ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಪರಾತ್ಪರ ಗುರು ಡಾ. ಆಠವಲೆ

‘ಸರ್ವಸಾಮಾನ್ಯ ಜೀವವು ‘ಮಾಯೆಯಲ್ಲಿ ಸಿಲುಕಬಾರದು’, ಎಂಬುದಕ್ಕಾಗಿ ಸಾಧನೆಯನ್ನು ಮಾಡುವುದು ಅವಶ್ಯಕವಾಗಿರುತ್ತದೆ. ಸಾಧನೆಯ ಮೂಲಕ ಮಾಯೆಯಿಂದ ಹೊರಗೆ ಬಿದ್ದ ನಂತರ ಜೀವವು ಸಾಧನೆಯಲ್ಲಿ ಸಿಲುಕಬಾರದು; ಎಂಬುದಕ್ಕಾಗಿ ಈಶ್ವರನು ನಿರ್ಗುಣ ಸ್ಥಿತಿಯನ್ನು ನಿರ್ಮಿಸಿದ್ದಾನೆ.

– (ಪರಾತ್ಪರ ಗುರು) ಡಾ. ಆಠವಲೆ (೮.೯.೨೦೨೧)