ಶಾಲೆಗಳಲ್ಲಿ ಸಂಸ್ಕೃತ ಭಾಷೆ ಕಲಿಸಿ! – ವಿದ್ಯುತ್ ಸಚಿವ ಸುದಿನ್ ಢವಳೀಕರ್

ಸಂಸ್ಕೃತ ಭಾಷೆಯು ಎಲ್ಲಾ ಭಾಷೆಗಳ ಜನನಿಯಾಗಿದೆ. ಸಂಸ್ಕೃತದ ಅಧ್ಯಯನದಿಂದ ವ್ಯಕ್ತಿಯ ಆಚಾರ, ವಿಚಾರ ಮತ್ತು ಉಚ್ಚಾರ ಶುದ್ಧವಾಗುತ್ತದೆ. ಆದ್ದರಿಂದ, ಶಾಲೆಗಳಲ್ಲಿ ಸಂಸ್ಕೃತ ಭಾಷೆಯನ್ನು ಕಲಿಸಬೇಕು

‘ಕನ್ನಡ ಭಾಷೆಯು ತಮಿಳು ಭಾಷೆಯಿಂದ ಬಂದಿದೆಯಂತೆ’- Kamal Haasan

ಎಲ್ಲಾ ಭಾಷೆಗಳ ಜನನಿ ಸಂಸ್ಕೃತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಅದರ ಸಂರಕ್ಷಣೆಗಾಗಿ ಈಗ ಯುದ್ಧೋಪಾದಿಯಲ್ಲಿ ಪ್ರಯತ್ನಗಳು ಮಾಡಬೇಕು!

Students Pursuing Career In Priesthood! : ಉಡುಪಿ ವಿದ್ಯಾರ್ಥಿಗಳು ಪೌರೋಹಿತ್ಯದಲ್ಲಿ ‘ಕೆರಿಯರ್’ ಮಾಡುತ್ತಿದ್ದಾರೆ!

ಉಡುಪಿಯ ಪುತ್ತಿಗೆ ಮಠದ ಆಡಳಿತದಲ್ಲಿ ನಡೆಯುತ್ತಿರುವ ಸುಗುಣ ಶಾಲೆಯ ವಿದ್ಯಾರ್ಥಿಗಳು ಮಾತ್ರ ಪೌರೋಹಿತ್ಯದಲ್ಲಿ ‘ಕೆರಿಯರ್’ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ.

Sanskrit at Mahakumbh : ಸಂಸ್ಕೃತ ಭಾಷೆಯನ್ನು ಪ್ರಸಾರ ಮಾಡಲು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಮಹಾಕುಂಭ ಪರ್ವದಲ್ಲಿ ಸಹಭಾಗ

ಕುಲಪತಿ ಪ್ರಾ. ಡಾ. ಶ್ರೀನಿವಾಸ್ ವರಖೆಡೆ ಅವರ ಮಾರ್ಗದರ್ಶನದಲ್ಲಿ, ಒಟ್ಟು 13 ಶಾಖೆಗಳಿದ್ದು, ಅವುಗಳ ಮೂಲಕ ಒಟ್ಟು 27 ಸಂಸ್ಕೃತ ಕಾಲೇಜುಗಳು ಮತ್ತು 100 ಕ್ಕೂ ಹೆಚ್ಚು ಸಂಸ್ಕೃತ ಭಾಷಾ ಶಿಕ್ಷಣ ಕೇಂದ್ರಗಳನ್ನು ನಡೆಸಲಾಗುತ್ತಿದೆ.

ಸಂಸ್ಕೃತ ಕಲಿಯಲು ಇಸ್ರೇಲ್ ನಿಂದ ಕರ್ನಾಟಕಕ್ಕೆ ಬಂದ ವಿದ್ಯಾರ್ಥಿ ತಂಡ !

ವಿದೇಶಿ ವಿದ್ಯಾರ್ಥಿಗಳು ಭಾರತಕ್ಕೆ ಬಂದು ಸಂಸ್ಕೃತ ಕಲಿಯುತ್ತಾರೆ, ಹಾಗೂ ಭಾರತದಲ್ಲಿ ಕಾಂಗ್ರೆಸ್ಸಿನಂತ ಪಕ್ಷವು ಸಂಸ್ಕೃತವನ್ನು ‘ಮೃತ ಭಾಷೆ’ ಎಂದು ಹೇಳಿ ಅದನ್ನು ಅಂತಗೊಳಿಸುವ ಪ್ರಯತ್ನ ಮಾಡುತ್ತವೆ ಎಂಬುದು ಅಸಮಾಧಾನಕರ ವಿಷಯ !

