ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾದ ವಿವಿಧ ಪ್ರವಚನಗಳು ಮತ್ತು ಗ್ರಂಥ ಪ್ರದರ್ಶನಗಳಿಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆ !

ಸನಾತನ ಸಂಸ್ಥೆಯ ವತಿಯಿಂದ ಅಧ್ಯಾತ್ಮ ಪ್ರಸಾರದ ನಿಮಿತ್ತ ವಿವಿಧೆಡೆಗಳಲ್ಲಿ ಪ್ರವಚನ ಮತ್ತು ಗ್ರಂಥ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಮಂಗಳೂರಿನಲ್ಲಿ ಭಾವಪೂರ್ಣ ವಾತಾವರಣದಲ್ಲಿ ಜರುಗಿದ ‘ಈಶ್ವರಪ್ರಾಪ್ತಿಗಾಗಿ ಸಂಗೀತ-ಸಾಧನಾ ಶಿಬಿರ’ !

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಹೀಗೆ ೪ ರಾಜ್ಯಗಳ ಒಟ್ಟು ೨೫ ಶಿಬಿರಾರ್ಥಿಗಳು ಈ ಶಿಬಿರದ ಲಾಭವನ್ನು ಪಡೆದುಕೊಂಡರು. ಈ ಶಿಬಿರಾರ್ಥಿಗಳು ಗಾಯನ, ವಾದನ ಮತ್ತು ನೃತ್ಯ ಕಲೆಗಳನ್ನು ಕಲಿಯುವವರಾಗಿದ್ದರು.

ಸಾಧಕರೇ, ನಮ್ಮ ಶಾರೀರಿಕ ತೊಂದರೆಗಳನ್ನು ‘ಪ್ರಾರಬ್ಧಭೋಗ ಎಂದು ಸ್ವೀಕರಿಸಿದರೆ ಈಶ್ವರೀ ಸಹಾಯ ಸಿಗುವುದರಿಂದ ಆನಂದದಿಂದ ಸ್ವೀಕರಿಸಿ !

ಸಾಧಕರೇ, ಜೀವನದಲ್ಲಿನ ಸಂಘರ್ಷವನ್ನು ‘ಪ್ರಾರಬ್ಧದ ಕ್ಷಯ ಎಂದು ನೋಡಿರಿ !

ಸಾಧಕರೇ, ಕಾರ್ಯ ಮತ್ತು ಸಾಧನೆ ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ, ಕಾರ್ಯ ಮಾಡುವಾಗ ಸಾಧನೆಯಾಗುವತ್ತ ಗಮನ ಹರಿಸಿ !

ಸಾಧಕರೇ, ಈಶ್ವರನ ಆಯೋಜನೆಯಂತೆ ಕಾರ್ಯವು ನಡೆಯುತ್ತಲೇ ಇರುತ್ತದೆ; ಆದರೆ ತಮ್ಮ ಸಾಧನೆಯನ್ನು ತಾವೇ ಮಾಡಿಕೊಳ್ಳಬೇಕಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಸಾಧಕರು ಸಮಷ್ಟಿಯ ಜೊತೆಗೆ ವ್ಯಷ್ಟಿ ಸಾಧನೆಯ ಕಡೆಗೂ ಗಮನ ಹರಿಸಬೇಕು !

ಸಾಧಕರೇ, ಆಪತ್ಕಾಲದ ಮಾರ್ಗದರ್ಶಕವಾಗಿ ‘ಸನಾತನ ಪ್ರಭಾತ’ದಲ್ಲಿನ ಸಾಧನೆಗೆ ಸಂಬಂಧಿಸಿದ ಮಾರ್ಗದರ್ಶನವನ್ನು ಸಂಗ್ರಹಿಸಿಟ್ಟುಕೊಳ್ಳಿ !

