‘ಸನಾತನ ಪ್ರಭಾತದ ಚಂದಾದಾರರಾಗಿ !’

‘ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ ಹಣ ೪೦೦ ರೂಪಾಯಿ ಇದ್ದು ಒಂದು ಸಂಚಿಕೆಯ ಹಣ ೮ ರೂಪಾಯಿ ಇದೆ.

ಅಶುಭ ಕಾಲದಲ್ಲಿ ಜನಿಸಿದ ಶಿಶುವಿನ ‘ಜನನಶಾಂತಿ’ ಮಾಡುವುದು ಏಕೆ ಆವಶ್ಯಕವಾಗಿದೆ ?

ಅಶುಭ ಕಾಲದಲ್ಲಿ ಜನ್ಮಪಡೆದ ಜೀವಗಳಿಗೆ ಅವುಗಳ ಪ್ರಾರಬ್ಧದ ತೀವ್ರತೆಗನುಸಾರ ವಿವಿಧ ತೊಂದರೆಗಳಾಗುತ್ತವೆ. ಮಂದ ಪ್ರಾರಬ್ಧವಿರುವ ಜೀವದ ಜನ್ಮ ಅಶುಭ ಕಾಲದಲ್ಲಾದರೆ, ಅದಕ್ಕೆ ಮೇಲಿಂದ ಮೇಲೆ ಜ್ವರ ಬರುವುದು, ಆಯಾಸವಾಗುವುದು, ಕೆಟ್ಟ ಕನಸುಗಳು ಬೀಳುವುದು ಮುಂತಾದ ತೊಂದರೆಗಳಾಗುತ್ತವೆ.

`ಸನಾತನ ಪ್ರಭಾತ’ದಂತೆ ಹಿಂದೂ ರಾಷ್ಟ್ರದ ಪ್ರಚಾರಕರಾಗಲು ನಿಶ್ಚಯಿಸಿ ! – (ಪರಾತ್ಪರ ಗುರು) ಡಾ. ಆಠವಲೆ

‘ಸನಾತನ ಪ್ರಭಾತ’ವು ಹಿಂದೂ ರಾಷ್ಟçದ ಸ್ಥಾಪನೆಗಾಗಿ ಸಮರ್ಪಿತವಾದ ಭಾರತದ ಏಕೈಕ ನಿಯತಕಾಲಿಕೆಯಾಗಿದೆ. `ಸನಾತನ ಪ್ರಭಾತ’ದಲ್ಲಿ ರಾಷ್ಟ್ರ ಮತ್ತು ಧರ್ಮವು ಎದುರಿಸುತ್ತಿರುವ ಆಪತ್ತುಗಳ ಕುರಿತು ಜಾಗೃತಿ ಮಾಡುವ ವಾರ್ತೆಗಳನ್ನು ಮತ್ತು ಲೇಖನಗಳನ್ನು ಪ್ರಕಾಶಿಸಲಾಗುತ್ತದೆ.

ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ ‘ಸನಾತನ ಪ್ರಭಾತ’ದ ಕಚೇರಿಯ ಚೈತನ್ಯಮಯ ವಾಸ್ತುವಿನಲ್ಲಿರುವ ಮಾಹಿತಿ ಫಲಕದಲ್ಲಿರುವ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರದಲ್ಲಾಗಿರುವ ಆಶ್ಚರ್ಯಕರ ಬದಲಾವಣೆ !

ಎಲ್ಲರಿಗೂ ಧರ್ಮಶಿಕ್ಷಣ ನೀಡಿ ರಾಷ್ರ್ಟ-ಧರ್ಮಕ್ಕಾಗಿ ಕೃತಿಶೀಲರನ್ನಾಗಿಸುವುದು ಮತ್ತು ಹಿಂದೂ ರಾಷ್ರ್ಟ ಸ್ಥಾಪನೆಗಾಗಿ ಸಂಘಟಿಸುವುದು, ಎಂಬ ಧ್ಯೇಯವನ್ನಿಟ್ಟು ‘ಸನಾತನ ಪ್ರಭಾತ’ವು ಕಳೆದ ೨೩ ವರ್ಷಗಳಿಂದ ಕಾರ್ಯವನ್ನು ಮಾಡುತ್ತಿದೆ.

`ಸನಾತನ ಪ್ರಭಾತ’ದ ಕುರಿತು ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಗೌರವೋದ್ಗಾರ !

`ಸನಾತನ ಪ್ರಭಾತ’ವು ಕೇವಲ ಸುದ್ದಿಸಂಗ್ರಹದ ಪತ್ರಿಕೆಯಲ್ಲ, ನಿಜವಾದ ಅರ್ಥದಲ್ಲಿ ಸಮಾಜಪ್ರಬೋಧನೆಯ ನಿಯತಕಾಲಿಕೆ !

