Sanatan Innocence Proved : ಡಾ. ದಾಭೋಲ್ಕರ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಸಾಧಕರ ಬಿಡುಗಡೆ

ಅಂಧ ಶ್ರದ್ಧಾ ನಿರ್ಮೂಲನ ಸಮಿತಿ(ಅಂನಿಸ), ಪ್ರಗತಿಪರರು, ಕಾಂಗ್ರೆಸ್ಸಿಗರು, ಹಾಗೆಯೇ ಸಾಮ್ಯವಾದಿಗಳಿಗೆ ಕಪಾಳಮೋಕ್ಷ !

Dabholkar Murder Case : ‘ಕೇಸರಿ ಭಯೋತ್ಪಾದನೆ’ ಸ್ಥಾಪಿಸುವ ಸಂಚು ವಿಫಲ, ನ್ಯಾಯಾಲಯದಿಂದ ಯುಎಪಿಎ ರದ್ದು !

ದಾಭೋಲ್ಕರ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು; ಸನಾತನದ ಸಾಧಕರು ದೋಷಮುಕ್ತ !

Newsmakers Achievers Awards 2024 : ಪತ್ರಕರ್ತರು, ಬರಹಗಾರರು, ಚಲನಚಿತ್ರಗಳು, ಸಾಮಾಜಿಕ ಕಾರ್ಯ, ಭಾರತೀಯ ನೃತ್ಯ ಮುಂತಾದ ವಿವಿಧ ಕ್ಷೇತ್ರಗಳ ಗಣ್ಯರ ಸನ್ಮಾನ !

ಮಹಾರಾಷ್ಟ್ರ ದಿನದಂದು ‘ಆಫ್ಟರ್‌ನೂನ್ ವಾಯ್ಸ್’ ನ ಆನ್‌ಲೈನ್ ಪತ್ರಿಕೆಯ ‘ನ್ಯೂಸ್‌ಮೇಕರ್ಸ್ ಅಚೀವರ್ಸ್ ಅವಾರ್ಡ್ 2024’ ನ 16 ನೇ ಪ್ರಶಸ್ತಿ ಪ್ರಧಾನ ಸಮಾರಂಭವು ನಾರಿಮನ್ ಪಾಯಿಂಟ್‌ನಲ್ಲಿರುವ ಯಶವಂತರಾವ ಪ್ರತಿಷ್ಠಾನದಲ್ಲಿ ನಡೆಯಿತು.

ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸರಿಗೆ ವಿಸ್ತಾರ ವಾಹಿನಿಯಿಂದ ಸತ್ಕಾರ !

ಸನಾತನ ಸಂಸ್ಥೆಯ ರಜತ ಮಹೋತ್ಸವದ ನಿಮಿತ್ತ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ವಿಸ್ತಾರ ವಾಹಿನಿಯ ಕಾರ್ಯನಿರ್ವಹಣಾ ನಿರ್ದೇಶಕರಾದ ಶ್ರೀ. ಕಿರಣ ಕುಮಾರ್‌ ಡಿ.ಕೆ ಇವರನ್ನು ಭೇಟಿ ಮಾಡಿ ಸಂಸ್ಥೆಯ ಅಧ್ಯಾತ್ಮ ಪ್ರಸಾರ ಕಾರ್ಯದ ಕುರಿತು ವಿವರಿಸಿದರು.

ಪುಣೆಯಲ್ಲಿ ಸನಾತನ ಸಂಸ್ಥೆಯ ರಜತ ಮಹೋತ್ಸವ ನಿಮಿತ್ತ ಅತ್ಯಂತ ಉತ್ಸಾಹದಿಂದ ಸನಾತನ ಗೌರವ ಉತ್ಸವ ನೆರವೇರಿತು

ಉತ್ಸವದ ಹಿಂದಿನ ದಿನ ಅಂದರೆ ಎಪ್ರಿಲ್ 20 ರ ಸಾಯಂಕಾಲ ಧಾರಾಕಾರ ಮಳೆ ಬಂದಿತ್ತು. ಇದರಿಂದ ಉತ್ಸವ ಸಾಗುವ ಮಾರ್ಗದ ಶುದ್ಧಿಯನ್ನೇ ವರುಣ ದೇವನು ಮಾಡಿದನು. ಇದರಿಂದ ವಾತಾವರಣದ ಉಷ್ಣತೆ ಕಡಿಮೆಯಾಗಿ ಉತ್ಸವದ ದಿನದಂದು ವಾತಾವರಣದಲ್ಲಿ ತಂಪು ಎನಿಸುತ್ತಿತ್ತು.