ಆಪತ್ಕಾಲವನ್ನು ಕೇವಲ ಸಾಧನೆಯ ಯೋಗ್ಯ ದೃಷ್ಟಿಕೋನದಿಂದಲೇ ಎದುರಿಸಲು ಸಾಧ್ಯವಾಗುತ್ತದೆ.

ಫಲಕ ಪ್ರಸಿದ್ಧಿಯ ಮಾಧ್ಯಮದಿಂದ ಕರ್ನಾಟಕ ರಾಜ್ಯದಲ್ಲಿ ನಡೆದ ಪರಿಣಾಮಕಾರಿ ಧರ್ಮಪ್ರಸಾರ !

ಒಬ್ಬ ಜಿಜ್ಞಾಸು ಫಲಕದಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ, “ನಾನು ಅನೇಕ ಬಾರಿ ಕೇವಲ ಫಲಕವನ್ನು ಓದಲೆಂದೇ ದೇವಸ್ಥಾನಕ್ಕೆ ಹೋಗುತ್ತೇನೆ. ನಾನು ಫಲಕದಲ್ಲಿರುವ ಎಲ್ಲಾ ಮಾಹಿತಿಯನ್ನು ಓದಿ ಅದನ್ನು ಆಚರಣೆಗೆ ತರಲು ಪ್ರಯತ್ನಿಸುತ್ತೇನೆ”, ಎಂದರು

ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!

‘ಜೀವನದಲ್ಲಿ ಬರುವ ಎಲ್ಲ ಅಡೆತಡೆಗಳ ಮೇಲೆ ಜಯವನ್ನು ಸಾಧಿಸಲಿ’, ಇದಕ್ಕಾಗಿ ಸುದರ್ಶನ ಚಕ್ರದ ಶಕ್ತಿಯಾದ ಶ್ರೀ ವಿಜಯವಲ್ಲಿ ದೇವಿಯ ವಿಶೇಷ ಪೂಜೆಯನ್ನು ಮಾಡಲಾಯಿತು.

ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !

‘ನಮ್ಮಲ್ಲಿ ೧೪ ವಿದ್ಯೆಗಳು ಮತ್ತು ೬೪ ಕಲೆಗಳಷ್ಟು ಸಾಧನಾಮಾರ್ಗಗಳನ್ನು ಹೇಳಲಾಗಿದೆ. ಅವರವರ ಆಸಕ್ತಿಗನುಸಾರ ಮಾರ್ಗದಿಂದ ನಾವು ಅವರನ್ನು ಮುಂದೆ ಕರೆದೊಯ್ಯಬೇಕಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !

ಸಾಧನೆಯಿಂದಾಗಿ ಕಲಾವಿದರ ಸಾಧನೆ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಅವರ ಸೂಕ್ಷ್ಮದಲ್ಲಿನ ಅರಿಯುವ ಸಾಮರ್ಥ್ಯವು ಹೆಚ್ಚಾಗುತ್ತದೆ. ಇದರಿಂದ ಅವರು ಕಲೆಗಳಲ್ಲಿನ ಸೂಕ್ಷ್ಮ ಅನುಭೂತಿಗಳನ್ನು ಅನುಭವಿಸಬಹುದು

ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !

‘ತೆಲಂಗಾಣದಲ್ಲಿ ತೆಲುಗು ಭಾಷೆ ಮಾತನಾಡತ್ತಾರೆ. ಪೂ. ರಮಾನಂದಣ್ಣನವರು ಸಮಾಜದ ವ್ಯಕ್ತಿಗಳು ಮತ್ತು ಧರ್ಮಪ್ರೇಮಿಗಳಿಗೆ ಹಿಂದಿ ಭಾಷೆಯಲ್ಲಿ ಮಾರ್ಗದರ್ಶನ ಮಾಡಿದರು. ಆದರೂ ಎಲ್ಲರೂ ಕೊನೆಯವರೆಗೂ ಏಕಾಗ್ರತೆಯಿಂದ ಪೂರ್ಣ ಮಾರ್ಗ ದರ್ಶನವನ್ನು ಕೇಳಿದರು.