
ಶಿರಡಿ – ಇಲ್ಲಿನ ಶ್ರೀ ಸಾಯಿಬಾಬಾ ಮಂದಿರ ಪರಿಸರದ ಪ್ರಸಾದ ಮಾರಾಟ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ಮತ್ತು ಫಂಗಸ್ ಬಂದಿರುವ ಪೇಡಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸಾಯಿಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕ ಪೇಡಗಳ ಪ್ಯಾಕೆಟ್‌ಗಳ ಮೇಲೆ ಉತ್ಪಾದನೆಯ ದಿನಾಂಕ, ಮುಕ್ತಾಯ ದಿನಾಂಕ ಮತ್ತು ತಯಾರಕರ ಮಾಹಿತಿಯನ್ನು ನಮೂದಿಸಿಲ್ಲ. ಇದರಿಂದಾಗಿ ಪೇಡಗಳ ತಯಾರಿಕೆ ಮತ್ತು ಅವುಗಳ ಗುಣಮಟ್ಟದ ಕುರಿತಾದ ಯಾವುದೇ ಮಾಹಿತಿ ತಿಳಿಯುತ್ತಿಲ್ಲ.
ಭಕ್ತರ ಪ್ರಕಾರ, ಕಳೆದ ಅನೇಕ ವರ್ಷಗಳಿಂದ ಇದೇ ನಡೆಯುತ್ತಿದೆ; ಆದರೆ ಈ ಕಡೆ ಶಿರಡಿ ನಗರಸಭೆ ಹಾಗೂ ಅನ್ನ ಮತ್ತು ಔಷಧ ಆಡಳಿತ ಗಮನ ಹರಿಸುತ್ತಿಲ್ಲ. ‘ಸಂಬಂಧಿತ ಇಲಾಖೆಗಳು ನಿಯಮಿತವಾಗಿ ಪರಿಶೀಲನೆ ನಡೆಸಿ ದೋಷಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’, ಎಂದು ಆಗ್ರಹಿಸಲಾಗಿದೆ. (ಯಾಕೆ ಇಂತಹ ಆಗ್ರಹ ಮಾಡಬೇಕಾಗುತ್ತದೆ? ಆಡಳಿತ ಮಂಡಳಿ ಇಷ್ಟೊಂದು ನಿಷ್ಕ್ರಿಯವಾಗಿರುವುದು ಯಾಕೆ? – ಸಂಪಾದಕರು).
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್