Sanatan Sanstha : ಸನಾತನ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಪುಣೆಯಲ್ಲಿ ‘ಸನಾತನ ಗೌರವ ದಿಂಡಿ(ಮೆರವಣಿಗೆ) !

ದೇವರ ಮತ್ತು ಸಂತರ ಪಲ್ಲಕ್ಕಿಗಳೊಂದಿಗೆ 70 ಕ್ಕೂ ಹೆಚ್ಚು ತಂಡಗಳ ಸಹಭಾಗ !

‘ಸನಾತನ ಪ್ರಭಾತ’ ಅಂತರಂಗದ ಪರಿವರ್ತನೆಯ ಸಾಧನ ! – ಯೋಗೆಶ್ ಜಲತಾರೆ, ಸಮೂಹ ಸಂಪಾದಕರು, ‘ಸನಾತನ ಪ್ರಭಾತ’ ನಿಯತಕಾಲಿಕೆ

ತಮ್ಮ 26 ವರ್ಷಗಳ ಸಾಧನೆಯ ಕಾಲಾವಧಿಯಲ್ಲಿ ಜಲತಾರೆ ಅವರು ವಿವಿಧ ಸೇವೆಯ ಜವಾಬ್ದಾರಿಯನ್ನು ವಹಿಸಿಕೊಂಡು ಸನಾತನ ಪ್ರಭಾತ ಹಾಗೆಯೇ ಧರ್ಮಪ್ರಸಾರದ ಕಾರ್ಯದಲ್ಲಿ ಸಿಂಹಪಾಲು ವಹಿಸಿಕೊಂಡಿದ್ದಾರೆ.

ಸನಾತನ ಸಂಸ್ಥೆಯ ಕಾರ್ಯಕ್ಕಾಗಿ ಜ್ಞಾನಶಕ್ತಿ ಮತ್ತು ಚೈತನ್ಯಶಕ್ತಿ ಪೂರೈಸುವ ಸನಾತನದ ಗ್ರಂಥ ಸಂಪತ್ತು !

ಧರ್ಮ, ಅಧ್ಯಾತ್ಮ, ವಿವಿಧ ಸಾಧನಾಮಾರ್ಗ, ದೇವತೆ, ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆ, ಕಲೆ, ಬಾಲಸಂಸ್ಕಾರ, ಮಕ್ಕಳ ವಿಕಾಸ, ಆಯುರ್ವೇದ ಇವುಗಳಂತಹ ವಿಷಯಗಳಲ್ಲಿ ಸನಾತನದ ಗ್ರಂಥಗಳಿವೆ.

ರಾಮರಾಜ್ಯದ (ಹಿಂದೂ ರಾಷ್ಟ್ರದ) ಪ್ರತಿಕೃತಿ ಆಗಿರುವ ಸನಾತನದ ಆಶ್ರಮ !

ಸನಾತನ ಆಶ್ರಮದಲ್ಲಿನ ಸ್ವಯಂಶಿಸ್ತು, ನಿಯೋಜನಬದ್ಧತೆ, ಪ್ರೇಮಭಾವ ಮುಂತಾದವುಗಳಿಂದ ಆಶ್ರಮವು ಭಾವಿ ಹಿಂದೂ ರಾಷ್ಟ್ರದ (ರಾಮ ರಾಜ್ಯದ) ಪ್ರತಿಕೃತಿಯ ಅನುಭವವಾಗುತ್ತದೆ.

ಸನಾತನದ … ಸಾಮರ್ಥ್ಯ !

‘ಸಾಮರ್ಥ್ಯವಿದೆ ಚಳುವಳಿಯಲ್ಲಿ | ಯಾರ‍್ಯಾರು ಭಾಗವಹಿಸುವರೋ ಅವರದ್ದು | ಆದರೆ ಅಲ್ಲಿ ಭಗವಂತನ ಆಧಿಷ್ಠಾನ ಇರಬೇಕು |’ ಎಂಬ ಸಮರ್ಥ ರಾಮದಾಸ ಸ್ವಾಮಿಯವರ ಉಕ್ತಿಯನ್ನು ಸಾಕ್ಷಾತ್ ಅನುಭವಿಸುವ ಮತ್ತು ಅದರ ಅನುಭೂತಿ ನೀಡುವ ಸನಾತನ ಸಂಸ್ಥೆಯು ಅದ್ವಿತೀಯವಾಗಿದೆ