ರಾಮರಾಜ್ಯದ (ಹಿಂದೂ ರಾಷ್ಟ್ರದ) ಪ್ರತಿಕೃತಿ ಆಗಿರುವ ಸನಾತನದ ಆಶ್ರಮ !
ಸನಾತನ ಆಶ್ರಮದಲ್ಲಿನ ಸ್ವಯಂಶಿಸ್ತು, ನಿಯೋಜನಬದ್ಧತೆ, ಪ್ರೇಮಭಾವ ಮುಂತಾದವುಗಳಿಂದ ಆಶ್ರಮವು ಭಾವಿ ಹಿಂದೂ ರಾಷ್ಟ್ರದ (ರಾಮ ರಾಜ್ಯದ) ಪ್ರತಿಕೃತಿಯ ಅನುಭವವಾಗುತ್ತದೆ.
ಸನಾತನ ಆಶ್ರಮದಲ್ಲಿನ ಸ್ವಯಂಶಿಸ್ತು, ನಿಯೋಜನಬದ್ಧತೆ, ಪ್ರೇಮಭಾವ ಮುಂತಾದವುಗಳಿಂದ ಆಶ್ರಮವು ಭಾವಿ ಹಿಂದೂ ರಾಷ್ಟ್ರದ (ರಾಮ ರಾಜ್ಯದ) ಪ್ರತಿಕೃತಿಯ ಅನುಭವವಾಗುತ್ತದೆ.
ತನು, ಮನ ಮತ್ತು ಧನ ಸಮರ್ಪಿತ ಸಾಧಕರ ಕಾರ್ಯಕ್ಕೆ ಸಾಟಿಯೇ ಇಲ್ಲ !
ಆಶ್ರಮದಲ್ಲಿ ಬರುವ ಮೊದಲು ಸ್ವಲ್ಪ ನಡೆದರೂ ನೋಯುತ್ತಿದ್ದ ನನ್ನ ಕಾಲುಗಳು ಆಶ್ರಮಕ್ಕೆ ಬಂದ ನಂತರ ನೋಯಲೇ ಇಲ್ಲ – ಕು. ಮೊನಿಕಾ ಆರ್.
ಭೋಪಾಲದಲ್ಲಿನ ಕಟ್ಟಡಕಾಮಗಾರಿಯ ಉದ್ಯಮದಲ್ಲಿರುವ ಶ್ರೀ. ರಘುನಂದನ ಸಿಂಹ ರಾಜಪೂತ ರವರು ಇತ್ತೀಚೆಗೆ ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಸದಾಶಯದಿಂದ ಭೇಟಿ ನೀಡಿದರು.
ಯಾರು ಕೇವಲ ಒಂದು ಪ್ರವಾಸಿತಾಣ ಎಂದು ಆಶ್ರಮ ನೋಡುವ ಉದ್ದೇಶದಿಂದ ಬರುತ್ತಾರೆ, ಅವರಿಗೆ ಆಶ್ರಮದರ್ಶನದ ನಿಜವಾದ ಅರ್ಥದಲ್ಲಿ ಯಾವುದೇ ಲಾಭವಾಗುವುದಿಲ್ಲ.
ಜನವರಿ ೨೨ ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಉದ್ಘಾಟನೆ ನಡೆಯಲಿದೆ. ಆ ಪ್ರಯುಕ್ತ ಸಪ್ತರ್ಷಿಗಳ ಆಜ್ಞೆಗನುಸಾರ ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ ಶ್ರೀರಾಮ ಸಾಲಿಗ್ರಾಮದ ಪ್ರತಿಷ್ಠಾಪನೆಯನ್ನು ಚೈತನ್ಯಮಯ ವಾತಾವರಣದಲ್ಲಿ ಮಾಡಲಾಯಿತು.
‘ಸನಾತನ ಧರ್ಮ ಸಂಸ್ಥಾಪನೆಯು ಆದಷ್ಟು ಬೇಗ ಆಗಬೇಕು, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಾಮೃತ್ಯುಯೋಗವು ತಪ್ಪಿ ಅವರಿಗೆ ಆರೋಗ್ಯಕರ ದೀರ್ಘಾಯುಷ್ಯವು ಲಭಿಸಬೇಕು ಮತ್ತು ಸಾಧಕರ ಆಧ್ಯಾತ್ಮಿಕ ತೊಂದರೆಗಳ ನಿವಾರಣೆಯಾಗ ಬೇಕು’, ಎಂಬ ಉದ್ದೇಶದಿಂದ ಈ ಯಾಗವನ್ನು ಮಾಡಲಾಯಿತು.
ರಾಮನಾಥಿ (ಗೋವಾ) ಯ ಸನಾತನ ಆಶ್ರಮಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಗಣ್ಯವ್ಯಕ್ತಿಗಳ ಅಭಿಪ್ರಾಯಗಳು
‘ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆ’ಯ ಆವಿಷ್ಕಾರ
ದಾನದಲ್ಲಿ ಧನದಾನ, ಅನ್ನದಾನ, ವಸ್ತ್ರದಾನ, ಜ್ಞಾನದಾನ ಮುಂತಾದ ವಿಧಗಳಿವೆ. ದಾನವು ಪಾಪನಾಶಕವಾಗಿದ್ದು ಅದರಿಂದ ಪುಣ್ಯಬಲ ಪ್ರಾಪ್ತಿಯಾಗುತ್ತದೆ.