ಸರ್ವಪ್ರಥಮ ಹಾಗೂ ನಿತ್ಯನೂತನ `ಸನಾತನ ಪ್ರಭಾತ’…!

ಸನಾತನ ಪ್ರಭಾತವು ಇತರ ಪತ್ರಿಕೆಗಳಿಗಿಂತ ಆಧ್ಯಾತ್ಮಿಕ ಸ್ತರದಲ್ಲಿ ವಿಭಿನ್ನವಾಗಿಯಂತೂ ಇದ್ದೇ ಇದೆ; ಆದರೆ ಪತ್ರಿಕಾರಂಗದ ವಿಚಾರ ಮಾಡುವಾಗ ಸನಾತನ ಪ್ರಭಾತವು ಮೊತ್ತಮೊದಲ ಬಾರಿ ಪ್ರಕಟಿಸಿದ ಕೆಲವು ವೈಶಿಷ್ಟ÷್ಯಪೂರ್ಣ ವಿಷಯಗಳಿವೆ, ಅದರಲ್ಲಿನ ಕೆಲವು ವಿಷಯಗಳನ್ನು ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ದಿನಪತ್ರಿಕೆ ಮತ್ತು ವಾರ್ತಾವಾಹಿನಿಗಳು ಈಗ ಬಿತ್ತರಿಸುತ್ತಿವೆ.

ಹಣದ ದುರಾಸೆಯಿಂದ ದಾರಿತಪ್ಪಿದ ಈಗಿನ ಪತ್ರಿಕೋದ್ಯಮ !

ಸಮಾಜಮನಸ್ಸು ತಯಾರಾಗುವಾಗ ಪತ್ರಿಕೋದ್ಯಮದ ಸ್ಥಾನ ಅತ್ಯಂತ ಮಹತ್ವದ್ದಾಗಿರುತ್ತದೆ. ಸದ್ಯದ ಪತ್ರಿಕೋದ್ಯಮವನ್ನು ನೋಡಿದರೆ, ಈಗ ಸಮಾಜ ತಯಾರಾಗುತ್ತಿದೆಯೋ ಅಥವಾ ಹಾಳಾಗುತ್ತಿದೆ’ ಎಂಬ ಪ್ರಶ್ನೆ ಎದುರಾಗುತ್ತದೆ. ಪತ್ರಕರ್ತರು ಸಮಾಜಹಿತವನ್ನು ಸಾಧಿಸುವ ಪತ್ರಿಕೋದ್ಯಮವನ್ನು ಮಾಡಬೇಕು.

‘ಸನಾತನ ಪ್ರಭಾತ’ದ ಸಂಚಿಕೆಗಳನ್ನು ರದ್ದಿಯಲ್ಲಿ ಕೊಡುವಾಗ ಸರಿಯಾದ ಕಾಳಜಿಯನ್ನು ವಹಿಸಬೇಕು !

ವಾಚಕರು ‘ಸನಾತನ ಪ್ರಭಾತ’ದ ಸಂಚಿಕೆಗಳನ್ನು ರದ್ದಿಯಲ್ಲಿ ಮಾರಾಟವನ್ನು ಮಾಡದೇ ಅವುಗಳನ್ನು ‘ರಿಸೈಕಲಿಂಗ್’ ಮಾಡುವವರಿಗೆ ಮಾರಾಟ ಮಾಡಬೇಕು, ಅಂದರೆ ಈ ಸಂಚಿಕೆಗಳ ಕಾಗದಗಳನ್ನು ನೀರಿನಲ್ಲಿ ನೆನೆಸಿ, ಮುದ್ದೆ ಮಾಡಿ ಅವುಗಳನ್ನು ಪುನಃ ಬಳಸಬಹುದು.

ಪ್ರತಿಯೊಬ್ಬ ಪತ್ರಕರ್ತನೂ ವಾರ್ತೆಯ ಮೂಲಕ ಚಳುವಳಿಯನ್ನು ಹೇಗೆ ನಿರ್ಮಿಸಬಹುದು ಅದಕ್ಕಾಗಿ ಪ್ರಯತ್ನಿಸಬೇಕು ! – ಶ್ರೀ. ನಾಗೇಶ ಗಾಡೆ, ಸಮೂಹ ಸಂಪಾದಕರು, ಸನಾತನ ಪ್ರಭಾತ

ಪ್ರತಿಯೊಬ್ಬ ಪತ್ರಕರ್ತನೂ ವಾರ್ತೆಯ ಮೂಲಕ ಚಳುವಳಿಯನ್ನು ಹೇಗೆ ನಿರ್ಮಿಸಬಹುದು ಅದಕ್ಕಾಗಿ ಪ್ರಯತ್ನಿಸಬೇಕು ! – ಶ್ರೀ. ನಾಗೇಶ ಗಾಡೆ, ಸಮೂಹ ಸಂಪಾದಕರು, ಸನಾತನ ಪ್ರಭಾತ