Sanatan Sanstha : ಸನಾತನ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಪುಣೆಯಲ್ಲಿ ‘ಸನಾತನ ಗೌರವ ದಿಂಡಿ(ಮೆರವಣಿಗೆ) !

ದೇವರ ಮತ್ತು ಸಂತರ ಪಲ್ಲಕ್ಕಿಗಳೊಂದಿಗೆ 70 ಕ್ಕೂ ಹೆಚ್ಚು ತಂಡಗಳ ಸಹಭಾಗ !

‘ಸನಾತನ ಪ್ರಭಾತ’ ಅಂತರಂಗದ ಪರಿವರ್ತನೆಯ ಸಾಧನ ! – ಯೋಗೆಶ್ ಜಲತಾರೆ, ಸಮೂಹ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ

ತಮ್ಮ 26 ವರ್ಷಗಳ ಸಾಧನೆಯ ಕಾಲಾವಧಿಯಲ್ಲಿ ಜಲತಾರೆ ಅವರು ವಿವಿಧ ಸೇವೆಯ ಜವಾಬ್ದಾರಿಯನ್ನು ವಹಿಸಿಕೊಂಡು ಸನಾತನ ಪ್ರಭಾತ ಹಾಗೆಯೇ ಧರ್ಮಪ್ರಸಾರದ ಕಾರ್ಯದಲ್ಲಿ ಸಿಂಹಪಾಲು ವಹಿಸಿಕೊಂಡಿದ್ದಾರೆ.

ಸನಾತನ ಸಂಸ್ಥೆಯ ಕಾರ್ಯಕ್ಕಾಗಿ ಜ್ಞಾನಶಕ್ತಿ ಮತ್ತು ಚೈತನ್ಯಶಕ್ತಿ ಪೂರೈಸುವ ಸನಾತನದ ಗ್ರಂಥ ಸಂಪತ್ತು !

ಧರ್ಮ, ಅಧ್ಯಾತ್ಮ, ವಿವಿಧ ಸಾಧನಾಮಾರ್ಗ, ದೇವತೆ, ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆ, ಕಲೆ, ಬಾಲಸಂಸ್ಕಾರ, ಮಕ್ಕಳ ವಿಕಾಸ, ಆಯುರ್ವೇದ ಇವುಗಳಂತಹ ವಿಷಯಗಳಲ್ಲಿ ಸನಾತನದ ಗ್ರಂಥಗಳಿವೆ.

ರಾಮರಾಜ್ಯದ (ಹಿಂದೂ ರಾಷ್ಟ್ರದ) ಪ್ರತಿಕೃತಿ ಆಗಿರುವ ಸನಾತನದ ಆಶ್ರಮ !

ಸನಾತನ ಆಶ್ರಮದಲ್ಲಿನ ಸ್ವಯಂಶಿಸ್ತು, ನಿಯೋಜನಬದ್ಧತೆ, ಪ್ರೇಮಭಾವ ಮುಂತಾದವುಗಳಿಂದ ಆಶ್ರಮವು ಭಾವಿ ಹಿಂದೂ ರಾಷ್ಟ್ರದ (ರಾಮ ರಾಜ್ಯದ) ಪ್ರತಿಕೃತಿಯ ಅನುಭವವಾಗುತ್ತದೆ.

ಸನಾತನದ … ಸಾಮರ್ಥ್ಯ !

‘ಸಾಮರ್ಥ್ಯವಿದೆ ಚಳುವಳಿಯಲ್ಲಿ | ಯಾರ‍್ಯಾರು ಭಾಗವಹಿಸುವರೋ ಅವರದ್ದು | ಆದರೆ ಅಲ್ಲಿ ಭಗವಂತನ ಆಧಿಷ್ಠಾನ ಇರಬೇಕು |’ ಎಂಬ ಸಮರ್ಥ ರಾಮದಾಸ ಸ್ವಾಮಿಯವರ ಉಕ್ತಿಯನ್ನು ಸಾಕ್ಷಾತ್ ಅನುಭವಿಸುವ ಮತ್ತು ಅದರ ಅನುಭೂತಿ ನೀಡುವ ಸನಾತನ ಸಂಸ್ಥೆಯು ಅದ್ವಿತೀಯವಾಗಿದೆ

ಸನಾತನ ಸಂಸ್ಥೆ, ಎಂದರೆ ಸಾಧಕನನ್ನು ಆತನ ಧ್ಯೇಯದ ಕಡೆಗೆ ಕರೆದುಕೊಂಡು ಹೋಗುವ ಸಂಸ್ಥೆ ಮತ್ತು ಸನಾತನದ ಸಾಧಕರು ಎಂದರೆ ವಿವಿಧ ಗುಣಗಳ ಸಮುಚ್ಚಯ !

