಅಪ್ರಾಪ್ತ ಹಿಂದೂ ಹುಡುಗನು ರಸ್ತೆಯಲ್ಲಿ ಇನೋರ್ವ ಹಿಂದೂವಿಗೆ ‘ಜೈ ಶ್ರೀರಾಮ’ ಎಂದು ಹೇಳಿ ನಮಸ್ಕರಿಸಿದನು. ಇದರಿಂದ ಸಿಟ್ಟಾದ ಮತಾಂಧರು ಅವನಿಗೆ ಹಿಗ್ಗಾಮುಗ್ಗಾ ಥಳಿಸಿದರು;

‘ಭಜರಂಗ ಬಲಿನೆ ಇಸ್ಲಾಂ ಕಬೂಲ್ ಕಿಯಾ’ ಇಂತಹ ವಿಡಿಯೋ ವಾಟ್ಸಾಪ್ ಸ್ಟೇಟಸ್ ನಲ್ಲಿ ಇಟ್ಟಿದ್ದ ಮತಾಂಧನ ಬಂಧನ !

ಧರ್ಮಹಾನಿ ತಡೆಯುವುದಕ್ಕಾಗಿ ತತ್ಪರತೆಯಿಂದ ಕಾನೂನಿನ ಮಾರ್ಗವಾಗಿ ಕೃತಿ ಮಾಡುವ ಹಿಂದೂತ್ವನಿಷ್ಠರ ಅಭಿನಂದನೆ, ಇಂತಹ ಧರ್ಮಾಭಿಮಾನಿಗಳೇ ಹಿಂದು ಧರ್ಮದ ಶಕ್ತಿ !

Charges of Espionage: ಪಾಕಿಸ್ತಾನಿ ಗುಪ್ತಚರರಿಗೆ ಗೌಪ್ಯ ಮಾಹಿತಿ ನೀಡಿದವನ ಬಂಧನ !

ಪಾಕಿಸ್ತಾನಿ ಗುಪ್ತಚರರಿಗೆ ನಿರ್ಬಂಧಿತ ಪ್ರದೇಶಗಳಲ್ಲಿ ಸೂಕ್ಷ್ಮ ಮಾಹಿತಿಯನ್ನು ಒದಗಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಉಗ್ರ ನಿಗ್ರಹ ದಳವು 31 ವರ್ಷದ ‘ಸ್ಟ್ರಕ್ಚರಲ್ ಫ್ಯಾಬ್ರಿಕೆಟರ್’ನನ್ನು ಮಜಗಾಂವ್ ಹಡಗುಕಟ್ಟೆಯಿಂದ ಬಂಧಿಸಿದೆ.

Delhi Namaz On Road: ದೇಶಾದ್ಯಂತ ೬ ಲಕ್ಷ ಮಸೀದಿಗಳಿದ್ದರೂ ಕೂಡ ರಸ್ತೆ ತಡೆದು ನಮಾಜ ಪಠಣೆ ಮಾಡುವುದರಲ್ಲಿ ಯಾವ ಬುದ್ಧಿವಂತಿಕೆ ಇದೆ ? – ಭಾಜಪದ ಶಾಸಕ ಟಿ. ರಾಜಾ ಸಿಂಹ

ಉತ್ತರ ದೆಹಲಿಯ ಇಂದ್ರಲೋಕ ಪರಿಸರದಲ್ಲಿ ಮಾರ್ಚ್ ೮ ರ ಮಧ್ಯಾಹ್ನ ರಸ್ತೆಯಲ್ಲಿ ನಮಾಜ್ ಪಠಣೆ ಮಾಡುವವರಿಗೆ ಪೊಲೀಸ ಅಧಿಕಾರಿ ಮನೋಜ ತೋಮರ ಇವರು ಒದ್ದು ಎಬ್ಬಿಸಿದರು.

ಪಾಕಿಸ್ತಾನದ ನಕ್ಷೆ ಬದಲಿಸಿ ಎರಡನೇ ಬಾಂಗ್ಲಾದೇಶವನ್ನು ನಿರ್ಮಿಸುವುದಾಗಿ ತಾಲಿಬಾನ್ ಬೆದರಿಕೆ ! 

ಪಾಕಿಸ್ತಾನ ಮತ್ತು ತಾಲಿಬಾನ ಆಡಳಿತವಿರುವ ಅಫ್ಘಾನಿಸ್ತಾನ ನಡುವೆ ನಿರಂತರ ಉದ್ವಿಗ್ನ ವಾತಾವರಣವಿದೆ. ಅಫ್ಘಾನಿಸ್ತಾನವು ಪಾಕಿಸ್ತಾನವನ್ನು ‘1971 ರಂತೆ ಪಾಕಿಸ್ತಾನವನ್ನು ವಿಭಜಿಸುವುದಾಗಿ’ ಬೆದರಿಕೆ ಹಾಕಿದೆ.