ದ್ವಿತೀಯ ಪಿಯುಸಿ. ಪರೀಕ್ಷೆಯಲ್ಲಿ ಮಂಗಳೂರಿನ ಶ್ರೀ. ಪಾರ್ಥ ಪೈ ಇವರ ಸುಯಶಸ್ಸು
ಇಲ್ಲಿನ ಯುವ ಸಾಧಕ ಕು. ಪಾರ್ಥ್ ಪೈ ಇವರು ದ್ವಿತೀಯ ಪಿ.ಯು.ಸಿ.ಯ ವಿಜ್ಞಾನ ಶಾಖೆಯ ಪರೀಕ್ಷೆಯ ಮೂರು ವಿಷಯಗಳಲ್ಲಿ ಶೇಕಡಾ ೧೦೦ ಮತ್ತು ಎರಡು ವಿಷಯಗಳಲ್ಲಿ ಶೇಕಡಾ ೯೮ ರಷ್ಟು ಅಂಕಗಳನ್ನು ಗಳಿಸಿದ್ದಾರೆ.
ಇಲ್ಲಿನ ಯುವ ಸಾಧಕ ಕು. ಪಾರ್ಥ್ ಪೈ ಇವರು ದ್ವಿತೀಯ ಪಿ.ಯು.ಸಿ.ಯ ವಿಜ್ಞಾನ ಶಾಖೆಯ ಪರೀಕ್ಷೆಯ ಮೂರು ವಿಷಯಗಳಲ್ಲಿ ಶೇಕಡಾ ೧೦೦ ಮತ್ತು ಎರಡು ವಿಷಯಗಳಲ್ಲಿ ಶೇಕಡಾ ೯೮ ರಷ್ಟು ಅಂಕಗಳನ್ನು ಗಳಿಸಿದ್ದಾರೆ.
‘ಸರ್ವಸಾಮಾನ್ಯ ಜೀವವು ‘ಮಾಯೆಯಲ್ಲಿ ಸಿಲುಕಬಾರದು’, ಎಂಬುದಕ್ಕಾಗಿ ಸಾಧನೆಯನ್ನು ಮಾಡುವುದು ಅವಶ್ಯಕವಾಗಿರುತ್ತದೆ. ಸಾಧನೆಯ ಮೂಲಕ ಮಾಯೆಯಿಂದ ಹೊರಗೆ ಬಿದ್ದ ನಂತರ ಜೀವವು ಸಾಧನೆಯಲ್ಲಿ ಸಿಲುಕಬಾರದು; ಎಂಬುದಕ್ಕಾಗಿ ಈಶ್ವರನು ನಿರ್ಗುಣ ಸ್ಥಿತಿಯನ್ನು ನಿರ್ಮಿಸಿದ್ದಾನೆ.
ನಮ್ಮ ಮನಸ್ಸಿಗೆ ಬಂದುದನ್ನು ಕಲಿಯುವುದಕ್ಕಿಂತ ‘ನಮಗೆ ಏನು ಹೇಳಿದ್ದಾರೆ ಮತ್ತು ಯಾವ ಶಿಕ್ಷಣವು ನಮಗೆ ವರ್ತಮಾನಕಾಲದಲ್ಲಿ ಆವಶ್ಯಕವಿದೆಯೋ’, ಅದನ್ನು ಕಲಿಯುವುದು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಒಳ್ಳೆಯದಾಗಿರುತ್ತದೆ.
ಶಿಷ್ಯನ ಜನ್ಮ-ಜನ್ಮದ ಅಜ್ಞಾನ, ಅಂಧಃಕಾರವನ್ನು ದೂರ ಮಾಡಿ ಜ್ಞಾನರೂಪಿ ಬೆಳಕನ್ನು ನೀಡಿ ಶಿಷ್ಯನನ್ನು ಮೋಕ್ಷದ ದಾರಿಯಲ್ಲಿ ಮುಂದೆ ಕರೆದುಕೊಂಡು ಹೋಗುವವರೇ ಗುರುಗಳು. ಅದಕ್ಕಾಗಿ ನಮ್ಮನ್ನು ನಾವು ಗುರುಗಳಿಗೆ ಸಮರ್ಪಣೆ ಮಾಡಿಕೊಳ್ಳಬೇಕು.
ಅಧ್ಯಾತ್ಮದಲ್ಲಿ ನಮ್ಮ ಪ್ರಗತಿಯಾದ ಹಾಗೆ, ನಮ್ಮಲ್ಲಿ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳ ಪೈಕಿ ಹೆಚ್ಚೆಚ್ಚು ಉಚ್ಚ ತತ್ತ್ವಗಳ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಅದರಂತೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರಲ್ಲಿ ವಾಯುತತ್ತ್ವವು ಹೆಚ್ಚಾಗಿದೆ.