Exclusive News : ೨೦೧೫ ರಿಂದ ಸಂಸ್ಕೃತಕ್ಕೆ ಅನುದಾನ ಇಲ್ಲ; ಆದರೆ ಉರ್ದುಗಾಗಿ ಕೋಟಿಗಟ್ಟಲೆ ಖರ್ಚು !

ಸಂಸ್ಕೃತದ ಮಹತ್ವ ತಿಳಿದಿರುವ ವಿದೇಶಿ ನಾಗರಿಕರು ಹಾಗೂ ಅದರ ನಿರ್ಲಕ್ಷ ಮಾಡುವ ಸ್ವಾತಂತ್ರ್ಯದ ನಂತರದ ೭೭ ವರ್ಷದಲ್ಲಿನ ಎಲ್ಲಾ ರಾಜಕಾರಣಿಗಳು ! ಇದರಿಂದ ಹಿತ್ತಲ ಗಿಡ ಮದ್ದಲ್ಲ, ಹೀಗೆ ಚಿತ್ರ ನಿರ್ಮಾಣವಾಗಿದೆ. ಇದು ಇಲ್ಲಿಯವರೆಗೆ ಎಲ್ಲಾ ರಾಜಕಾರಣಿಗಳಿಗೂ ಲಜ್ಜಾಸ್ಪದ !

ಸಂಸ್ಕೃತದ ಮೇಲಿನ ದಾಳಿಕೋರರ ಮುಖವಾಡಗಳನ್ನು ಗುರುತಿಸಿ ಅವರ ವಿರುದ್ಧ ಹೋರಾಡಬೇಕು ! – ಅಭಿಜೀತ ಜೋಗ್, ವ್ಯವಸ್ಥಾಪಕ ನಿರ್ದೇಶಕ, ‘ಪ್ರತಿಸಾದ್’ ಕಮ್ಯುನಿಕೇಷನ್

ಸ್ವಾತಂತ್ರ್ಯಾನಂತರ ಇತಿಹಾಸ ಮತ್ತು ಶಿಕ್ಷಣಗಳ ಮೇಲೆ ಕಮ್ಯುನಿಸ್ಟರ ಪ್ರಾಬಲ್ಯ ಉಳಿದಿದೆ. ಭಾರತದ ವಿಭಜನೆಯು ಕಮ್ಯುನಿಸ್ಟರ ನೀತಿಯಾಗಿದೆ.

ದೇವವಾಣಿ ಸಂಸ್ಕೃತವು ದೇಶದ ಮೊದಲ ನೆಚ್ಚಿನ ಭಾಷೆ ಮಾಡಬೇಕಾಗಿದೆ ! – ರಾಜ್ಯಪಾಲ ರಮೇಶ ಬೈಸ

ದೇಶದ ವರ್ತಮಾನಕಾಲದಲ್ಲಿ ಮತ್ತು ಭವಿಷ್ಯದಲ್ಲಿ ಸಂಸ್ಕೃತವಿಲ್ಲದೆ ಸಾಧ್ಯವಿಲ್ಲ. ಸಂಸ್ಕೃತವು ಜಗತ್ತಿನಲ್ಲಿ ಇತರ ಭಾಷೆಗಳ ಜನನಿ ಆಗಿದೆ; ಆದರೆ ಶಿಕ್ಷಣ, ವೈದ್ಯಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಆಂಗ್ಲ ಭಾಷೆಯ ಪ್ರಭಾವವಿರುವುದು ದುರಾದೃಷ್ಟಕರವಾಗಿದೆ.

ಜಗದ್ಗುರು ರಾಮಭದ್ರಾಚಾರ್ಯ ಮತ್ತು ಗುಲ್ಜಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆ

ಚಿತ್ರಕೂಟದ ತುಳಸಿ ಪೀಠದ ಸಂಸ್ಥಾಪಕ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಮತ್ತು ಖ್ಯಾತ ಸಾಹಿತಿ ಗುಲ್ಜಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಸಂಸ್ಕೃತ ಶಬ್ದಕೋಶ (ನಿಘಂಟು) ಯೋಜನೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ಪುನಶ್ಚೇತನಗೊಳ್ಳಲಿದೆ!

ಡೆಕ್ಕನ್ ಕಾಲೇಜು ಅಭಿಮತ ವಿದ್ಯಾಪೀಠದಲ್ಲಿ ಕಳೆದ 75 ವರ್ಷಗಳಿಂದ ನಡೆದಿರುವ ಸಂಸ್ಕೃತ ಶಬ್ದಕೋಶ(ನಿಘಂಟು) ಯೋಜನೆಗೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ಪುನರುಜ್ಜೀವನ ದೊರೆಯಲಿದೆ.