ಸಾಧನೆಗಾಗಿ ತನು, ಮನ, ಧನ ಅರ್ಪಿಸಲು ಕಲಿಸುವ ಏಕೈಕ ಸನಾತನ ಸಂಸ್ಥೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಆಧ್ಯಾತ್ಮಿಕ ಉನ್ನತಿಗಾಗಿ ಸಾಧನೆ ಮಾಡುವಾಗ ‘ತ್ಯಾಗವು ಒಂದು ಮಹತ್ವದ ಹಂತ ವಾಗಿರುತ್ತದೆ, ಇದರಲ್ಲಿ ತನು, ಮನ ಮತ್ತು ಧನಗಳನ್ನು ಗುರುಗಳಿಗೆ ಅಥವಾ ಈಶ್ವರನಿಗೆ ಅರ್ಪಿಸುವುದು ಆವಶ್ಯಕವಾಗಿದೆ. ಅನೇಕ ಸಂಪ್ರದಾಯಗಳು ತಮ್ಮ ಭಕ್ತರಿಗೆ ನಾಮ, ಸತ್ಸಂಗ ಗಳಂತಹ ತಾತ್ತ್ವಿಕ ವಿಷಯಗಳನ್ನು ಕಲಿಸುತ್ತವೆ. ಆದರೆ ತ್ಯಾಗದ ವಿಷಯದಲ್ಲಿ ಯಾರೂ ಕಲಿಸುವುದಿಲ್ಲ. ಕೇವಲ ಸನಾತನ ಸಂಸ್ಥೆಯಲ್ಲಿ ಮಾತ್ರ ಪ್ರಾರಂಭಿಕ ಸತ್ಸಂಗದಿಂದಲೇ ತ್ಯಾಗದ ಬೀಜಾರೋಪಣೆ ಮಾಡಲಾಗು ತ್ತದೆ. ಇದೇ ಕಾರಣದಿಂದ ಇತರ ಸಂಪ್ರದಾಯಗಳ ತುಲನೆಯಲ್ಲಿ ಸನಾತನದ ಸಾಧಕರ ಆಧ್ಯಾತ್ಮಿಕ ಉನ್ನತಿಯು ಶೀಘ್ರವಾಗಿ ಆಗುತ್ತಿದೆ !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