ಜಗತ್ತಿನಲ್ಲಿನ ನೈಸರ್ಗಿಕ ಸಿಹಿ ಪದಾರ್ಥವೆಂದರೆ ‘ಜೇನುತುಪ್ಪ’. ಅದರಲ್ಲಿನ ಸಿಹಿಯನ್ನು ಈಶ್ವರನೇ ನಿರ್ಮಿಸಿದ್ದಾನೆ. ಅನೇಕ ಯುಗಗಳಿಂದ ಜೇನುನೊಣಗಳು ಜೇನುತುಪ್ಪವನ್ನು ಸಂಗ್ರಹಿಸುತ್ತವೆ. ಆ ಜೇನುನೊಣಗಳಿಗೆ ಯಾರೂ ಸಂಬಳ ಕೊಡುವುದಿಲ್ಲ.
ತಾಯಿ-ತಂದೆ ಮಕ್ಕಳಿಗೆ ಜನ್ಮದಿಂದ ಹಿಡಿದು ಸ್ವಾವಲಂಬಿ ಆಗುವವರೆಗೆ ಎಲ್ಲ ರೀತಿಯಿಂದ ಕಾಳಜಿಯನ್ನು ವಹಿಸಿದರು ಅವರ ಬಗ್ಗೆ ಕೃತಜ್ಞತೆ ಅನಿಸದೇ ಇಂದಿನ ಆಂಗ್ಲಮಾನಸಿಕತೆಯ ಯುವಕರು ತಾಯಿ-ತಂದೆಯರನ್ನು ಅವರ ವೃದ್ಧಾಪ್ಯದಲ್ಲಿ ‘ಬಳಸಿರಿ ಮತ್ತು ಎಸೆಯಿರಿ’ ಈ ಪಾಶ್ಚಾತ್ಯರ ಆಧುನಿಕ ಸಂಸ್ಕೃತಿಗನುಸಾರ ವೃದ್ಧಾಶ್ರಮದಲ್ಲಿ ಕಳುಹಿಸುತ್ತಿದ್ದಾರೆ.
ಈ ದೈವೀ ಬಾಲಕರು ಪೃಥ್ವಿಯಲ್ಲಿ ಜನಿಸುವುದು ಎಂದರೆ ದಿವ್ಯ ಮತ್ತು ಅದ್ಭುತವಾದ ಘಟನೆಯಾಗಿದೆ.
ಅವರು ‘ದ್ವಾಪರಯುಗದಲ್ಲಿಯೇ ಇಷ್ಟೊಂದು ಮಹಾ ಭಯಂಕರ ಸ್ಥಿತಿ ಇತ್ತು’, ಎಂದು ಹೇಳುತ್ತಲೇ ಆ ಪಕ್ಷಿಯು ದೊಡ್ಡ ಧ್ವನಿಯಲ್ಲಿ ಕೂಗುತ್ತಾ ಅದಕ್ಕೆ ಓ ಗೊಟ್ಟಿತು. ಈ ಸಂದರ್ಭದಲ್ಲಿ ನಮಗಿಬ್ಬರಿಗೂ, ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೈವೀ ಚೈತನ್ಯದಾಯಕ ವಾಣಿ ಮತ್ತು ಪರಮ ಚೈತನ್ಯಮಯ ಭಕ್ತಿಸತ್ಸಂಗದತ್ತ ಆ ಪಕ್ಷಿ ಆಕರ್ಷಿತವಾಗಿದೆ.
ರಥದ ಹಿಂದೆ ಮಹರ್ಲೋಕ, ಜನಲೋಕ, ತಪೋಲೋಕ ಹಾಗೂ ಸತ್ಯಲೋಕದಿಂದ ಅನೇಕ ಋಷಿ-ಮುನಿಗಳು ಶಂಖನಾದ ಮಾಡುತ್ತಾ ಸೂಕ್ಷ್ಮದಿಂದ ನಡೆಯುತ್ತಿರುವುದು ಅರಿವಾಯಿತು, ಹಾಗೂ ಅದರ ಮೇಲೆ ರೆಕ್ಕೆಗಳಿರುವ ‘ಗಂಧರ್ವರು’ ಹಾಗೂ ‘ಶ್ರೀವಿಷ್ಣುವಿನ ದೂತರು’ ಹಾರುತ್ತಿರುವುದು ಸೂಕ್ಷ್ಮದಿಂದ ಕಾಣಿಸಿತು.