
ಫೊಂಡಾ (ಗೋವಾ) – ಭೋಪಾಲದಲ್ಲಿನ ಕಟ್ಟಡಕಾಮಗಾರಿಯ ಉದ್ಯಮದಲ್ಲಿರುವ ಶ್ರೀ. ರಘುನಂದನ ಸಿಂಹ ರಾಜಪೂತ ರವರು ಇತ್ತೀಚೆಗೆ ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮಕ್ಕೆ ಸದಾಶಯದಿಂದ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಅವರ ಕುಟುಂಬದವರು ಮತ್ತು ಮಿತ್ರವೃಂದವು ಉಪಸ್ಥಿತವಿತ್ತು. ಸನಾತನದ ಸಾಧಕರಾದ ಶ್ರೀ. ಅಭಿಷೇಕ ಪೈ ಮತ್ತು ಗಿರಿಜಯ ಪ್ರಭುದೇಸಾಯಿಯವರು ಅವರಿಗೆ ಆಶ್ರಮದಲ್ಲಿ ನಡೆಯುವ ಆಧ್ಯಾತ್ಮ, ರಾಷ್ಟ್ರಧರ್ಮ ಮತ್ತು ಸಂಶೋಧನಾ ಕಾರ್ಯದ ಕುರಿತು ಮಾಹಿತಿ ನೀಡಿದರು.
ಶ್ರೀ. ರಘುನಂದನ ಸಿಂಹ ರಾಜಪೂತ ರವರು ವ್ಯಕ್ತಪಡಿದ ಅಭಿಪ್ರಾಯ !
ಆಶ್ರಮದಲ್ಲಿ ಪೂರ್ಣಕಾಲೀನ ಸಾಧನೆಯಲ್ಲಿರುವ ಸಾಧಕರು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ನಿಸ್ವಾರ್ಥ ಭಾವದಿಂದ ಅಡುಗೆ ಮನೆ, ಸನಾತನ ಪ್ರಭಾತ’ ನಿಯತಕಾಲಿಕೆಗಳ, ಗ್ರಂಥ, ತಾಂತ್ರಿಕ ಸೇವೆ, ಹಿಂದೂ ಧರ್ಮದ ಪ್ರಚಾರ-ಪ್ರಸಾರ ಹೇಗೆ ಅನೇಕ ಸೇವೆಗಳನ್ನು ಮಾಡುತ್ತಾರೆ. ಆಶ್ರಮದಲ್ಲಿನ ವಾತಾವರಣವನ್ನು ನೋಡಿ ನಮ್ಮ ಮನಸ್ಸು ತುಂಬಿಹೋಯಿತು. ಸನಾತನ ಆಶ್ರಮದಲ್ಲಿನ ಗುರುಗಳು ಮತ್ತು ಸಾಧಕರಿಗೆ ಕೋಟಿ ಕೋಟಿ ನಮನಗಳು !
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