ಪ.ಪೂ. ಭಕ್ತರಾಜ ಮಹಾರಾಜರ ಭಕ್ತರು ಸನಾತನದ ರಾಮನಾಥಿಯ ಆಶ್ರಮದಲ್ಲಿ ಕೆಲವು ದಿನ ವಾಸ್ತವ್ಯ ಮಾಡಿದ ನಂತರ ಅವರ ಟ್ರಸ್ಟಿನ ಅಧ್ಯಕ್ಷ ಶ್ರೀ. ಶರದ ಬಾಪಟ ಇವರು ಪ.ಪೂ. ಡಾ. ಆಠವಲೆ ಇವರಿಗೆ ಬರೆದಿರುವ ಪತ್ರ

ಸನಾತನ ಧರ್ಮದ ಅಸ್ತಿತ್ವವನ್ನು ಉಳಿಸಲು ಪ್ರಯತ್ನನಿರತ ಸನಾತನ ಸಂಸ್ಥೆ !

ಸನಾತನ ಧರ್ಮ ಮತ್ತು ಸನಾತನ ಸಂಸ್ಕೃತಿ ಇವು ಜಗತ್ತಿನಲ್ಲಿನ ಅತ್ಯಂತ ಶ್ರೇಷ್ಠ ಸಂಸ್ಕೃತಿಯಾಗಿವೆ. ಸನಾತನದ ಅರ್ಥ ‘ನಿತ್ಯ ನೂತನ ಎಂದಾಗಿದೆ, ಅಂದರೆ ಸನಾತನ ಧರ್ಮ ಮತ್ತು ಸನಾತನ ಸಂಸ್ಕೃತಿ ಎಂದಿಗೂ ಕಾಲಬಾಹ್ಯವಾಗುವುದಿಲ್ಲ. ‘ಈ ಧರ್ಮದ ಮೂಲ ತತ್ತ್ವಗಳು ನಿಸರ್ಗದ ನಿಯಮಕ್ಕೆ ಅನುಸರಿಸಿವೆ, ಇಂತಹ ಸನಾತನ ಧರ್ಮವನ್ನು ನಶಿಸಲು ಅನೇಕ ಶತಕಗಳಿಂದ ವಿದೇಶಿ ಆಕ್ರಮಣಕಾರರು ಪ್ರಯತ್ನಿಸಿದರು. ಜಗತ್ತಿನ ಅನೇಕ ಪ್ರಾಚೀನ ಸಂಸ್ಕೃತಿ ಮತ್ತು ಧರ್ಮಗಳು ನಾಶವಾದವು; ಆದರೆ ಹಿಂದೂ ಧರ್ಮವು ತನ್ನ ವೈಶಿಷ್ಟ್ಯಗಳಿಂದಾಗಿ ಇಂದಿಗೂ ಉಳಿದುಕೊಂಡಿದೆ. ಕಾಲದ ಪ್ರವಾಹದಲ್ಲಿ … Read more

ಹಿಂದೂ ಧರ್ಮದ ಉಳಿವಿಗಾಗಿ ಎಲ್ಲ ವಿಧದ ಮಾಧ್ಯಮಗಳನ್ನು ಯಥೋಚಿತ ಬಳಸುವ ‘ಸನಾತನ ಸಂಸ್ಥೆ !

ಆಧುನಿಕ ಕಾಲದ ಎಲ್ಲ ಪ್ರಚಾರ ಮತ್ತು ಪ್ರಸಾರ ಮಾಧ್ಯಮಗಳ ಆಧಾರ ಪಡೆದು ಹಿಂದೂ ಧರ್ಮದ ಉಳಿವಿಗಾಗಿ ‘ಸನಾತನ ಸಂಸ್ಥೆಯು ಅವಿರತ ಪ್ರಯತ್ನಿಸುತ್ತಿದೆ.

ಸನಾತನ ಸಂಸ್ಥೆ ಆನಂದಮಯ ಜೀವನದ ಮಾರ್ಗ

ಗುರುಕೃಪಾಯೋಗದ ಮೂಲಕ ಆನಂದ (ಮೋಕ್ಷ) ಪ್ರಾಪ್ತಿಯ ವಿಹಂಗಮ ಮಾರ್ಗ ತೋರಿಸುವ ಸನಾತನ ಸಂಸ್ಥೆ !

ಸಾಧನೆಗಾಗಿ ತನು, ಮನ, ಧನ ಅರ್ಪಿಸಲು ಕಲಿಸುವ ಏಕೈಕ ಸನಾತನ ಸಂಸ್ಥೆ !

ಕೇವಲ ಸನಾತನ ಸಂಸ್ಥೆಯಲ್ಲಿ ಮಾತ್ರ ಪ್ರಾರಂಭಿಕ ಸತ್ಸಂಗದಿಂದಲೇ ತ್ಯಾಗದ ಬೀಜಾರೋಪಣೆ ಮಾಡಲಾಗು ತ್ತದೆ. ಇದೇ ಕಾರಣದಿಂದ ಇತರ ಸಂಪ್ರದಾಯಗಳ ತುಲನೆಯಲ್ಲಿ ಸನಾತನದ ಸಾಧಕರ ಆಧ್ಯಾತ್ಮಿಕ ಉನ್ನತಿಯು ಶೀಘ್ರವಾಗಿ ಆಗುತ್ತಿದೆ !